Breaking News

ಮಿಲನ್ ಭಟ್ ಗೆ ಬಂಗಾರ ಪದಕ


ಧಾರವಾಡ :  ರಾಯಾಪೂರದ ಕೆ.ಎಲ್.ಇ ಶಾಲೆಯ 9 ನೇ ವಗ೯ದ ವಿದ್ಯಾರ್ಥಿ ಕುಮಾರ ಮಿಲನ್ ಭಟ್  ಬೆಂಗಳೂರಲ್ಲಿ ನಡೆದ CBSC.ಸಿ.ಬಿ. ಎಸ್.ಸಿ  ಸೌತ್ ಜೋನ್ ಟೈಕಾಂಡೋ  ಚಾಂಪಿಯನ್ ಶಿಫ್  ದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾನೆ.

3 ನೇ ಕಾಶಿ ಚಾಲೆಂಜಿಂಗ್ ಕಪ್ ಟೈಕಾಂಡೋ ನ್ಯಾಷನಲ್ ಓಪನ್ ಚಾಂಪಿಯನ್  ಶಿಫ್ ನಲ್ಲಿಯು ಬಂಗಾರದ ಪದಕ ಪಡೆದು ಶಾಲೆಯ ಕೀತಿ೯ ಹೆಚ್ಚಿಸಿದ್ದಾನೆ. ಆತನ ತರಬೇತುದಾರರಾದ   ಪರಪ್ಪ, ಶ್ರೀಮತಿ ಅಂಜಲಿ ಪರಪ್ಪ, ಆನಂದ್ ಹಾಗೂ ರಮೇಶ್ ಭಟ್, ಜೋಶಿ ಅನುರಾಧ, ಮೋಹನ್ ಕುಲಕರ್ಣಿ, ರಾಜೇಶ್ವರಿ ರೇಣುಕಾ ಧನಂಜಯ್, ರಶ್ಮಿ ಗಿರೀಶ್, ಸೌಮ್ಯ, ರಕ್ಷಿತ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *