Breaking News

ಜೆಡಿಎಸ್ ಮುಖಂಡ ಹೃದಯಾಘಾತದಿಂದ ಸಾವು

ಮೈಸೂರು: ಜೆಡಿಎಸ್ ಮುಖಂಡ ಕ್ಲಬ್​ನಲ್ಲಿ ಕಾರ್ಡ್ಸ್ ಆಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದ್ದು, ಈ ದೃಶ್ಯ ಕ್ಲಬ್​ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸ್ನೇಹಿತರೊಂದಿಗೆ ಕ್ಲಬ್​ನಲ್ಲಿ ಕಾರ್ಡ್ಸ್ ಆಡುತ್ತಿದ್ದ ಜೆಡಿಎಸ್ ಮುಖಂಡ ಕಮಟಗೇರಿಯ ನಿವಾದಿ ಅಶ್ವಥ್(55 ವರ್ಷ) ಕುಳಿತಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಡ್ಸ್ ಆಡುತ್ತಾ ಕುಸಿದು ಬಿದ್ದಿರುವ ವಿಡಿಯೋ ಕ್ಲಬ್​ನ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ವೈರಲ್​ ಆಗುತ್ತಿದೆ.

Share News

About BigTv News

Check Also

ಹಾವೇರಿಯ ರೈತನ ಹೊಲದಲ್ಲಿ ಲ್ಯಾಂಡ್ ಆಯ್ತು ಸೇನಾ ಹೆಲಿಕಾಪ್ಟರ್

ಹಾವೇರಿ: ತಮಿಳುನಾಡಿನಿಂದ ಬೆಳಗಾವಿಗೆ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ …

Leave a Reply

Your email address will not be published. Required fields are marked *