Breaking News

ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಇತಿಹಾಸವೇ ಬಲು ರೋಚಕ…..

ಮೈಸೂರು: ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಇತಿಹಾಸವೇ ಬಲು ರೋಚಕ. ಅಭಿಮನ್ಯು ಅಂಬಾರಿ ಹೊರಲು ಸೈ ಕೂಂಬಿಂಗ್ ಮಾಡಲೂ ಬದ್ದನಾಗಿದ್ದಾನೆ. ಒಮ್ಮೆ ಅಭಿಮನ್ಯು ಕೂಂಬಿಂಗ್​​ಗೆ ಇಳಿದರೇ ಇದುವರೆಗೂ ಸೋತಿಲ್ಲ. ಅಭಿಮನ್ಯು ಹುಲಿ ಹಾಗೂ ಒಂಟಿ ಸಲಗವನ್ನ ಖೆಡ್ಡಾಗೆ ಕೆಡುವುದರಲ್ಲಿ ನಿಸ್ಸೀಮನಾಗಿರುವ ಚತು

ಅಭಿಮನ್ಯು ಹಾಗೂ ಮಾವುತ ವಸಂತನ ಕಾಂಬಿನೇಷನ್​ಗೆ ಅರಣ್ಯಾಧಿಕಾರಿಗಳು ಫುಲ್ ಫಿದಾ ಆಗಿದ್ದಾರೆ. ಯಾವುದೇ ಕೂಂಬಿಂಗ್​ಗೆ ತೆರಳ ಬೇಕಿದ್ದರೂ ಅಭಿಮನ್ಯುನೇ ಬೇಕು. 1970 ರಲ್ಲಿ ಕೊಡುಗಿನಲ್ಲಿ ನಡೆದ ಕೂಂಬಿಂಗ್ ಕಾರ್ಯಚರಣೆಯಲ್ಲಿ ಅಭಿಮನ್ಯು ಸೆರೆ ಸಿಕ್ಕಿದ್ದಾನೆ. ಅಭಿಮನ್ಯು ಈಗ ಮತ್ತಿಗೂಡು ಆನೆ ಬಿಡಾರದಲ್ಲಿದ್ದಾರೆ

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *