Breaking News

Shaikh BIG TV NEWS, Hubballi

ಮೋದಿಯಷ್ಟು ದುರಾಡಳಿತ ಈ ಹಿಂದಿನ ಯಾವುದೇ ಸರ್ಕಾರ ಮಾಡಿಲ್ಲ- ಎಸ್ ಆರ್ ಹಿರೇಮಠ ವಾಗ್ದಾಳಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ಹಿಂದೆ ಯಾವುದೇ ಸರ್ಕಾರ ಮಾಡದ ದುರಾಡಳಿತ ಮಾಡುತ್ತಿದೆ ಎಂದು ಸಮಾಜಿಕ ಪರಿವರ್ತನಾ ಸಮಿತಿಯ ಎಸ್.ಆರ್.ಹಿರೇಮಠ ಆರೋಪಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಈ ಹಿಂದೆ ಯಾವ ಸರ್ಕಾರ ಮಾಡದ ದುರಾಡಳಿತ ಮಾಡುತ್ತಿದೆ. ದಲಿತರು ಹಾಗೂ ಅಲ್ಪ ಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಕೆಲವೇ ಆರಿಸಿದ ವ್ಯಕ್ತಿಗಳ ಮೇಲಿನ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದು, ಗಾಲಿ …

Read More »

ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ

ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆರಮಿಳಾ ಉಮಾಶಂಕರ್ ಅಕಾಲಿಕಾ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನ.ಬೆಂಗಳೂರು: ರಮಿಳಾ ಉಮಾಶಂಕರ್ ಅಕಾಲಿಕಾ ನಿಧನದಿಂದ ತೆರವಾಗಿರುವ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಜೆಡಿಎಸ್​ನಿಂದ ನಾಗಪುರ ವಾರ್ಡ್ ಸದಸ್ಯ ಭದ್ರೇಗೌಡ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ರಾಮಮೂರ್ತಿ ನಗರ ವಾರ್ಡ್ ನಂಬರ್ 26 ರ ಸದಸ್ಯೆ ಪದ್ಮಾವತಿ ಕಲ್ಕೆರೆ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ.ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾಗಪುರ ವಾರ್ಡ್‍ನ ಜೆಡಿಎಸ್ ಸದಸ್ಯ ಭದ್ರೇಗೌಡರಿಗೆ ಉಪಮೇಯರ್ ಸ್ಥಾನ …

Read More »

ಪ್ರಿಯಾಂಕಾ-ನಿಕ್​ ರಿಸೆಪ್ಷನ್​​ನಲ್ಲಿ ಪ್ರಧಾನಿ ಮೋದಿ

ದೆಹಲಿ: ನಾಲ್ಕು ದಿನಗಳ ಹಿಂದೆ ಅದ್ಧೂರಿಯಾಗಿ ಜೋಧ್​ಪುರದಲ್ಲಿ ಮದುವೆಯಾಗಿದ್ದ ಬಾಲಿವುಡ್​ ಕ್ಯೂಟ್​ ಕಪಲ್​ ನಿನ್ನೆ ದೆಹಲಿಯ ಹೊಟೆಲ್​ ತಾಜ್​ ಪ್ಯಾಲೇಸ್​ನಲ್ಲಿ ಗ್ರಾಂಡ್​ ಆಗಿ ರೆಸೆಪ್ಷನ್​ ಆಚರಿಸಿಕೊಂಡಿದ್ದಾರೆ. ಇನ್ನು ಈ ಗ್ರಾಂಡ್​ ಫಂಕ್ಷನ್​ಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಲಾಗಿತ್ತು. ಅದರಂತೆ ಪ್ರಧಾನಿ ನರೇಂದ್ರ ಮೋದಿ ರೆಸೆಪ್ಷನ್​ಗೆ ಆಗಮಿಸಿದ್ರು. ಬಿಳಿಯ ಕುರ್ತಾ ಪೈಜಾಮಾ ಹಾಗೂ ಕಪ್ಪು ನೆಹರು ಕೋಟ್​ ಧರಿಸಿದ್ದ ಮೋದಿಯನ್ನ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ವಾಗತಿಸಿದ್ರು. ಬಳಿಕ …

Read More »

ಆಟೋಗೆ ಗುದ್ದಿದ ಲಾರಿ, ಇಬ್ಬರ ಜೀವನ ಬಲಿ ಪಡೀತು

ಹುಬ್ಬಳ್ಳಿಲಾರಿ ಅಟೋ ನಡುವೆ ಡಿಕ್ಕಿ ಸ್ಥಳದಲ್ಲಿ‌ ಇಬ್ಬರು ಸಾವುಹುಬ್ಬಳ್ಳಿಯ ಇ ಎಸ್ ಐ ಆಸ್ಪತ್ರೆ ಅರವಿಂದ ನಗರದ ಬಳಿ ಘಟನೆಅಟೋ ಡ್ರೈವರ್ ಸೇರಿ ಪ್ರಯಾಣಿಕರೊಬ್ಬರು ಸಾವುಅಟೋ ಡ್ರೈವರ್ ದಾದಾ ಹಾಯ್ತ್ ೩೫, ಪ್ರಯಾಣಿಕ ಯಲ್ಲವ್ವ ಪ್ರಭುಕರ್ ೫೦ ಮೃತ ದುರ್ದೈವಿಗಳುಹುಬ್ಬಳ್ಳಿಯಿಂದ ಕಾರವಾರ್ ರಸ್ತೆ ಮಾರ್ಗವಾಗಿ ಸಿಮೆಂಟ್ ತುಂಬಿಕೊಂಡು ಕಾರವಾರಗೆ ತೆರಳುತ್ತಿದ್ದ ಲಾರಿಅನಂದ ನಗರದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ ಅಟೋಅಟೋದಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಾಯಾಳು ವಿಠ್ಠಲ ಪ್ರಭುಕರ್ ಹಾಗೂ ರಾಮು …

Read More »

ಉತ್ತರಪ್ರದೇಶ ಪೊಲೀಸ್​ ಹತ್ಯೆ ಕೇಸ್​: ಐವರ ಬಂಧನ

ಲಖನೌ: ಉತ್ತರಪ್ರದೇಶದ ಬುಲಂದ್​ಶಹರ್​​ನಲ್ಲಿ ನಿನ್ನೆ ಪೊಲೀಸ್​ ಅಧಿಕಾರಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೇಶ್​​ ರಾಜ್​​​​​ ಬಜರಂಗದಳ ಕಾರ್ಯಕರ್ತನಾಗಿದ್ದು, ಗೋಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಈತನೇ ಎಂದು ವರದಿಯಾಗಿದೆ. ಅರಣ್ಯದಲ್ಲಿ 25 ಗೋವುಗಳ ಮೃತದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯೋಗೇಶ್​​ ರಾಜ್​​ ಗೋಹತ್ಯೆ ಬಗ್ಗೆ ದೂರು ದಾಖಲಿಸಿದ್ದ.ನಿನ್ನೆ ಬುಲಂದ್​​ಶಹರ್​​​ನಲ್ಲಿ ಅಕ್ರಮ ಕಸಾಯಿಖಾನೆ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿದಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಉದ್ರಿಕ್ತರು …

Read More »

ರಾಜೀವ್​​​ ಗಾಂಧಿ ಹಂತಕರ ಬಿಡುಗಡೆಗೆ ವೈಕೋ ಒತ್ತಾಯಿಸ್ತಿರೋದೇಕೆ..?

ಚೆನ್ನೈ : ರಾಜೀವ್​ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಏಳು ಜನ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಚೆನ್ನೈನಲ್ಲಿ ಎಮ್​​ಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಗವರ್ನರ್​​​ ಬನ್ವಾರಿಲಾಲ್​​​​ ಪುರೋಹಿತ್​​​​ ಬಳಿ ಪ್ರತಿಭಟನಾಕಾರರು ಬೇಡಿಕೆಯನ್ನಿಟ್ಟರು. ಇನ್ನು ವಿರೋಧ ಪಕ್ಷಗಳಾದ ಡಿಎಂಕೆ, ಸಿಪಿಐ ಹಾಗೂ ಸಿಪಿಐ-ಎಂ ಪ್ರತಿಭಟನೆಗೆ ಬೆಂಬಲ ನೀಡಿದವು. ಸಂವಿಧಾನದ 161ನೆ ವಿಧಿಯ ಪ್ರಕಾರ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸುಂತೆ ಎಂಡಿಎಂಕೆ ಪಕ್ಷದ ಅಧ್ಯಕ್ಷ …

Read More »

ಮತಪಟ್ಟಿಯಲ್ಲಿ 30 ಲಕ್ಷ ಮತದಾರರ ಹೆಸರಿಲ್ಲದಿದ್ದಕ್ಕೆ ಆಪ್​ ಸಿಡಿಮಿಡಿ..!

ದೆಹಲಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಮ್​ ಆದ್ಮಿ ಪಾರ್ಟಿ ಆರೋಪ ಮಾಡಿದೆ. ಈ ಹಿನ್ನೆಲೆ ಸದ್ಯದಲ್ಲೇ ಮತದಾರರ ಮನೆಮನೆಗೆ ತೆರಳಿ ಕ್ಯಾಂಪೇನ್​ ಪ್ರಾರಂಭ ಮಾಡೋದಾಗಿ ಆಪ್​ ತಿಳಿಸಿದೆ. ಈ ಕುರಿತು ಮಾತನಾಡಿದ ಆಪ್​ ಮುಖ್ಯಸ್ಥೆ ಅತಿಶಿ, ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 30 ಲಕ್ಷ ಮತದಾರರ ಹೆಸರನ್ನ ಕೈ ಬಿಡಲಾಗಿದೆ. ಪೂರ್ವ ದೆಹಲಿಯ ಭಾಗದಲ್ಲಿ 4 ಲಕ್ಷ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲ. ಅದರಲ್ಲಿ ಬಹುತೇಕ …

Read More »

ಅರುಣ್​ ಜೇಟ್ಲಿ ರಾಜೀನಾಮೆಗೆ ರಾಹುಲ್​​ಗಾಂಧಿ ಆಗ್ರಹ..

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ. 8 ತಿಂಗಳ ಹಿಂದೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿ ನೀರವ್​ ಮೋದಿ ಮತ್ತು ಮೆಹುಲ್ಸ್​ ಚೊಕ್ಸಿ ದೇಶ ಬಿಟ್ಟು ಪರಾರಿಯಾಗ್ತಾರೆ ಎಂದು ಸರ್ಕಾರಕ್ಕೆ ಮೊದಲೇ ತಿಳಿದಿತ್ತು. ಆದ್ರೂ ಅರುಣ್​ ಜೇಟ್ಲಿ ಮಗಳು, ಚೋಕ್ಸಿ ಮತ್ತು ನೀರವ್​ ಮೋದಿ ಪರ ವಕೀಲೆ ಎಂಬ ಕಾರಣಕ್ಕೆ …

Read More »

ಹವಾಲಾ ದಂಧೆ: 100 ಲಾಕರ್​​ಗಳಲ್ಲಿದ್ದ ₹25 ಕೋಟಿ ನಗದು ಜಪ್ತಿ

ನವದೆಹಲಿ: ದೆಹಲಿಯ ಚಾಂದ್ನಿ ಚೌಕ್​​ನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಸುಮಾರು 100 ಖಾಸಗಿ ಲಾಕರ್​​ಗಳಲ್ಲಿದ್ದ 25 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ನಗರದಾದ್ಯಂತ 8 ಕಡೆ ದಾಳಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಹವಾಲಾ ದಂಧೆಕೋರರು ತಮ್ಮ ಹಣವನ್ನು ಇಡಲು ಈ ಖಾಸಗಿ ಲಾಕರ್​ಗಳನ್ನ ಬಳಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಕೆಮಿಕಲ್​ ವ್ಯಾಪಾರಿಗಳು, ಡ್ರೈಫ್ರೋಟ್ಸ್​​ ಡೀಲರ್​​ಗಳು ಹಾಗೂ ತಂಬಾಕು …

Read More »

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿ!

ಬೆಂಗಳೂರು: ಇದೇ ಡಿಸೆಂಬರ್ 8 ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಶಾಸಕರ ಸಭೆಯನ್ನು ಕರೆದಿದೆ. ಆದರೆ, ಈ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.ಇದೇನಿದು? ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ …

Read More »