ಹುಬ್ಬಳ್ಳಿ: ವಿದ್ಯಾನಗರ ಆರ್ಟ್ಸ್ ಕಾಲೇಜ ಬಸ್ ನಿಲ್ದಾಣದಲ್ಲಿ ಹೆಣ್ಣು ಮಕ್ಕಳ ಮೈ ಮುಟ್ಟುತ್ತಾ ಬ್ಯಾಗ್ ಜಗ್ಗುವುದ ಮಾಡುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದ ಘಟನೆ ನಡೆದಿದೆ.
ಹೆಣ್ಣು ಮಕ್ಕಳಿಗೆ, ಯುವತಿಯರಿಗೆ ಪೀಡಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಯುವಕನನ್ನು ವಿಚಾರಿಸಿ ಧರ್ಮದೇಟು ನೀಡಿದ್ದಾರೆ ನಂತರ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

