ಹುಬ್ಬಳ್ಳಿ: 2022-23ನೇ ಸಾಲಿನ ವಿವೇಕ ಯೋಜನೆಯಡಿ ಇಲ್ಲಿನ ಹೊಸ ಗಬ್ಲೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ 4 ಹೊಸ ಕಟ್ಟಡಗಳನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಅಸುಂಡಿ, ವಿಜನಗೌಡರ ಪಾಟೀಲ್, ನಿಂಗಪ್ಪ ಬಡಿಗೇರ, ಮುಖಂಡರಾದ ಭೀಮಣ್ಣ ಬಡಿಗೇರ, ಹಜರತ್‌ಅಲಿ ಮುನ್ಸಿ, ಮಂಜುನಾಥ ಉಪ್ಪಾರ ಸೇರಿದಂತೆ ಮೊದಲಾದ ಗಣ್ಯರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

