Breaking News

ಬಿಟ್‌ ಕಾಯಿನ್‌ ಹಗರಣಕ್ಕೆ ಮರುಜೀವ ;ಸಿ.ಎಂ. ಸಿದ್ದರಾಮಯ್ಯ

ಬಿಟ್ ಕಾಯಿನ್ ಹಗರಣ ತನಿಖೆಗೆ ಮುಂದಾದ ಕಾಂಗ್ರೆಸ್ ಸರಕಾರ , ಬಿಜೆಪಿ ಸರಕಾರ ವೇಳೆ ಮುಂಚೋಣೆಯಲ್ಲಿ ಇದ್ದ ಬಿಟ್‌ ಕಾಯಿನ್‌ ಬಹುಕೋಟಿ ಹಗರಣವನ್ನು ಮರು ತನಿಖೆ ಮಾಡಲಾಗುವುದು ಎಂದು ಸಿ,ಎಂ ಸಿದ್ದರಾಮಯ್ಯ ಹಾಸನದಲ್ಲಿ ಇಂದು ತಿಳಿಸಿದ್ದಾರೆ . ಹಾಸನದಲ್ಲಿ ಇಂದು ನಾಡಪ್ರಭು ಕೇಂಪೆಗೌಡ ಅವರ ಜಯುಂತಿ ಆಚರಣೆ ಮಾಡಿ ತದನಂತರದಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರದಲ್ಲಿ ನಡೆದ ಎಲ್ಲಾ ಹಗರಣಗಳನ್ನು ಬಹಿರಂಗ ಮಾಡಲಿದ್ದೇವೆ. ಅದರಲ್ಲೂ ಪ್ರಮುಖವಾಗಿದ್ದು ಬಿಟ್‌ ಕಾಯಿನ್‌ ಹಗರಣ ತನಿಕೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ.

ತನಿಖೆ ನಂತರ ಸತ್ಯ ಎನು ಎಂಬುವದು ತಿಳಿಯಲಿದೆ ಎಂದು ಸಿ.ಎಂ,ಸಿದ್ದರಾಮಯ್ಯ ತಿಳಿಸಿದರು. ಅಲ್ಲದೆ ಬಿಜೆಪಿ ಆಡಳಿತ ಅವಧಿಯಲ್ಲಿ ನಾಲ್ಕು ಮಡಿಕಲ್ ಕಾಲೇಜುಗಳನ್ನು ಕಟ್ಟಿಸಿದ್ದಾರೆ ಅದರಲ್ಲಿ ಅವ್ಯವಾಹರ ವಾಗಿದೆ ಅದರಲ್ಲಿ 40 % ಹಗರಣ ಕಂಡು ಬಂದಿದೆ,ಅದಕ್ಕೆ ನಾವು ಅದರ ತನಿಖೆ ನಾವು ಮಾಡಲಿದ್ದೇವೆ ,ಬಿಜೆಪಿ ದುರಾಡಳಿತ ತನಿಖೆ ಬಗ್ಗೆ ಚರ್ಚೆ ನಡೆದಿದೆ, ಸರಕಾರವೇ ಅಂತಿಮ ತಿರ್ಮಾನ ಮಾಡಲಿದೆ. ಎಂದರು.

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *