ಜಮ್ಮುಕಾಶ್ಮೀರದಲ್ಲಿ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ಬಿಎಸ್ ಎಫ್ ನ ಎನ್ ಎಸ್ ಜಿಕಮಾಂಡೋ ಆಗಿದ್ದ ಯೋಧ ರಮೇಶ ,ಸಿ ನರಗುಂದ ಅಂತ್ಯಕ್ರಿಯೇಗೆ ಸ್ಮಶಾನವೇ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು. ಕುಂದಗೋಳ ತಾಲೂಕಿನ ಕೋನೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಕಟ್ಟಿ ಮೃತ ಯೋಧ ರಮೇಶ ಅವರ ಸ್ವಗ್ರಾಮ. ಈ ಗ್ರಾಮದಲ್ಲಿ ಯಾರಾದ್ರು ಸಾವನ್ನಪಿದ್ರೆ ಅಂತ್ಯಕ್ರಿಯೇ ಮಾಡಲು ಸಾರ್ವಜನಿಕ ಸ್ಮಶಾನವೇ ಇಲ್ಲ. ಸತ್ತವರನ್ನು ಎಲ್ಲಿ ಅಂತ್ಯಕ್ರಿಯೇ ಮಾಡಬೇಕು …
Read More »ಡಾ.ನಂಜುಂಡಪ್ಪ ವರದಿ ಸ್ಪೆಷಲ್ ಏನು.., ಪ್ರತ್ಯೇಕ ರಾಜ್ಯದಿಂದ ಅಭಿವೃದ್ಧಿ ಆಗ್ಬಿಡುತ್ತಾ..
ಒಗ್ಗಟ್ಟಿನಲ್ಲಿ ಬಲವಿದೆ ಅಂತ ಆಡೋ ಹುಡುಗರಿಗೂ ಗೊತ್ತು. ಆದ್ರೇ, ಈ ಸಾಮಾನ್ಯ ಜ್ಞಾನ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ. ಅಸಲಿಗೆ ಉತ್ತರಕರ್ನಾಟಕ ಹಿಂದುಳಿಯಲು ಕಾರಣವೇ ಒಗ್ಗಟ್ಟಿನ ಕೊರತೆ. ಜನ, ಹೋರಾಟಗಾರರು ಒಗ್ಗಟ್ಟಾದ್ರೇ ತಮ್ಮ ಬೇಳೆ ಬೇಯೋದಿಲ್ಲ ಅಂತ ಒಡೆದೇ ಆಳ್ತಾರೆ. ಅನ್ಯಾಯ ಸರಿಪಡಿಸಿ ಇಲ್ಲವೇ ಪ್ರತ್ಯೇಕ ರಾಜ್ಯ ಘೋಷಿಸಿ ಅಂತ ಒಂದಿಷ್ಟು ಹೋರಾಟಗಾರರು ಬಂದ್ ಕರೆ ನೀಡಿದ್ರೇ, ಬಂದ್ ಗೇ ನಮ್ ಬಂದ್ ಇನ್ನೊಂದಿಷ್ಟು ಮಂದಿ ಅಪಸ್ವರ ಎತ್ತಿದಾರೆ. 1956ರಲ್ಲಿ ಕರ್ನಾಟಕ …
Read More »ಗೌರಿ ಕೊಂದ ಆರೋಪಿಗಳ ಪರವೇ ಪ್ರತಿಭಟನೆ ಸರಿಯಾ..?
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸ್ ದಿನದಿಂದ ದಿನಕ್ಕೆ ಆಘಾತಘಾರಿ ಸಂಗತಿಗಳನ್ನ ಹೊರ ಹಾಕ್ತಿದೆ. ಕೊಲೆ ಕೇಸಿನಲ್ಲಿ ಇದೆ ಆರೋಪದ ಮೇಲೆ ಹುಬ್ಬಳ್ಳಿಯ ಇಬ್ಬರು ಯುವಕರನ್ನ ಎಸ್ಐಟಿ ಬಂಧಿಸಿತೋ ಆಗಿನಿಂದಲೂ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದ್ರೇ, ಬಂಧಿತ ಇಬ್ಬರು ಯುವಕರು ಅಮಾಯಕರಂತೆ, ಅವರನ್ನ ಬಿಟ್ ಬಿಡಿ ಅಂತ ಇವತ್ತು ಆರೋಪಿಗಳ ಪರವೇ ಪ್ರತಿಭಟನೆ ನಡೆದಿದೆೆ. ಹುಬ್ಬಳ್ಳಿಗೂ ಗೌರಿ ಕೊಲೆ ಕೇಸಿಗೂ ಲಿಂಕ್ ಆದ್ಮೇಲೆ ವಾಣಿಜ್ಯನಗರಿ ಮತ್ತೊಮ್ಮೆ ಕುಖ್ಯಾತಿ ಪಡ್ಕೊಂಡಿತ್ತು. …
Read More »ಜೆಡಿಎಸ್ ಗೆ ಬಿಗ್ ಶಾಕ್! 6 ಲೋಕಸಭಾ ಕ್ಷೇತ್ರ ಕೊಡಲು ಕಾಂಗ್ರೆಸ್ ನಿರ್ಧಾರ?
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಧಾರ ಕೈಗೊಂಡಿವೆ. ಆದರ ಸೀಟು ಹಂಚಿಕೆಯೇ ದೊಡ್ಡ ತಲೆನೋವಾಗಿದೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 2ರಿಂದ 10 ಕ್ಷೇತ್ರಗಳನ್ನು ಬಯಸಿದೆ, ಆದರೆ ಕಾಂಗ್ರೆಸ್ ಕೇವಲ ಆರು ಕ್ಷೇತ್ರಗಳನ್ನು ಮಾತ್ರ ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಸಿಂಹಪಾಲು ಬಯಸಿತ್ತು, ಆದರೆ …
Read More »ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ.
ಇರುವುದರಿಂದ ಜಿ. ಪರಮೇಶ್ವರ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಈ ನಾಲ್ವರು ಸಚಿವರಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದು, ಜೆಡಿಎಸ್ 9 ಜಿಲ್ಲೆ ಮತ್ತು ಕಾಂಗ್ರೆಸ್ 20 ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೊಂಡಿವೆ. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಡಾ. ಜಿ ಪರಮೇಶ್ವರ್ : ಬೆಂಗಳೂರು ನಗರ ಮತ್ತು ತುಮಕೂರು. ಆರ್. …
Read More »ನೂರಾರು ಬಿಜೆಪಿ ಕಾರ್ಯಕರ್ತರ ಬಂಧನ
ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿ ಕಾರ್ಯಕರ್ತರ ಬಂಧನ. ಹುಬ್ಬಳ್ಳಿಯ ನವನಗರದಲ್ಲಿ ನೂರಾರು ಕಾರ್ಯಕರ್ತರ ಬಂಧನ. ಸಿಎಂ ಹುಬ್ಬಳ್ಳಿ ನಿವಾಸದೆದುರು ಪ್ರತಿಭಟನೆಗೆ ತೆರಳುತ್ತಿದ್ದ ಕಾರ್ಯಕರ್ತರು. ಭೈರಿದೇವರ ಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸಿದ ಬಿಜೆಪಿ ಕಾರ್ಯಕರ್ತರು. ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ನಿರ್ಲಕ್ಷ್ಯ ಧೋರಣೆ ಹಾಗೂ ಒಡೆದು ಆಳುವ ನೀತಿ ಖಂಡಿಸಿ ಪ್ರತಿಭಟನೆ …
Read More »ಏಳು ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ
ಕೊಲೆ ಮಾಡಿದ್ದ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಧಾರವಾಡದ ವಿನಾಯಕ ನಗರದಲ್ಲಿ ನಡೆದಿದ್ದ ಕೊಲೆ ಸಚಿನ ನಿಕ್ಕಮ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು 2015ರ ನವೆಂಬರ್ 15ರಂದು ನಡೆದಿದ್ದ ಕೊಲೆ ಹಣದ ವಿಚಾರವಾಗಿ ನಡೆದಿದ್ದ ಕೊಲೆ ಕೊಲೆ ಮಾಡಿದವರಿಗೆ ತಲಾ 55 ಸಾವಿರ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದಪ್ಪ ಹೊಸಮನಿ ಅವರಿಂದ ಆದೇಶ ಅಶೋಕ ಶಿಬಾರಗಟ್ಟಿ, ಮಂಜುನಾಥ ಶಿಬಾರಗಟ್ಟಿ, …
Read More »ತುಪ್ಪ ಬೇಕಾ ತುಪ್ಪ ರಾಜಕೀಯಕ್ಕೆ?
ರಾಜಕೀಯಕ್ಕೆ ಬರುವ ಆಸಕ್ತಿ ಇದೆ. ಆದರೆ ಚುನಾವಣೆಗೆ ನಿಲ್ಲುವ ಬಗ್ಗೆ ಇದುವರೆಗೂ ಆಲೋಚಿಸಿಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ. ಬೆಂಗಳೂರು: ಸ್ಯಾಂಡಲ್ ವುಡ್’ನ ತುಪ್ಪದ ಬೆಡಗಿ, ಕೆಂಪೇಗೌಡನ ಒಡತಿ ರಾಗಿಣಿ ದ್ವಿವೇದಿ ಸಿನಿರಂಗದೊಂದಿಗೆ ರಾಜಕಿಯ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರರಂಗಕ್ಕೆ ಬಂದವರು ರಾಜಕೀಯಕ್ಕೆ ಬರೋದು ಮಾಮೂಲು. ಆದರೆ ರಾಗಿಣಿ ದ್ವಿವೇದಿ ಇಷ್ಟು ಬೇಗ ರಾಜಕೀಯಕ್ಕೆ ಬರ್ತಿರೋದು ಯಾಕೆ? ಇವರಿಗೆ ರಾಜಕೀಯಕ್ಕೆ ಆಹ್ವಾನ ನೀಡಿದವರ್ಯಾರು ಎಂದು ಯೋಚನೆ ಮಾಡುತ್ತಿದ್ದೀರಾ? …
Read More »Wp ಬಿಡುಗಡೆ ಮಾಡಲಿರುವ ಈ ಹೊಸ ಫೀಚರ್ ಯಾವುದು ಗೊತ್ತಾ?
ನವದೆಹಲಿ: ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ನ ಸ್ವಾಮ್ಯದ WhatsApp ತನ್ನ ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊರತರಲಿದೆ. ಈ ಗ್ರೂಪ್ ಕಾಲಿಂಗ್ ಸೌಲಭ್ಯವು ಏಕಕಾಲಕ್ಕೆ ನಾಲ್ಕು ಜನರ ಕರೆ ಮಾಡುವ ಮತ್ತು ಧ್ವನಿ ಮತ್ತು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡುತ್ತಿದೆ. “ಕಳೆದ ಎರಡು ವರ್ಷಗಳಲ್ಲಿ, ವಾಟ್ಸಾಪ್ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡುವ ಸಂಖ್ಯೆ ಅಧಿಕವಾಗಿದ್ದು.ವಾಸ್ತವವಾಗಿ, ನಮ್ಮ ಬಳಕೆದಾರರು ದಿನಕ್ಕೆ 2 ಮಿಲಿಯನ್ಗಿಂತಲೂ ಹೆಚ್ಚು ನಿಮಿಷಗಳ ಕಾಲ ವ್ಯಯ …
Read More »ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ.
ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು ಜೋಳದ ಬೆಳೆ ನಡುವೆ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಪ್ಪ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಲಕ್ಷಾಂತರ ಮೌಲ್ಯದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಡಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





