Breaking News

Shaikh BIG TV NEWS, Hubballi

ಮುಂದಿನ ವರ್ಷ ಎಟಿಎಂ ಬಳಕೆದಾರರಿಗೆ ಬಿಗ್​ ಶಾಕ್​..

ನವದೆಹಲಿ : ಮುಂದಿನ ವರ್ಷ ಎಟಿಎಂ ಬಳಕೆದಾರರು ಮತ್ತೆ ಪರದಾಡುವ ಸ್ಥಿತಿ ಎದುರಾಗಲಿದೆ. ಯಾಕಂದ್ರೆ ದೇಶದಲ್ಲಿ ಈಗಿರುವ ಎಟಿಎಂಗಳ ಪೈಕಿ ಅರ್ಧದಷ್ಟು ಎಟಿಎಂಗಳನ್ನು ಬಂದ್​ ಮಾಡುವ ಸಾಧ್ಯತೆ ದಟ್ಟವಾಗಿದೆ. ದೇಶದಲ್ಲಿ ಈಗ ಸುಮಾರು 2,38,000 ಎಟಿಎಂಗಳಿದ್ದು, ಈ ಪೈಕಿ ಸುಮಾರು 1,13,000 ಎಟಿಎಂಗಳ ಬಾಗಿಲುಗಳು ಬಂದ್​ ಆಗಲಿವೆಯಂತೆ. ಮುಂದಿನ ಮಾರ್ಚ್​ನೊಳಗೆ ಎಟಿಎಂ ಶಾಕ್​ ಹೊಡೆಯಲಿದ್ದು, ದೇಶದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಎಟಿಎಂಗಳನ್ನ ಬಂದ್​ ಮಾಡುವ ಬಗ್ಗೆ ಎಟಿಎಂ ಉದ್ದಮೆಯ …

Read More »

ಬಿಜೆಪಿ-ಕಾಂಗ್ರೆಸ್​ ಅಣ್ಣ-ತಮ್ಮಂದಿರಂತೆ, ಯಾರನ್ನೂ ನಂನಂಬಕ್ಕಾಗಲ್ಲ-ಕೆಸಿಆರ್..

ಹೈದರಾಬಾದ್​ : ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಜ್ಜಾಗಿರುವ ತೆಲಂಗಾಣ ಮಾಜಿ ಸಿಎಂ ಹಾಗೂ ಟಿಆರ್​ಎಸ್​ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್​ ರಾವ್​, ಬಿಜೆಪಿ ಕಾಂಗ್ರೆಸ್​ ಎರಡೂ ಪಕ್ಷಗಳ ವಿರುದ್ಧವೂ ಮುಗಿಬಿದ್ದಿದ್ದಾರೆ. ಬಿಜೆಪಿ ಕಾಂಗ್ರೆಸ್​ ಇಬ್ಬರೂ ಅಣ್ಣ-ತಮ್ಮಂದಿರ ಹಾಗೇ ಇಬ್ಬರನ್ನೂ ನಂಬಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ. ದೇವರಕೊಂಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾವ್​, ತೆಲಂಗಾಣ ವಿಧಾನಸಭೆ ಚುನಾವನೆ ಬಳಿಕ ರಾಷ್ಟ್ರ ರಾಜಕಾರಣಕ್ಕೆ ತಾವು ಧುಮುಕುವುದಾಗಿ ತಿಳಿಸಿದ್ದಾರೆ. ಅಲ್ಲದೇ, ತಮ್ಮ ಅವಧಿಯಲ್ಲಿ …

Read More »

ಮತ್ತೆ ಅಕ್ಷಯ್ ಕುಮಾರ್ ಪತ್ನಿ ಮೇಲೆ ತನ್ನ ಲವ್ ಹೊರಹಾಕಿದ ಕರಣ್ ಜೋಹರ್..!

ಅಕ್ಷಯ್​ ಕುಮಾರ್​​ ಪತ್ನಿ ಟ್ವಿಂಕಲ್​ ಖನ್ನಾ ಮೇಲೆ ಬಾಲಿವುಡ್​ ನಿರ್ದೇಶಕ ಕರಣ್​ ಜೋಹಾರ್​ ತನ್ನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸ್ನೇಹಿತೆಯಾಗಿರುವ ನಟಿ, ಬರಹಗಾರ್ತಿ ಹಾಗೂ ನಿರ್ಮಾಪಕಿ ಟ್ವಿಂಕಲ್​ ಖನ್ನಾ ಜೊತೆ ಕೆಲಸ ಮಾಡೋದು ತುಂಬಾ ಸುಲಭ ಹಾಗೂ ಕಂಫರ್ಟೆಬಲ್​​ ಎಂದು ಕರಣ್​​ ಜೋಹಾರ್​ ಹೇಳಿದ್ದಾರೆ.ಕರಣ್​​ ಜೋಹಾರ್​ ಆ್ಯಡ್​​ ಚಿತ್ರವೊಂದನ್ನ ನಿರ್ದೇಶಿಸಿದ್ದು, ಇದರಲ್ಲಿ ಟ್ವಿಂಕಲ್​ ಖನ್ನಾ ಹಾಗೂ ಅವರ ಪತಿ ಅಕ್ಷಯ್​ ಕುಮಾರ್​​ ಜೊತೆ ಕೆಲಸ ಮಾಡಿದ್ದಾರೆ. ಟ್ವಿಂಕಲ್​ ಖನ್ನಾ ಜೊತೆ ಕೆಲಸ …

Read More »

ರಾಜೀನಾಮೆ ನೀಡುವಂತೆ ಪರಿಕ್ಕರ್​​ಗೆ 48 ಗಂಟೆ ಡೆಡ್​ಲೈನ್​..!

ಗೋವಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಗೋವಾದ ವಿಪಕ್ಷಗಳು 48 ಗಂಟೆ ಡೆಡ್​ಲೈನ್ ನೀಡಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್​ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪರಿಕ್ಕರ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಪರಿಕ್ಕರ್​ 9 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆಡಳಿತ ಮರು …

Read More »

ಸೂಸೈಡ್​ ಬಾಂಬ್​ ಸ್ಫೋಟಿಸಿಕೊಂಡ ವ್ಯಕ್ತಿ, 50 ಜನ ಸಾವು

ಕಾಬೂಲ್​: ಸದಾ ಭಯೋತ್ಪಾದಕರ ನೆರಳಿನಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಕಾಬೂಲ್​ನಲ್ಲಿ ನಡೆದ ಆತ್ಮಾಹುತಿ ದಾಳಿಗೆ 50 ಮಂದಿ ಮೃತಪಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಬೂಲ್​ನಲ್ಲಿ ಪ್ರವಾದಿ ಮೊಹಮ್ಮದ್​ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಇಸ್ಲಾಮಿಕ್​ ಧಾರ್ಮಿಕ ಗುರುಗಳು ಸೇರಿದಂತೆ ಹಲವು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಂಬ್​ ಕಟ್ಟಿಕೊಂಡು ಬಂದ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸದ್ಯ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ …

Read More »

ತಣ್ಣಗಾಗದ ಕಬ್ಬಿನ ಕಿಚ್ಚು, ರೈತರಿಂದ ಅಹೋರಾತ್ರಿ ಧರಣಿ.

ಬೆಳಗಾವಿ :ಕಬ್ಬು ಬೆಳೆ ಬಾಕಿ ಸಂಬಂಧ ಹಾಗೂ ಬೆಂಬಲ ಬೆಲೆ ಸೂಚಿಸಲು ಸಿಎಂ ಕುಮಾರಸ್ವಾಮಿ ನಡೆಸಿದ ಸಭೆ ತೃಪ್ತಿದಾಯಕವಾಗಿಲ್ಲ ಅಂತಾ ಅಸಮಾಧಾನಗೊಂಡಿರೋ ಬೆಳಗಾವಿ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸಿದ್ರು. ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದ ರೈತರು ಅಲ್ಲೇ ಊಟ ಮಾಡಿ ಹೋರಾಟ ಮಾಡಿದ್ರು. ರೈತರ ಹೋರಾಟಕ್ಕೆ ಕರವೇ ಸಾಥ್​ ನೀಡಿದ್ದು, ನಗರದ ಚೆನ್ನಮ್ಮ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಾಂತೇಶ ರಣ ಗಟ್ಟಿಮಠ , ವಾಜೀದ್ …

Read More »

ಬೆಂಗಳೂರಿನಲ್ಲಿ ‘ರಾಮ್​ಲೀಲಾ’ ರಿಸೆಪ್ಷನ್​

ಬೆಂಗಳೂರು : ಪರದೆ ಮೇಲೆ ಫಳ ಫಳ ಅಂತಾ ಹೊಳೀತಿದ್ದ ಬಾಲಿವುಡ್​ನ ಜೋಡಿ ದೀಪ್​ವೀರ್ ಮೊನ್ನೆಯಷ್ಟೇ ವಿದೇಶದಲ್ಲಿ ಹಸಮಣೆ ಏರಿತ್ತು. ಅವರಿಬ್ಬರ ಆರತಕ್ಷತೆ ಇಂದು ಕನ್ನಡದ ನೆಲದಲ್ಲೇ ನಡೀತಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್​ನ ದೀಪಿಕಾ-ರಣ್​ವೀರ್​ ರಿಸೆಪ್ಷನ್​ ನಡೆಯಲಿದ್ದು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಇನ್ನು, ಲೀಲಾ ಪ್ಯಾಲೇಸ್​ನಲ್ಲೇ ರಿಸೆಪ್ಷನ್​ ಯಾಕೆ ಅನ್ನೋದನ್ನ ಹುಡುಕುತ್ತಾ ಹೋದರೆ ಇಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್. ಅಲ್ಲದೇ ದೀಪಿಕಾಗೆ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚಂತೆ. ಜೊತೆಗೆ ಲೀಲಾ …

Read More »

ಸಾವಿರಕ್ಕೂ ಹೆಚ್ಚು ರೈತರ ಸಾಲಮನ್ನಾ ಮಾಡಿದ ಬಿಗ್​ಬಿ..!

ಮುಂಬೈ: ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ರೈತರ ವಿಚಾರದಲ್ಲಿ ಹೇಳಿದಂತೆ ನಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ರೈತರ ಸಾಲ ತೀರಿಸುವ ಮೂಲಕ ಎಲ್ಲರ ಕೀರ್ತಿಗೂ ಪಾತ್ರರಾಗಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಬ್​ ಅವರೇ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದು, ಉತ್ತರ ಪ್ರದೇಶದ ಸುಮಾರು 1,398 ರೈತರ 4 ಕೋಟಿ ಸಾಲವನ್ನು ಪಾವತಿಸಿ ಅವರಿಗೆ ನೆರವಾಗಿದ್ದೇನೆ ಎಂದು ತಿಳಿಸಿದ್ದಾರೆ.ಬಿಗ್​ ಬಿ ಬ್ಲಾಗ್​ನಲ್ಲಿ ಏನಿದೆ..?ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿ ಅವರಿಗೆ ಈ …

Read More »

ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ರಾ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ…?

ಬೆಂಗಳೂರು: ಖಡಕ್ ಅಧಿಕಾರಿ, ಸದ್ಯ ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನ ತನಿಖೆ ಮಾಡುತ್ತಿರುವ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧವೇ ದೂರು ದಾಖಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವವರು ಬ್ಲ್ಯಾಕ್ ಮೇಲೆ ಮಾಡಿರುವ ಆರೋಪ ಹೊರಿಸಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.ವಿಜಯ್ ಟಾಟಾ ದೂರಿನಲ್ಲೇನಿದೆ?ಆ್ಯಂಬಿಡೆಂಟ್ ಕಂಪೆನಿ ಜೊತೆಗೆ ನಮ್ಮ ರಿಯಲ್ ಎಸ್ಟೇಟ್ ಕಂಪನಿಯ ವ್ಯವಹಾರ ಇಟ್ಟುಕೊಂಡಿದ್ದೆವು. …

Read More »

ಮನುಷ್ಯರ ಮೃಗೀಯ ವರ್ತನೆ: ಗಂಡು ನಾಯಿ ಮೇಲೆ 4 ಪುರುಷರಿಂದ ಅತ್ಯಾಚಾರ!

ಮುಂಬೈ: ಮನುಷ್ಯ ತನ್ನ ಕಾಮಕೃಷೆ ತೀರಿಸಿಕೊಳ್ಳುವುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಮೃಗೀಯ ವರ್ತನೆ ತೋರಿರುವ ನಾಲ್ವರು ವ್ಯಕ್ತಿಗಳು ಗಂಡು ನಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.ಮಲ್ವಾನಿ ಚರ್ಚ್ ಏರಿಯಾದಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ನಾಯಿ ಒಂದು ದಿನ ಪೂರ್ತಿ ನಾಪತ್ತೆಯಾಗಿತ್ತು, ನಂತರ ಏಕಾ ಏಕಿ ಕಾಣಿಸಿಕೊಂಡಾಗ ಅದರ ಜನನಾಂಗಕ್ಕೆ ತೀವ್ರವಾಗಿ ಇರಿದು ಘಾಸಿಗೊಳಿಸಲಾಗಿದ್ದ ಪರಿಣಾಮ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಅನಿಮಲ್ಸ್ ಮ್ಯಾಟರ್ಸ್ ಟು ಮೀ ಎಂಬ ಪ್ರಾಣಿಪ್ರಿಯ ಸಂಘಟನೆ …

Read More »