Breaking News

Shaikh BIG TV NEWS, Hubballi

ಅಮೇರಿಕಾದಿಂದ 'ರೋಮಿಯೋ' ಖರೀದಿಗೆ ಬೇಡಿಕೆ ಇಟ್ಟ ಭಾರತ!

ನವದೆಹಲಿ: ಭಾರತವು ಅಮೆರಿಕಾಕ್ಕೆ 24 ಜಲಾಂತರ್ಗಾಮಿ ವಿರೋಧಿ ಎಂಎಚ್-ರೋಮಿಯೋ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಬೇಡಿಕೆ ಇಟ್ಟಿದೆ.ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್ ಗಳ ಮೊತ್ತ 2 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.ತಜ್ಞರು ಹೇಳುವಂತೆ ಭಾರತಕ್ಕೆ ಈ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್ ಗಳ ಬೇಡಿಕೆ ಕಳೆದ ಒಂದು ದಶಕದಿಂದಲೂ ಹೆಚ್ಚುತ್ತಾ ಬಂದಿದೆ ಎಂದು ಹೇಳಲಾಗಿದೆ.ಸಿಂಗಾಪುರ್ ನಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ …

Read More »

ನಕಲಿ ದಾಖಲೆ ನೀಡಿದ್ರಾ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ..?

ನವದೆಹಲಿ: ನಕಲಿ ದಾಖಲೆ ನೀಡಿ ಪ್ರವೇಶಾತಿ ಪಡೆದಿದ್ದ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಂಕಿವ್ ಬೈಸೋಯಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಬಿವಿಪಿ ಸೂಚಿಸಿದೆ. ಅಲ್ಲದೆ ಎಬಿವಿಪಿಯಿಂದಲೂ ಅವರನ್ನ ಅಮಾನತುಗೊಳಿಸಲಾಗಿದೆ. ಅಂಕಿವ್ ಕಳೆದ ಸೆಪ್ಟೆಂಬರ್​​​​​ನಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್​ಎಸ್​ಯುಐ ಅಭ್ಯರ್ತಿ ವಿರುದ್ಧ ಜಯಗಳಿಸಿದ್ದರು.ಆದ್ರೆ ಎಲೆಕ್ಷನ್ ಮುಗೀತಿದ್ದಂತೆ, ಎನ್ಎಸ್​ಯುಐ ಅಂಕಿವ್​ರ ಪ್ರವೇಶಾತಿಗೆ ಮಾನ್ಯತೆ ಇಲ್ಲ ಅಂತ ಹೇಳಿತ್ತು. ಬುದ್ಧಿಸ್ಟ್ …

Read More »

ಹೆರಿಗೆಗೆ ನೀವು ರಜೆ ಕೊಡಿ, 7 ವಾರದ ಸಂಬಳ ನಾವು ಕೊಡ್ತೀವಿ..!

ನವದೆಹಲಿ: ಹೆರಿಗೆಗೆ ಹೋಗಲು ಮಹಿಳಾ ನೌಕರರಿಗೆ ವೇತನ ಸಹಿತ ಇಷ್ಟೊಂದು ರಜೆ ಕೊಡಬೇಕಾ ಅಂತ ಶಾಕ್ ಆಗಿದ್ದ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿಯೊಂದನ್ನ ನೀಡಿದೆ.ಹೆರಿಗೆಗೆ ತೆರಳುವ ಮಹಿಳಾ ನೌಕರರಿಗೆ 26 ವಾರಗಳ ರಜೆ ನೀಡಬೇಕು ಅಂತ ಕೇಂದ್ರ ಸರ್ಕಾರ ನಿಯಮ ಮಾಡಿತ್ತು. ಇದರಲ್ಲಿ ಮೊದಲ 7 ವಾರಗಳ ಅವರ ವೇತವನ್ನೂ ತಾನೇ ಭರಿಸೋದಾಗಿ ಈಗ ಕೇಂದ್ರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ …

Read More »

ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌…!

ಕೋಲಾರ: ಸಬ್ ಇನ್ಸ್’ಪೆಕ್ಟರ್ ಒಬ್ಬರು ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಲ್ಲದೆ, ಆರೋಪಿಗೂ ಡ್ಯಾನ್ ಮಾಡುವಂತೆ ಒತ್ತಾಯಿಸಿದ ವಿಚಿತ್ರ ಘಟನೆ ಕೆಜಿಎಫ್‌ ಸಮೀಪದ ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್’ಪೆಕ್ಟರ್ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ. ಪ್ರಕರಣವೊಂದರ ಕುರಿತು ಆರೋಪಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿಗಳಿಗೆ ಡ್ಯಾನ್ಸ್ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್’ಪೆಕ್ಟರ್ ಈ ರೀತಿ …

Read More »

ಬಡವರ ಹಸಿದ ಹೊಟ್ಟೆ ತುಂಬಿಸಲು ಮತ್ತೆ ನಾಲ್ಕು ಇಂದಿರಾ ಕ್ಯಾಂಟೀನ್ ಗೆ ಚಾಲನೆ

ಹುಬ್ಬಳ್ಳಿ ನ.೧೭ : ನಗರದ ಉಣಕಲ್ ಕೆರೆ ಉದ್ಯಾನವನ, ಕಿಮ್ಸ, ಹೊಸಬಸ್ ನಿಲ್ದಾಣ ಹಾಗೂ ಬೆಂಗೇರಿ ಸಂತೆ ಮೈದಾನಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವ್ಹಿ. ದೇಶಪಾಂಡೆಯವರು ಉದ್ಘಾಟಿಸಿದರು. ಸಚಿವ ದೇಶಪಾಂಡೆ ಮಾತನಾಡಿ, ರೈತರು, ಬಡವರ ಪಾಲಿನ ತಾಯಿಯಂತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣಾರ್ಥ ರಾಜ್ಯದಲ್ಲಿ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ರಾಜ್ಯದ ಎಲ್ಲಾ ಕಡೆ ಪ್ರಾರಂಭವಾಗಿವೆ. …

Read More »

ಲಾರಿ- ಖಾಸಗಿ ಬಸ್ ಮಧ್ಯೆ‌ ಭೀಕರ ರಸ್ತೆ ಅಪಘಾತ- 6 ಸಾವು

ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತಸ್ಥಳದಲ್ಲೇ ಮುಂಬೈ ಮೂಲದ ಐವರ ಸಾವುಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ನಡೆದ ಘಟನೆಖಾಸಗಿ ಬಸ್‌ನಲ್ಲಿದ್ದ ಮುಂಬೈ ಮೂಲದ ಐವರು ಸಾವು, ೧೦ಕ್ಕೂ ಹೆಚ್ಚು ಜನರಿಗೆ ಗಾಯಗಾಯಾಳುಗಳು ಹುಬ್ಬಳ್ಳಿ ಕಿಮ್ಸ್‌ಗೆ ರವಾನೆಹುಬ್ಬಳ್ಳಿ-ಅಣ್ಣಿಗೇರಿ ಮಧ್ಯದ ರಸ್ತೆಯಲ್ಲಿ ನಡೆದ ಘಟನೆಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದ ಮುಂಬೈಗರುಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದಾಗ ಘಟನೆಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರುಮೃತಪಟ್ಟವರ ಹೆಸರು ತಿಳಿದು ಬಂದಿಲ್ಲಸ್ಥಳಕ್ಕೆ …

Read More »

ಚಲಿಸುತ್ತಿದ್ದ ರೈಲಿನಿಂದ 5.78 ಕೋಟಿ ರೂ. ಲೂಟಿ ಮಾಡಿದ್ದ ದರೋಡೆಕೋರರು

ನವದೆಹಲಿ: ನೋಟು ನಿಷೇಧದ ನಂತರ ದೇಶಕ್ಕೆ ಅದರಿಂದ ಏನು ಲಾಭವಾಗಿದೆ? ಎಷ್ಟು ಲಾಭವಾಗಿದೆ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಘಟನೆ ಇದೆ. 2016ರಲ್ಲಿ ಐದು ಮಂದಿ ದರೋಡೆಕೋರರು ಚಲಿಸುತ್ತಿರುವ ರೈಲಿನಿಂದ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಿದರು.ಆದರೆ ರೂಪಾಯಿ ಖರ್ಚು ಮಾಡುವ ಮೊದಲು, ದೇಶದಲ್ಲಿ ಜಾರಿಗೆ ತರಲಾದ ನೋಟು ನಿಷೇಧದ ಬಿಸಿ ದರೋಡೆಕೋರರಿಗೆ ತಟ್ಟಿತ್ತು. ಹೌದು, ಹಳೆಯ 500 ಮತ್ತು 1,000 …

Read More »

ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿ -ರಾಹುಲ್ ಗಾಂಧಿ

ಭಿಲಾಯಿ: ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.ಛತ್ತೀಸ್ ಘಡ್ ದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪ್ರಚಾರ ಸಭೆಯಲ್ಲಿ ಕುರಿತು ಮಾತನಾಡಿದ ರಾಹುಲ್ ಗಾಂಧಿ ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ದೇಶವನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.ಇನ್ನು ಮುಂದುವರೆದು “ಸಾಮಾನ್ಯ ವ್ಯಕ್ತಿಯ ಬೆವರು ಮತ್ತು ರಕ್ತದಿಂದ ಭಾರತ ಪ್ರಗತಿ ಸಾಧಿಸಿದೆ ಎನ್ನುವ ಸ್ಥಿತಿ ಪ್ರಧಾನಿಗೆ ಅರ್ಥವಾಗುತ್ತಿಲ್ಲ, ಅವರು ಅಹಂಕಾರದ ವ್ಯಕ್ತಿಯಾಗಿದ್ದಾರೆ ಎಂದು …

Read More »

ಈ ಪಿಂಕ್ ಡೈಮಂಡ್ ಬೆಲೆ ಜಸ್ಟ್ 360 ಕೋಟಿ 86 ಲಕ್ಷ ಓನ್ಲಿ..!

ಜಿನೀವಾ: ಚಿನ್ನ ಖರೀದಿಸೋಕೆ ಹಿಂದೆ ಮುಂದೆ ನೋಡ್ಬೇಕಾದ ಬೆಲೆ ಮಾರುಕಟ್ಟೆಯಲ್ಲಿದೆ. ಹೀಗಿರುವಾಗ ಡೈಮಂಡ್​ ಖರೀದಿಸೋದು ಅಂದ್ರೆ ಮಧ್ಯಮ ತರಗತಿ ಜನಕ್ಕೆ ಕನಸೇ ಅನ್ನುವಂತಾಗಿದೆ. ಈ ಡೈಮಂಡ್ ಇಷ್ಟೊಂದು ದುಬಾರಿ ಆದ್ರೂ ಅದಕ್ಕಿರುವ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ, ಜಿನೀವಾದಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವ ಈ ವಜ್ರ.ಜಿನೀವಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 19 ಕ್ಯಾರೆಟ್​ನ ಬಲು ಅಪರೂಪದ ಪಿಂಕ್​ ಡೈಮಂಡ್ ವಿಶ್ವದಾಖಲೆಯ 50 ಮಿಲಿಯನ್​ ಡಾಲರ್​ಗೆ ಬಿಕರಿಯಾಗಿದೆ. ಇಂಡಿಯನ್​ …

Read More »

ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ಸ್ಫೋಟ, ಚಾಲಕ ಸಜೀವ ದಹನ

ಸಾಗರ: ಸಾಗರ ತಾಳಗುಪ್ಪ ಮಧ್ಯೆ ಮುಂಡಿಗೆಹಳ್ಳಿಯ ಬಳಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಸ್ಫೋಟಗೊಂಡಿದ್ದು, ಚಾಲಕ ಸಜೀವ ದಹನವಾಗಿರುವ ಧಾರುಣ ಘಟನೆ ಸಂಭವಿಸಿದೆ.ಸಾಗರದಿಂದ ಕಾರ್ಗಲ್ ಕಡೆಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಇಂಡಿಯನ್ ಗ್ಯಾಸ್ ಸಂಸ್ಥೆಗೆ ಸೇರಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು, ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಈ ಅವಘಡದಲ್ಲಿ ಚಾಲಕ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.ಮುಂಜಾನೆ ನಾಲ್ಕೂವರೆ ಗಂಟೆ ವೇಳೆ ಈ ಘಟನೆ …

Read More »