Breaking News

ಐದು ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಖಚಿತ. ಸಿಎಂ. ಸಿದ್ದರಾಮಯ್ಯ

ಇಂದು ಕರ್ನಾಟಕದ ಜನತೆಯ ಕಾತುರದಿಂದ ಕಾಯುತ್ತಿರುವ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಭರವಸೆ ಶುಕ್ರವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾದೆ ಎಂದು ಸಿ.ಎಂ‌. ಸಿದ್ದರಾಮಯ್ಯ ಇಂದು ಪ್ರತಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ , ನಮ್ಮ ಸರಕಾರ ಗ್ಯಾರಂಟಿ ಕಾರ್ಡ ನೀಡಿ ಜಾರಿಗೆ ನಿಮಷ್ಟು ಅವಸರ ನಮಗೂ ಇದೆ , ಈಗಾಗಲೇ ಈ ಬಗ್ಗೆ ಅಧಿಕಾರಿಗಳು ಜೊತೆಗೆ ಮಾತುಕತೆ ನಡೆದಿದೆ , ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ನಿರ್ಣಯವನ್ನು

ತಗೆದುಕೊಂಡು ರಾಜ್ಯದ ಜನತೆ ಸಿಹಿ ಸುದ್ದಿಯನ್ನು ನೀಡಲಿದ್ದೇವೆ , ಎಂದು ತಿಳಿಸಿದರು, ಅಷ್ಟೇ ಅಲ್ಲದೆ ಆರ್ಥಿಕ ಇಲಾಖೆಯ ಅಧಿಕಾರಿಗಳಯಿಂದ ಮಾಹಿತಿಯನ್ನು ಪಡೆದಿದ್ದವೆ.ಮಹಿಳೆಯರಿಗೆ ಉಚಿತ ಬಸ ಪ್ರಯಾಣದಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾವೆ ಆದ್ದರಿಂದ ಶುಕ್ರವಾರ ನಮ್ಮ ನಿರ್ಧಾರ ತಿಳಿಸುತ್ತವೆ ಎಂದು ಮಾಧ್ಯಮದವರಿಗೆ ತಿಳಿಸಿದರು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಇಂದು ಸಂಬಂಧಿಸಿದ ಸಚಿವರುಗಳ ಹಾಗೂ ಇಲಾಖೆಯ ಅಧಿಕಾರಿಗಳು ಜೊತೆಗೆ ಚರ್ಚ್ ಮುಂದುವರೆದಿದೆ ತದ ನಂತರದಲ್ಲಿ ನಿಧಾನವಾಗಿ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ತಿಳಿಸಿದ್ದಾರೆ ಅಧಿಕಾರಿಗಳು ಹಾಗೂ ನಿರ್ಧಾರ ತಡವಾಗಿದೆ ಆದ್ದರಿಂದ ಗುರುವಾರ ನಡೆಯಬೇಕಾದ ಸಚಿವ ಸಂಪುಟ ಸಭೆಯನ್ನು ಶುಕ್ರವಾರ ಮುಂದಕ್ಕೆ ಹಾಕಲಾಯಿತು ಅದ್ದರಿಂದ ಶುಕ್ರವಾರ ಗ್ಯಾರಂಟಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು ಇದಕ್ಕೂ ಮುನ್ನವೇ

ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ್ ಎಲ್ಲಾ ವಿಚಾರದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದಾರೆ ಆ ಬಗ್ಗೆ ಸಚಿವ ಸಂಪುಟದ ನಿರ್ಧಾರ ತಿಳಿಸುತ್ತವೆ ಎಂದರು , ಇನ್ನೂ ತದನಂತರದಲ್ಲಿ ಆಹಾರ ಮತ್ತು ನಾಗರಿಕ ಆಹಾರ ಸರಬರಾಜು ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದ ಐದು ಗ್ಯಾರಂಟಿ ಬಗ್ಗೆ ಶುಕ್ರವಾರದ ಸಚಿವ ಸಂಪುಟದಲ್ಲಿ ಮಾಹಿತಿ ನೀಡುತ್ತವೆ ಎಂದರು ,

ಎಲ್ಲಾ ಐದು ಗ್ಯಾರಂಟಿಗಳಿಗೆ ಅಧಿಕಾರಿಗಳು ಮಾಹಿತಿ ಪ್ರಕಾರ ಹಾಗೂ ಸಚಿವ ಸಂಪುಟದಲ್ಲಿ ನಿರ್ಧಾರದ ನಂತರ ಕೆಲವೊಂದು ನಿಯಮಗಳನ್ನು ಜಾರಿಗೆ ತರವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ ಡಿ.ಸಿ.ಎಂ. ಡಿಕೆ.ಶಿವಕುಮಾರ ತಿಳಿಸಿದರು ನಂತರ ಮಾತನಾಡಿದ ಅವರು ಯಾರು ಗಾಸಿಪ್ ಮಾತು ನೀಡಿಬೇಡಿ ,ಹಾಗಂತ ,ಹಿಂಗಂತೆ ಅಂತ ಯಾರೂ ಹೇಳುವುದಕ್ಕೆ ಹೋಗಬೇಡೊ ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೇಲ್ಲ ಹೇಳೋಕಾಗಲ್ಲ ,ಹೇಗಮಾಡಬೇಕು.ಎನು ಮಾಡಬೇಕು ಅಂತ ಸರಕಾರ ಹಾಗೂ ನಾವು ಯೋಚನೆ ಮಾಡುತ್ತವೆ . ನೀವು ಬಹಳ ಸ್ಪೀಡ್ ನಲ್ಲಿಇದ್ದೀರಿ ನಮಗೆ ಆ ಸ್ಪೀಡ್ ಇಲ್ಲ ಎಂದು ಹೇಳಿದರು…

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *