Breaking News

ನಿವೃತ್ತಿ ಹೊಂದಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಲ್ ಜೀವಣ್ಣವರ ಅವರಿಗೆ ಸನ್ಮಾನ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಿವೃತ್ತಿ ಹೊಂದಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಲ್ ಜೀವಣ್ಣವರ ಅವರಿಗೆ ಶಾಲ ಹೊದಿಸಿ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ಎಲ್ ಜಿವಣ್ಣವರ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಲ್ಲರೂ ನನ್ನ ಮೇಲೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡಿದ್ದಾರೆ ಅವರನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದು ಹೇಳಿದ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಪ್ಪ ಕುರಿ ಚಿದಾನಂದ ಕುಸುಗಲ ,ಮಂಜುನಾಥ ತಟ್ಟಿ, ತೆಲಿ ಸಕ್ರಪ್ಪ ಕಮ್ಮಾರ್ ,ವಿಶಾಲ್ ಭರತೇಶ್ ಯೋಗಪ್ಪನವರ, ಮಮತಾ ಬೆಡತೂರು ,ನೀಲವ್ವ ಹೊಸಳ್ಳಿ, ತಾಯವ್ವ ಕೆಂಚಣ್ಣವರ ಶಂಕ್ರವ್ವ ಹೊಸಳ್ಳಿ ನಿರ್ಮಲಾ ಕಮಲದಿನ್ನಿ ಅನುಸೂಯ ಮಾಗಡಿ ವಿಡಿಯೋ ಬಸವರಾಜ ಕೋಳಿರಿ ಕಲ್ಲಪ್ಪ ಕಲ್ಲಣ್ಣವರ ಮಲ್ಲಿಕಾರ್ಜುನ್ ಬಡಿಗೇರ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸಿತರಿದ್ದರು.

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *