ನವದೆಹಲಿ: ಚುನಾವಣೆಯಲ್ಲಿ ಹಣದ ದುರ್ಬಳಿಕೆ ಮೇಲೆ ನೋಟು ನಿಷೇಧ ಪರಿಣಾಮ ಬಿರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಸೋಮವಾರ ಹೇಳಿದ್ದಾರೆ. ನೋಟು ನಿಷೇಧದ ನಂತರ ಚುನಾವಣಾ ಸಮಯದಲ್ಲಿ ಆಗುತ್ತಿರುವ ಹಣದ ದುರ್ಬಳಕೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು ಆದರೆ ಅಂಕಿ ಅಂಶಗಳನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ.ಈ ಹಿಂದಿನ ಚುನಾವಣೆಗಿಂತಲೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಅಲ್ಲದೆ ಚುನಾವಣಾ ಅವಧಿಯಲ್ಲಿ ಬಳಸಳಾಗಿರುವ ಹಣದ ಮೇಲೆ ಯಾವುದೇ ರೀತಿಯ …
Read More »ಜ&ಕಾ: ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ – ಉಗ್ರರ ನಡುವೆ ಎನ್ಕೌಂಟರ್
ಶೋಪಿಯಾನ್: ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿನ ಸಂಗ್ರನ್ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ.ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಏತನ್ಮಧ್ಯೆ, ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡುಹಾರಿಸಿದ್ದು, ಭದ್ರತಾ ಪಡೆ ಪ್ರತಿ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ 2 ರಿಂದ 3 ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ …
Read More »ಲೈಂಗಿಕ ಕಿರುಕುಳ ಬಹಿರಂಗಪಡಿಸಿದ್ದ ಅಪ್ರಾಪ್ತೆಗೆ ಬೆಂಕಿ ಹಚ್ಚಿ ಕೊಂದ್ರು!
ವಿಜಯಪುರ: ಲೈಂಗಿಕ ಕಿರುಕುಳ ವಿಚಾರವನ್ನು ಬಹಿರಂಗಪಡಿಸಿದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬೆಂಕಿ ಹಚ್ಚಿ ಕೊಂದಿರುವ ಭೀಕರ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ಪ್ರಾಜಕ್ತಾ ಬಲಭೀಮ ನರಳೆ(14) ಎನ್ನುವ ಬಾಲಕಿ ಬೆಂಕಿಯಿಂದ ಸುಟ್ಟು ದುರಂತ ಸಾವಿಗೀಡಾಗಿದ್ದಾಳೆ.ಘಟನೆ ವಿವರಶಂಕರ್ ಹಿಪ್ಪರಕರ ಹಾಗೂ ಮೋಹನ್ ಎಡವೆ ಎಂಬ ಇಬ್ಬರು ವ್ಯಕ್ತಿಗಳು ಪ್ರಾಜಕ್ತಾ ಅವಳಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರೆನ್ನಲಾಗಿದೆ.ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಲ್ಲದೆ ತನಗೆ ಈ ಇಬ್ಬರೂ ಲೈಂಗಿಕ …
Read More »ನೋಟ್ಬ್ಯಾನ್ ಸಫಲವಾಗಿಲ್ಲ: ಒ.ಪಿ.ರಾವತ್
ದೆಹಲಿ: ಕಪ್ಪುಹಣ ತಡೆಗಟ್ಟುವಲ್ಲಿ ನೋಟ್ಬ್ಯಾನ್ ಯಾವುದೇ ಪರಿಣಾಮ ಬೀರಿಲ್ಲ ಅಂತ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಪಿ ರಾವತ್ ತಿಳಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಹಣವನ್ನು ಸೀಜ್ ಮಾಡಿದ್ದೇವೆ. ಹೀಗಾಗಿ ನೋಟ್ ಬ್ಯಾನ್ ನಿರ್ಧಾರ ಕಪ್ಪು ಹಣ ತಡೆಗಟ್ಟುವಲ್ಲಿ ಪರಿಣಾಮ ಬೀರಿಲ್ಲ ಅಂತ ಹೇಳಿದ್ದಾರೆ. 5 ರಾಜ್ಯಗಳ ಚುನಾವಣೆ ವೇಳೆಯಲ್ಲಿ 200 ಕೋಟಿ ರೂ.ಹಣ …
Read More »ಸೇನಾಬಲ ಹೆಚ್ಚಿಸಲು ₹ 3000 ಕೋಟಿ…
ಬ್ರಹ್ಮೋಸ್ ಮತ್ತು ನೌಕಾಪಡೆಯ ಎರಡು ಯುದ್ಧನೌಕೆಗಳು ಸೇರಿದಂತೆ ₹ 3000 ಕೋಟಿ ಮೌಲ್ಯದ ಮಿಲಿಟರಿ ಸಾಮಾಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ರಿಕವರಿ ವೆಹಿಕಲ್ಸ್ ಸೇರಿದಂತೆ ಸುಮಾರು ₹ 3000 ಕೋಟಿ ರೂಪಾಯಿ. ಮೌಲ್ಯದ ರಕ್ಷಣಾ ಉಪಕರಣಗಳನ್ನು ಸೇನೆ ಖರೀದಿಸಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಮಹತ್ವದ …
Read More »ವಾಕಿಂಗ್ ಗೆ ತೆರಳಿದ್ದಾಗ ಡಿಕ್ಕಿ ಹೊಡೆದ ಕಾರು, ಮಹಿಳೆಗೆ ತೀವ್ರ ಗಾಯ
ಧಾರವಾಡವಾಕಿಂಗ್ ಹೋಗುತ್ತಿದ್ದ ಮಹಿಳೆಯರಿಗೆ ಕಾರು ಡಿಕ್ಕಿಸ್ಥಳದಲ್ಲಿಯೇ ಓರ್ವ ಮಹಿಳೆ ಸಾವುನಾಲ್ವರು ಮಹಿಳೆಯರಿಗೆ ಗಂಭೀರ ಗಾಯಧಾರವಾಡ ನಗರದ ವಿನಾಯಕ ನಗರ ಬಡಾವಣೆಯಲ್ಲಿ ಘಟನೆಗೋವಾ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯರುವೇಗವಾಗಿ ಬಂದ ಕಾರು ಡಿಕ್ಕಿಸುಜಾತಾ ಬೆಟದೂರು(೩೫), ಮೃತ ಮಹಿಳೆರಸ್ತೆ ಬದಿಯ ಮುಳ್ಳುಗಳಲ್ಲಿ ಬಿದ್ದ ಮಹಿಳೆಕಾರಿನೊಂದಿಗೆ ಚಾಲಕ ಪರಾರಿಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿಗಾಯಗೊಂಡ ಮಹಿಳೆಯರು ಜಿಲಾಸ್ಪತ್ರೆಗೆ ರವಾನೆ
Read More »5ಜಿ ಅಂದರೇನು? ಭಾರತೀಯರಿಗೆ 5ಜಿ ಸೇವೆ ಸಿಗೋದು ಯಾವಾಗ…,?
ಟೆಕ್ನಾಲಜಿಯಲ್ಲಿ ಜಗತ್ತು ಫಾಸ್ಟ್ ಅಂಡ್ ಫ್ಯೂರಿಯಸ್ ಆಗಿ ಮುಂದೆ ಸಾಗ್ತಿದೆ. 2ಜಿ, 3ಜಿ ಬಳಸ್ತಿದ್ದ ಜನ ಈಗ 4ಜಿ ನೆಟ್ವರ್ಕ್ ಯೂಸ್ ಮಾಡ್ತಿದ್ದಾರೆ. ಇನ್ನೇನು 2020ಕ್ಕೆ 4ಜಿ ನೆಟ್ವರ್ಕ್ ಬದಲಿಗೆ 5ನೇ ಜನರೇಷನ್ ನೆಟ್ವರ್ಕ್ ಬಳಕೆಗೆ ಕಾತುರರಾಗಿದ್ದಾರೆ. ಅಷ್ಟಕ್ಕೂ 5ಜಿ ನೆಟ್ವರ್ಕ್ ಅಂದ್ರೆ ಏನು? ಅದರ ಉಪಯೋಗಗಳೇನು ಅನ್ನೋದು ಇಲ್ಲಿದೆ ನೋಡಿ.5ಜಿ ಅಂದ್ರೇನು?ಪ್ರತಿ ಕೆಲ ವರ್ಷಗಳಿಗೊಮ್ಮೆ ಮೊಬೈಲ್ ಇಂಡಸ್ಟ್ರಿ ಹೊಸ ಜನರೇಷನ್ ಅಥವಾ ಮೊಬೈಲ್ ನೆಟ್ವರ್ಕ್ನ ‘ಜಿ’ (ಜನರೇಷನ್) ಪುನರ್ಸ್ಥಾಪಿಸುತ್ತದೆ …
Read More »ರೈತರು ಅವರ ಹಕ್ಕು ಕೇಳ್ತಿದ್ದಾರೆ ಫ್ರೀ ಗಿಫ್ಟ್ ಅಲ್ಲ-ರಾಗಾ..
ನವದೆಹಲಿ: ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ರೈತರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಿಂದ ಆಗಮಿಸಿದ್ದ 1ಲಕ್ಷಕ್ಕೂ ಹೆಚ್ಚು ರೈತರು ನಮಗೆ ಅಯೋಧ್ಯೆ ಬೇಡ ರೈತರ ಸಾಲ ಮನ್ನಾ ಮಾಡಿ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ …
Read More »ಪೊಲೀಸರಿಗೆ ಶಾಸಕ ರೇಣುಕಾಚಾರ್ಯ ಅವಾಜ್!
ದಾವಣಗೆರೆ: ಹೊನ್ನಾಳಿ ತಾಲೂಕಿನ ಹೊಳೆಮಾದಾಪೂರ ಗ್ರಾಮದಲ್ಲಿ ಮರಳು ತುಂಬುವ ವಿಚಾರವಾಗಿ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಪೊಲೀಸ್ ಸಿಬ್ಬಂದಿ ಮರಳು ತುಂಬಲು ಬಂದವರ ಮೊಬೈಲ್ ಕಸಿದುಕೊಂಡಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಶಾಸಕ ರೇಣುಕಾಚಾರ್ಯ, ಸತ್ಯಾಗ್ರಹ ಬಿಟ್ಟು ನದಿ ದಂಡೆಗೆ ಓಡಿಹೋಗಿ ಅಲ್ಲಿದ್ದ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗೆ ಪೋನ್ ಮಾಡಿ ಅವಾಜ್ ಹಾಕಿದ್ದಾರೆ ಅಂತಾ ಆರೋಪಿಸಲಾಗಿದೆ. …
Read More »ವ್ಯಾಜ್ಯಗಳಲ್ಲಿ ಪೊಲೀಸರು ಮೂಗು ತೂರಿಸುವಂತಿಲ್ಲ: ಡಿಜಿಐಜಿ ಸುತ್ತೋಲೆಯಲ್ಲಿ ಏನಿದೆ?
ಬೆಂಗಳೂರು: ಭೂ ವ್ಯಾಜ್ಯಗಳ ಕುರಿತು ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರು ಸುತ್ತೋಲೆಯೊಂದನ್ನ ಹೊರಡಿಸಿದ್ದಾರೆ. ಭೂ ದಾಖಲೆಗಳು ಯಾರ ಹೆಸರಿನಲ್ಲಿವೆಯೋ ಆತನಿಗೇ ರಕ್ಷಣೆ ನೀಡಬೇಕು, ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿಯೇ ಪರಿಹಾರವಾಗಬೇಕು ಎಂದು ಡಿಜಿ ಐಜಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮೂಲಕ ಕೃಷಿ ಅಥವಾ ಕೃಷಿಯೇತರ ಭೂಮಿಯ ಸ್ವಾಧೀನ ಪಡೆಯಲು ಬಯಸುವ ವ್ಯಕ್ತಿಗೆ ರಕ್ಷಣೆ ನೀಡುವಂತಿಲ್ಲ ಎಂದೂ ಅವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





