Breaking News

ಮರಾಠಾ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ,

ನವಲಗುಂದ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಸಾಯಂಕಾಲ ತಾಲೂಕಾ ಮರಾಠಾ ಸಮಾಜದ ಸಭೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.ಇನ್ನೂ ಮರಾಠಾ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಜೀವನ ಪವಾರ, ಉಪಾಧ್ಯಕ್ಷರಾಗಿ ಶಿವಾನಂದ ಜಾಕೋಜಿ, ಕಾರ್ಯದರ್ಶಿಯಾಗಿ ಶ್ರಿನಿವಾಸ ಸಾಳುಂಕೆ ಸಹಕಾರ್ಯದರ್ಶಿಯಾಗಿ ಶಿವಾಜಿ ಮೂಕಾಶಿ, ಖಜಾಂಚಿಯನ್ನಾಗಿ ಪ್ರವೀನ ಮೋಹಿತೆ ಇವರನ್ನು ತಾಲೂಕಿನ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಜು ಜಾಧವ, ಶಿವಾಜಿ ಸೂರ್ಯವಂಶಿ, ರುದ್ರಪ್ಪ ಜಾಕೋಜಿ, ಮಡಿವಾಳಿ ಲಾಡ್, ಮಾರುತಿ ಕರಾಂಡೆ, ಮಂಜು ಮೂರೆ, ಜ್ಯೋತಿಭಾ ಶಿಂಧೆ, ಶಿವಾಜಿ ಮಾನೆ, ಹನಮಂತಪ್ಪ ಮೂಲಿಮನಿ, ತುಕಾರಾಮ ಜಾಧವ, ಮಂಜು ಶಂಕರನವರ, ಶಂಕರ ಬಾಂಡಲಕ‌ ಸೇರಿದಂತೆ ಸಮಾಜದ ಹಿರಿಯರು, ಯುವಕರು ಭಾಗವಹಿಸಿದ್ದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *