ನಾಳೆ ವರಮಾಲಕ್ಷ್ಮಿ ಹಬ್ಬ ಹಿನ್ನೆಲೆ ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಜನ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಹೂವು, ಹಣ್ಣು ಬಾಳೆ ದಿಂಡು ಖರೀದಿ ಜೋರಾಗಿದೆ. ಶ್ರಾವಣ ಮಾಸದಲ್ಲಿ ದೊಡ್ಡ ಹಬ್ಬವೆಂದ್ರೆ ಅದು ವರಮಹಾಲಕ್ಷ್ಮಿ ಹಬ್ಬ.

ಎಲ್ಲವೂ ದುಬಾರಿಯಾದರೂ ಖರೀದಿ ಜೋರಾಗಿದೆ, ಇನ್ನೂ ಕೆಲವರು ತಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿಸ್ಥಿದಾರೆ. ವ್ಯಾಪಾರಿಗಳಂತು ಭರ್ಜರಿ ವ್ಯಾಪಾರ ಮಾಡ್ತಿದಾರೆ. ಈ ಸಲವು ಸಂಭ್ರಮದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ದರಾಗಿದ್ದಾರೆ..

bigtvnews | Hubli Dharwad News | Kannada News | Karnataka News Hubli News | News In Hubli | Local news





