ರಾಯಚೂರು: ತೆಲಂಗಾಣದಲ್ಲಿ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹಲವಾರು ರೈಲುಗಳ ಸೇವೆಗೆ ಚಾಲನೆ ನೀಡಿದರು. ಇದರಲ್ಲಿ ಒಂದು ರೈಲು ಕರ್ನಾಟಕದ ರಾಯಚೂರು ಮತ್ತು ತೆಲಂಗಾಣದ ನಾಂದೇಡ್ಗೆ ಸಂಚಾರ ನಡೆಸುತ್ತದೆ. ಈ ಮೂಲಕ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಅಕ್ಟೋಬರ್ 10ರಿಂದಲೇ ಈ ರೈಲು ಸೇವೆ ಆರಂಭವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ, ರೈಲ್ವೆ ಸಚಿವಾಲಯ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಆರಂಭಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





