Breaking News

ಮಂಗಲ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ ವರ್ಗ ರೊಟ್ಟಿಗವಾಡ ಗ್ರಾಮ ಪಂಚಾಯತಿ ಬೇಟಿ ನೀಡಿದ್ದರು….

ಹುಬ್ಬಳ್ಳಿ: ಮಂಗಲ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ ವರ್ಗ ರೊಟ್ಟಿಗವಾಡ ಗ್ರಾಮ ಪಂಚಾಯತಿ ಬೇಟಿ ನೀಡಿದ್ದರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತಿಯವರು

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೂಟ್ಟಿಗವಾಡ ಗ್ರಾಮ ಪಂಚಾಯಿತಿಗೆ ಮಂಗಲ ಗ್ರಾಮ ಪಂಚಾಯತಿ ಅವರನ್ನು
ಹುಗುಚ್ಛ ನೀಡುವುದರ ಮೂಲಕ ಸ್ವಾಗತ ಬರಮಾಡಿಕೊಂಡರು

ಮಂಗಲ ಗ್ರಾಮ ಪಂಚಾಯತಿಯವರು ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ನೀವು ಬಂದಿದಕ್ಕೆ ನಮಗೆ ಬಹಳ ಸಂತೋಷ ವಾಗಿದೆ ಎಂದರು ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀ ಮತಿ ಉಮಾ ಟಿ ಉಪಾಧ್ಯಕ್ಷರು ಪ್ರಮೀಳಾ ಹಾಗೂ ಸರ್ವ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೊರೆಯ ಸಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಎಲ್ಲರನ್ನು ಬರಮಾಡಿಕೊಂಡರು

ಸರಕಾರದ ಆದೇಶದ ಮೇರೆಗೆ ‌ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅಮೃತ ಸರೋವರದ ಕೆರೆ ಹೂಳು ಎತ್ತುವುದು ಮತ್ತು ಮೆಟ್ಲಿಂಗ್ ರಸ್ತೆ ಕಾಮಗಾರಿಗಳನ್ನು ಶಾಲಾ ಕೊಠಡಿಗೆ ನೋಡಿದ್ದರು ಗಣತ್ಯಾಜ ವಿಲೇವಾರಿ ಘಟಕದ ಕಸದ ಸಂಗ್ರಹಣೆ ತೊಟ್ಟಿ ಅಂಗನವಾಡಿ ವೀಕ್ಷಣೆ ಮಾಡಿದ್ದರು ಹಾಗೂ ಸರಕಾರಿ ಫ್ರೌಢ ಶಾಲೆಯ ಶೌಚಾಲಯಗಳನ್ನು ಮತ್ತು ಶಾಲಾ ಮಕ್ಕಳಿಗೆ ಸರಕಾರದ ಯೋಜನೆ ಶು ವಿವರಿಸಿದ್ದರು ಸರಕಾರಿ ಸ್ಕೂಲಿಗೆ ಭೇಟಿ ನೀಡಿ ಶಾಲೆಯ ಮುದ್ದು ಮಕ್ಕಳು ಗ್ರಾಮ ಪಂಚಾಯತಿ ಅವರನ್ನು ಹುಗುಚ್ಛ ಹಾಕಿವುದರ ಮೊಲಕ
ಶಾಲೆಯ ಕೊಠಡೆಯನ್ನು ನೋಡಿ ಶಾಲೆಯ ಶಿಕ್ಷಕರು ಮಂಗಲ ಗ್ರಾಮ ಪಂಚಾಯತಿ ಯವರಿಗೆ ಸನ್ಮಾನ ಜೊತೆ ಮಾತನಾಡಿ ಸನ್ಮಾನ ಮಾಡಿ ಸ್ವೀಕರಿಸಿದ್ದರು ವಿವಿಧ ಕಾಮಗಾರಿಗಳನ್ನು ನೋಡಿ ಸಂತೋಷ ಪಟ್ಟರು.

1 ಪಂಚಾಯತ

  1. ನವಗ್ರಾಮ ವಸತಿ, ರಸ್ತೆ, ಆರೋಗ್ಯ ಕ್ಷೇಮ ಕೇಂದ್ರ
  2. ಕುಡಿಯುವ ನೀರಿನ ಘಟಕ
  3. ರಾಜೀವಗಾಂಧಿ ಸೇವಾ ಕೇಂದ್ರ
  4. ಗ್ರಂಥಾಲಯ
  5. ಘನತ್ಯಾಜ್ಯ ವಿಲೇವಾರಿ ಘಟಕ
  6. ಪಾರ್ಮಸಿ ಲೈನ್ ಗಟಾರ
  7. ಅಮೃತ ಸರೋವರ
  8. ಸ.ಹಿ.ಪ್ರಾಶಾಲೆ , ಮಳೆ ನೀರು ಕೊಯ್ದು, ಭೋಜನಾಲಯ, ಶೌಚಾಲಯ, ಶಿಶು ಪಾಲನಾ
    ಕೇಂದ್ರ, ನಲಿ-ಕಲಿ ಕೊಠಡಿ,
    10.ಕುಡಿಯುವ ನೀರಿನ ಕೆರೆಯ ಔಟಲೇಟ್ ಇನಲೇಟ್
  9. ಕೊಂಕಣಕುರಹಟ್ಟಿ ಸ.ಹಿ.ಪ್ರಾ ಶಾಲೆಯ ಕಂಪೌಂಡ, ಸಿ.ಡಿ, ಶೌಚಾಲಯ
Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *