Breaking News

Shaikh BIG TV NEWS, Hubballi

ಜಗತ್ತಿನಲ್ಲಿ ನೋಟು ನಿಷೇದ ಒಳ್ಳೆಯದು ಎನ್ನುವ ಒಬ್ಬ ಅರ್ಥಶಾಸ್ತ್ರಜ್ಞನ್ನು ತೋರಿಸಿ-ಚಿದಂಬರಂ

ಮೋದಿ ಸರ್ಕಾರದ ನೋಟು ನಿಷೇದದ ಬಗ್ಗೆ ಕಿಡಿಕಾರಿದ ಮಾಜಿ ಹಣಕಾಸು ಸಚಿವ  ಪಿ.ಚಿದಂಬರಂ ಜಗತ್ತಿನಲ್ಲಿ ಒಬ್ಬ ಅರ್ಥಶಾಸ್ತ್ರಜ್ನನೂ ಕೂಡ ಹೊಗಳಿಲ್ಲ ಎಂದು ಟೀಕಿಸಿದರು. ನವದೆಹಲಿ:ಮೋದಿ ಸರ್ಕಾರದ ನೋಟು ನಿಷೇದದ ಬಗ್ಗೆ ಕಿಡಿಕಾರಿದ ಮಾಜಿ ಹಣಕಾಸು ಸಚಿವ  ಪಿ.ಚಿದಂಬರಂ ಜಗತ್ತಿನಲ್ಲಿ ಒಬ್ಬ ಅರ್ಥಶಾಸ್ತ್ರಜ್ನನೂ ಕೂಡ ಹೊಗಳಿಲ್ಲ ಎಂದು ಟೀಕಿಸಿದರು. ದೆಹಲಿಯಲ್ಲಿ ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆಯಾದ  ಎನ್ಎಸ್ಯುಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ” ಇಡೀ ಜಗತ್ತಿನಲ್ಲಿ ನೋಟು ನಿಷೇಧಿಕರಣ ಒಳ್ಳೆಯದು ಎನ್ನುವ …

Read More »

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆ ಕುಸಿತವಾಗಿ 70.52 ರೂಪಾಯಿಗಳಿಗೆ ಇಳಿದಿದೆ. ವಿದೇಶಿ ಬಂಡವಾಳದ ಹೊರಹರಿವಿನ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಪಿಟಿಐ ವರದಿ ಮಾಡಿದೆ.  ನವದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆ ಕುಸಿತವಾಗಿ 70.52 ರೂಪಾಯಿಗಳಿಗೆ ಇಳಿದಿದೆ. ವಿದೇಶಿ ಬಂಡವಾಳದ ಹೊರಹರಿವಿನ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಪಿಟಿಐ ವರದಿ …

Read More »

2019ರ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತೇನೆ ಎಂದ IPS ಅಧಿಕಾರಿ!

ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ತಮ್ಮ ನಿವೃತ್ತಿಯ ನಂತರ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುವುದಾಗಿ ಎಂದು ಸಿಎಂ ಆದಿತ್ಯನಾಥ್ ನಿಗೆ ಪತ್ರ ಬರೆದಿದ್ದಾರೆ. ನವದೆಹಲಿ: ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ತಮ್ಮ ನಿವೃತ್ತಿಯ ನಂತರ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುವುದಾಗಿ ಎಂದು ಸಿಎಂ ಆದಿತ್ಯನಾಥ್ ನಿಗೆ ಪತ್ರ ಬರೆದಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಸೂರ್ಯ ಕುಮಾರ್ ಶುಕ್ಲಾ  ಅವರು ಈಗ ಈ …

Read More »

ಸೋಶಿಯಲ್ ಮೀಡಿಯಾವನ್ನು ಕೆಸರೆರಚಲು ಬಳಸಬಾರದು- ಪ್ರಧಾನಿ ಮೋದಿ.

ಸೋಶಿಯಲ್ ಮಿಡಿಯಾವನ್ನು ಕೆಸರೆರಚಲು ಬಳಸಬಾರದು ಎಂದು  ಪ್ರಧಾನಿ ಮೋದಿ  ತಿಳಿಸಿದ್ದಾರೆ. ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮೋದಿ ಎಲ್ಲರು ಕೆಸರೆರಚದಂತೆ ಟ್ರೇನಿಂಗ್ ಪಡೆಯುವ ಅವಶ್ಯಕತೆ ಇದೆ.ಇದರಲ್ಲಿ ಹಲವು ಒಳ್ಳೆಯ ಸಂಗತಿಗಳು ಇವೆ ಎಂದು ಅವರು ತಿಳಿಸಿದರು. ನವದೆಹಲಿ: ಸೋಶಿಯಲ್ ಮಿಡಿಯಾವನ್ನು ಕೆಸರೆರಚಲು ಬಳಸಬಾರದು ಎಂದು  ಪ್ರಧಾನಿ ಮೋದಿ  ತಿಳಿಸಿದ್ದಾರೆ. ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮೋದಿ ಎಲ್ಲರು ಕೆಸರೆರಚದಂತೆ ಟ್ರೇನಿಂಗ್ ಪಡೆಯುವ …

Read More »

ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ- ಸುಪ್ರೀಂಕೋರ್ಟ್

ನವದೆಹಲಿ:ಐವರು ಮಾನವ ಹಕ್ಕು ಹೋರಾಟಗಾರ ಬಂಧನವನ್ನು ಪ್ರಶ್ನಿಸಿ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತಿಳಿಸಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರಕ್ಕೆ ಸೆಪ್ಟಂಬರ್ 6ರ ಒಳಗಾಗಿ ಉತ್ತರಿಸುವಂತೆ ಸುಪ್ರಿಂ ಆದೇಶ ನೀಡಿದೆ. ಅಲ್ಲದೆ ಅಲ್ಲಿಯವರೆಗೆ ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು ಗೃಹ ಬಂಧನದಲ್ಲಿರಿಸಲು ಸಲಹೆ ನೀಡಿದೆ.  ವಿಚಾರಣೆ ವೇಳೆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ …

Read More »

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಿದ್ದರಾಮಯ್ಯ

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ. ಆತ ಮನುಷ್ಯನೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಕನಿಷ್ಠ ಸಂಸ್ಕಾರ ಎಂಬುದಿಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿದ್ದುಕೊಂಡು ಮಾನಸಿಕ ಅಸ್ವಸ್ಥನಂತೆ ಮಾತನಾಡುತ್ತಾರೆ. ಇಂಥವರನ್ನು ಸಂಪುಟದಲ್ಲಿಟ್ಟುಕೊಂದಿರುವ ಪ್ರಧಾನಿ ಮೋದಿ ಅವರಿಗೂ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.  …

Read More »

ಕಿಡ್ನಿ ಸಮಸ್ಯೆಗೆ ಮುಖ್ಯ ಕಾರಣ ಏನು ಗೊತ್ತೇ?

ಧೂಮಪಾನದಂತೆಯೇ ವಾಯು ಮಾಲಿನ್ಯವು ಮೂತ್ರಪಿಂಡಗಳಿಗೆ ನೇರವಾಗಿ ಹಾನಿಕಾರಕ ಎಂದು ಅಧ್ಯಯನದ ಪ್ರಮುಖ ಲೇಖಕ ಜೆನ್ನಿಫರ್ ಬ್ರಗ್-ಗ್ರೇಷಮ್ ಹೇಳಿದ್ದಾರೆ. ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಆಹಾರದಲ್ಲಿನ ವ್ಯತ್ಯಾಸ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣ. ಆದರೆ, ಹೊಸ ಅಧ್ಯಯನವೊಂದು ವಿಷಕಾರಿ ಗಾಳಿಯೂ ಸಹ ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗೆ ಮುಖ್ಯ ಕಾರಣ ಎಂಬುದನ್ನು ಬಹಿರಂಗಪಡಿಸಿದೆ.  ಮಿಚಿಗನ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವೊಂದರ ಪ್ರಕಾರ, ಗಾಳಿಯಲ್ಲಿನ …

Read More »

ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾದ ವಾಟ್ಸಪ್!

ನವದೆಹಲಿ: ಜಗತ್ತಿನ ಜನಪ್ರೀಯ ಮೆಸೆಂಜರ್ ಸಾಧನವಾದ ವಾಟ್ಸಪ್ ಈಗ ಭಾರತದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾಗಿದೆ.  ಇತ್ತೀಚಿಗೆ ಫೇಕ್ ನ್ಯೂಸ್ ವಿಚಾರವಾಗಿ ಕೇಂದ್ರ ಸರ್ಕಾರವು ವಾತ್ಸಪ್ ಗೆ ಸೂಚನೆ ನೀಡಿತ್ತು.ಈ ಹಿನ್ನಲೆಯಲ್ಲಿ ಅದು ಫಾರ್ವರ್ಡ್ ಮಾಡುವ ಆಯ್ಕೆಯನ್ನು ಐದಕ್ಕೆ ಮಾತ್ರ ಸಿಮಿತಗೊಳಿಸಿತ್ತು. ಆದರೆ ಇದಕ್ಕೆ ಸಮಾಧಾನಗೊಳ್ಳದ ಕೇಂದ್ರ ಸರ್ಕಾರವು  ಫೇಕ್ ನ್ಯೂಸ್ ನ ಮೂಲ ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು ಸೂಚನೆ ನೀಡಿತ್ತು. ಆದರೆ ಇದಕ್ಕೆ …

Read More »

ಇಂಥ ರಿಸ್ಕೀ ಸ್ಪರ್ಧೆಗೆ ಎದೆ ಗಟ್ಟಿ ಇರ್ಬೇಕು..

ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಸ್ವಲ್ಪದರಲ್ಲಿ ಪಾರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಸವದತ್ತಿ ರಾಜ್ಯ ಹೆದ್ದಾರಿ ಮಾರ್ಗ ಮದ್ಯದಲ್ಲಿ ಪರವಾನಿಗೆ ಇಲ್ಲದೇ ಕುದುರೆ ರೇಸ್ ನ್ನ ನಿನ್ನೆ ನಡೆಸಲಾಗಿತ್ತು. ಕುದುರೆ ರೇಸ್ ಗಿಂತಲೂ ಬೈಕ್ ಸವಾರರೇ ಹೆಚ್ಚಾಗಿದ್ದರು. ಈ ವೇಳೆ ಕುದುರೆ ರೇಸ್ ಹುರಿದುಂಬಿಸಲು  ಹೋದ ಬೈಕ್ ಸವಾರರು ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕಿ ಹಿಂಬದಿ ಬೈಕ್ …

Read More »

ಸಿದ್ದರಾಮಯ್ಯ‌ ಮುಖ್ಯಮಂತ್ರಿ ಆಗೋದನ್ನ ನಾನು ನೋಡ್ಬೇಕು- ಮಾಜಿ ಸಿಎಂ ಪರ ಸಚಿವ ಪುಟ್ಟರಂಗಶೆಟ್ಟಿ ಬ್ಯಾಟಿಂಗ್!

ಚಾಮರಾಜನಗರ ಬ್ರೇಕಿಂಗ್… ಸಿದ್ದರಾಮಯ್ಯ ಮತ್ತೆ ನಾನೆ ಮುಖ್ಯಮಂತ್ರಿ ಎಂಬ ಹೇಳಿಕೆ ಹಿನ್ನೆಲೆ….. ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಲ್ಲಿ ನೋಡಲು ಇಷ್ಟ ಪ ಡುತ್ತೇನೆ… ಚಾಮರಾಜನಗರದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿಕೆ… ಸಿ.ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ ಚಿವ… ಸಿದ್ದರಾಮಯ್ಯ ಅವರು ತಮ್ಮ ಕಾಲಾವಧಿಯಲ್ಲಿ ಉತ್ತಮ ಕೆಲ ಸಮಾಡಿದ್ದಾರೆ… ಹೀಗಾಗಿ ಅವರು ಮುಖ್ಯಮಂತ್ರಿ ಆಗ್ತೇನೆ ಅಂತ ಹೇಳಿರಬಹು ದು… ಇವತ್ತು ಕಾಂಗ್ರೆಸ್ ಶಾಸಕರ ಸಂ ಖ್ಯೆ ಹೆಚ್ಚಿದೆ. ಎಚ್.ಡಿ.ಕುಮಾರಸ್ವಾಮಿ ರಾ …

Read More »