ಕುಂದಗೋಳ : ತಾಲೂಕಿನ ಇನಾಮಕೊಪ್ಪ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 3ಲಕ್ಷ. ರೂ. ಗಳ ಮೊತ್ತದ ಆರ್.ಟಿ.ಜಿ.ಎಸ್ (ಚೆಕ್) ಅನ್ನು ಮಾನ್ಯ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಪಂ ಉಪಾಧ್ಯಕ್ಷ ರಾಜು ದೊಡಶಂಕರ ಗದಗಯ್ಯ ಹಿರೇಮಠ,,ಅಶೋಕ ಕೂದರಿ,ಹನಮಂತಪ್ಪ ಮಾದರ,ಇರವ್ವ ನಾಯ್ಕರ, ಮಂಜುನಾಥ ಮಾದರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

