Breaking News

ಜಗದೀಶ್‌ ಶೆಟ್ಟರ್ ವಿರುದ್ಧ ಎಲ್ಲೂರು ಸ್ವೀಚ್‌ ಆಪ್‌ …?

ಹುಬ್ಬಳ್ಳಿ ; ಬಲು ಕೂತುಹಲಕಾರಿ ಯಾಗಿದ್ದ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ ಫಲಿತಾಶ ನಾಳೆ ಬರಲಿದೆ. ಕಾಂಗ್ರೇಸ್‌ ಪಕ್ಷದ ನಾಯಕರ ಗೆಲವು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಸಂಖ್ಯಾಬಲ ಕಡಿಮೆ ಇರುವ ಕಾರಣ ಬಿ.ಜೆ.ಪಿ ಪಕ್ಷದ ಯಾವುದೇ ಅಭ್ಯರ್ಥಿಗಳು ಸ್ಪರ್ಧೆಗೆ. ಮಾಡುಲು ಹೀದೆಂಟು ಹಾಕುತ್ತಿದ್ದಾರೆ. ಇತರೆ ಯಾವುದೇ ಪಕ್ಷದ ನಾಯಕರು ಸ್ಪರ್ಧೆಗೆ ಯಾರು ಬಾಗವಹಿಸಲಿಲ್ಲ ಎಂದರೆ ಕಾಂಗ್ರೇಸ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ನಗೆ ಬೀರಲಿದ್ದಾರೆ. ಅಲ್ಲದೇ ಮಾಜಿ ಸಿ.ಎಂ. ಜಗದೀಶ್‌ ಶೆಟ್ಟರ್ ವಿಧಾನಸೌಧದ ಮಟ್ಟಿಲು ಹತ್ತುವದು ಖಚಿತವಾಗಲಿದೆ.

ಈ ಮೂಲಕ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಾನು ಯಾವತ್ತು ಇದ್ದರು ಗಂಡು ಹುಲಿ ಎಂಬುವದನ್ನು ಜಗದೀಶ್‌ ಶೆಟ್ಟ‌ರ್ ತೋರಿಸಿಕೊಟ್ಟತೆ ಹಾಗುತ್ತದೆ. ಕಾಂಗ್ರೇಸ್‌ ಪಕ್ಷದ ಗೆಲವು ಖಚಿತ, ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೇಸ್‌ ಪಕ್ಷದ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Share News

About Shaikh BigTv

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *