ಹೈದರಾಬಾದ್: ಇದನ್ನು ತಮಾಷೆ ಅಂತೀರೋ ಅಥವಾ ಸೀರಿಯಸ್ ಅಂತೀರೋ ನಿಮಗೇ ಬಿಟ್ಟಿದ್ದು. ಯಾಕಂದ್ರೆ, ಇದು ಒಂದು ಮುತ್ತಿನ ಕಥೆ. ಅದೂ ಬಹಿರಂಗವಾಗಿ ನೀಡಿದ ಕಿಸ್ ಕಹಾನಿ. ಅದೂ ಯಾರಿಗೆ ಕಿಸ್ ಮಾಡಿದ್ದು ಗೊತ್ತಾ? ಖ್ಯಾತ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ಗೆ! ಕಿಸ್ ಕೊಟ್ಟ ವ್ಯಕ್ತಿ ಮತ್ತ್ಯಾರೋ ಅಲ್ಲ, ಸ್ಟಾರ್ ಛಾಯಾಗ್ರಾಹಕ..ಅಷ್ಟಕ್ಕೂ ನಡೆದಿದ್ದಿಷ್ಟು?ತೆಲುಗು ಚಿತ್ರೋದ್ಯಮದ ಪ್ರಖ್ಯಾತ ಛಾಯಾಗ್ರಾಹಕ ಛೋಟಾ ನಾಯ್ಡು, ಕವಚಂ ಸಿನಿಮಾದ ಟೀಸರ್ ಲಾಂಚ್ ವೇಳೆ ವೇದಿಕೆ ಮೇಲೆಯೇ ಕಾಜಲ್ …
Read More »ಗುಂಡಿಕ್ಕಿ ಪಾಕಿಸ್ತಾನಿ ಉಗ್ರನ ಹತ್ಯೆ , ಭಾರೀ ಪ್ರಮಾಣದ ಶಸಾಸ್ತ್ರ ವಶ..
ಅಕ್ನೂರು ಸೆಕ್ಟರ್ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಕ್ನೋರು ವಲಯದ ಭಾರೀ ಶಸಾಸ್ತ್ರ ಹೊಂದಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.ಆತನಿಂದ ಐದು ಬಂದೂಕುಗಳು, 10 ಬಂದೂಕು ಮ್ಯಾಗಜೀನ್ ಗಳು, 60 ಬುಲೆಟ್ ಗಳು, ಒಂದು ಎಕೆ ದಾಳಿ ಬಂದೂಕು, 234 ಸುತ್ತು ಯುದ್ಧ ಸಾಮಾಗ್ರಿಗಳು, 15 ಕೈ ಗ್ರೆನೇಡ್ಸ್ , ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ …
Read More »ಆ್ಯಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಇಂದು ಸಿಗುತ್ತಾ ಬೇಲ್..?
ಬೆಂಗಳೂರು: ಆ್ಯಂಬಿಡೆಂಟ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಒಂದನೇ ಎಸಿಎಂಎಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ನ್ಯಾಯಾಧಿಶ ಜಗದೀಶ್ ವಿಚಾರಣೆ ನಡೆಸಿ ಆದೇಶ ಹೊರಡಿಸಲಿದ್ದಾರೆ. ನಿನ್ನೆ ಜನಾರ್ದನ ರೆಡ್ಡಿ ಪರ ವಾದ ಆಲಿಸಿರುವ ನ್ಯಾಯಾಧೀಶರು ಆದೇಶವನ್ನ ಇಂದಿಗೆ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೆಡ್ಡಿಗೆ ಬೇಲಾ ಅಥವಾ ಜೈಲಾ ಅನ್ನೋದರ ನಿರ್ಧಾರವಾಗಲಿದೆ. ಸದ್ಯ ಜನಾರ್ದನ ರೆಡ್ಡಿ …
Read More »ಮುಂಬೈ ಬೆಂಕಿ ಅವಘಡಕ್ಕೆ ಇಬ್ಬರ ಬಲಿ
ಮುಂಬೈ: ಮುಂಬೈನಲ್ಲಿ ಕಟ್ಟಡವೊಂದಕ್ಕೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಮುಂಬೈನ ಅಂಧೇರಿ ಪೂರ್ವಭಾಗದಲ್ಲಿ ಘಟನೆ ನಡೆದಿದೆ.ಕಟ್ಟಡದ 10 ಹಾಗೂ 11ನೇ ಮಹಡಿಯಲ್ಲಿ ರಾತ್ರಿ ಸುಮಾರು 8.30ಕ್ಕೆ ಬೆಂಕಿ ಕಾಣಸಿಕೊಂಡಿದೆ. ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ಈ ಅವಘಡವನ್ನ ಎರಡನೇ ಹಂತದ ಬೆಂಕಿ ಅವಘಡ ಅಂತ ವರ್ಗೀಕರಿಸಿದೆ. ಇನ್ನೂ ಬೆಂಕಿ ಅವಘಡದಲ್ಲಿ ಸಿಲುಕ್ಕಿದ್ದ ಮೂವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದು, ಓರ್ವ ನಾಪತ್ತೆಯಾಗಿದ್ದಾನೆ. 5 ಅಗ್ನಿಶಾಮಕ ವಾಹನ …
Read More »ನೇಕಾರರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ-ಮುಖ್ಯಮಂತ್ರಿ ಭರವಸೆ..
ಬೆಂಗಳೂರು : ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ಬಹುತೇಕ ಸಂದರ್ಭದಲ್ಲಿ ರೈತರಿಗಿಂತ ದುಸ್ತರವಾಗಿದೆ. ಹಲವಾರು ಕುಟುಂಬಗಳ ಸದಸ್ಯರು ಆತ್ಮಹತ್ಯೆಯಂತಹ ಕ್ರಮಕ್ಕೂ ಮುಂದಾಗಿದ್ದಾರೆ. ಇದೀಗ ನೇಕಾರರ ಬವಣೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ.ರಾಜ್ಯ ನೇಕಾರರ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಜರುಗಿತು.ನೇಕಾರರ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಯೋಜನೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಿಸಿದ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಶೀಘ್ರವೇ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ನೇಕಾರರ …
Read More »ಮಕ್ಕಳು ಹೂತೋಟದಲ್ಲಿರುವ ಮೊಗ್ಗುಗಳಂತೆ'; ಚಾಚಾ ನೆಹರು
ಮಕ್ಕಳ ಮೇಲೆ ಜವಾಹರಲಾಲ್ ನೆಹರು ತೋರಿಸುತ್ತಿದ್ದ ಅಪಾರ ಪ್ರೀತಿಯಿಂದಾಗಿಯೇ ಇಡೀ ದೇಶ ಇಂದಿಗೂ ಕೂಡಾ ಅವರನ್ನು ‘ಚಾಚಾ ನೆಹರು’ ಎಂದೇ ಸ್ಮರಿಸುತ್ತದೆ.ನವಂಬರ್ 14 ಭಾರತದಲ್ಲೆಡೆ ಎರಡು ವಿಶಿಷ್ಟ ಸಂಗತಿಗಳನ್ನು ಸ್ಮರಿಸುವ ದಿನ. ಇದರಲ್ಲಿ ಒಂದು ಭಾರತದ ಪ್ರಥಮ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ್ ನೆಹರು ರವರ ಜನ್ಮದಿನಚಾರಣೆ, ಇನ್ನೊಂದೆಡೆಗೆ ರಾಷ್ಟ್ರೀಯ ಮಕ್ಕಳ ದಿನಾಚರಣೆ- ಇವೆರೆಡು ದಿನಾಚರಣೆಗಳು ಒಂದೇ ದಿನ ಆಚರಿಸುವುದರ ಹಿನ್ನಲೆಯಂತು ಅತ್ಯಂತ ಕುತೂಹಲಕಾರಿಯಾಗಿದೆ.ಜಾಗತಿಕವಾಗಿ ವಿಶ್ವಸಂಸ್ಥೆಯು ನವಂಬರ್ 20 ನ್ನು …
Read More »ಇಂದು ಸಂಜೆ ಅನಂತಕುಮಾರ್ ಅಂತ್ಯ ಸಂಸ್ಕಾರ
ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ನಿಗದಿಯಂತೆ ಇಂದು ಮಧ್ಯಾಹ್ನ ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿತ್ತು. ಆದರೆ 2.50 ರಿಂದ 4.20 ವರೆಗೆ ರಾಹುಕಾಲ ಇದೆ. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಅಂದ್ರೆ ರಾಹುಕಾಲ ಮುಗಿದ ಬಳಿಕ ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.ರಾಹುಕಾಲ ಮುಗಿದ ಬಳಿಕ ಚಾಮರಾಜಪೇಟೆಯ ಟಿಆರ್ ಮಿಲ್ನ ಚಿತಾಗಾರದಲ್ಲಿ ಅಂತ್ಯ …
Read More »ರಾಜ್ಯದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ
ಬೆಂಗಳೂರು:ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶರಾಗಿರುವ ಹಿನ್ನೆಲೆ ಇಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್ ಮಾಹಿತಿ ನೀಡಿದ್ದಾರೆ. ಇನ್ನು, ಸರ್ಕಾರಿ ಕಚೇರಿಗಳಿಗೂ ಇಂದು ರಜೆ ಘೋಷಣೆ ಮಾಡಲಾಗಿದೆ.
Read More »ಅನಂತ’ ಕುಮಾರ್ ನಡೆದು ಬಂದ ರಾಜಕೀಯ ಹಾದಿ
ಬೆಂಗಳೂರು: ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಎಚ್.ಎನ್. ಅನಂತ್ ಕುಮಾರ್ ರಾಜಕೀಯವಾಗಿ ಬಿಜೆಪಿ ಪಕ್ಷವನ್ನು ಬೆಳಸಿದವರು. ರಾಜ್ಯದಲ್ಲಿ ಬಿಜೆಪಿಯನ್ನು ಬಲಾಢ್ಯಗೊಳಿಸಿ ಕೇಂದ್ರದಲ್ಲಿ ಮೂರು ಬಾರಿ ಸಚಿವರಾದವರು. ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಜತೆಗೂಡಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಅಡಿಗಲ್ಲು ಹಾಕಿದವರು.ಬಿಜೆಪಿ ರಾಜ್ಯ ನಾಯಕರೊಂದಿಗೆ ಅನ್ಯೋನ್ಯವಾಗಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ಅನಂತ್ಕುಮಾರ್ ರಾಜಕೀಯವಾಗಿ ಅತ್ಯಂತ ಸಕ್ರಿಯರಾಗಿದ್ದರು. ಇತ್ತೀಚೆಗೆ ಗುಪ್ತಮಾರಿಯಂತೆ ಎರಗಿದ್ದ …
Read More »ಕೇಂದ್ರ ಸಚಿವರಾದಾಗಲೆಲ್ಲಾ ಹಗರಣಗಳೂ ಬೆನ್ನಿಗಂಟಿಕೊಂಡಿದ್ದವು..!
ಹಣ ಬಲ, ಜಾತಿ ಬಲ ಇಲ್ಲದಿದ್ದರೂ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಮೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಅನಂತಕುಮಾರ್ ಅವರದು. ಕೇವಲ 36ರ ಹರೆಯದಲ್ಲಿಯೇ ಅಟಲ್ ಬಿಹಾರಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ(1998) ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆ ಮಂತ್ರಿ ಪದವಿ ಪಡೆದಿದ್ದ ಅನಂತ್ಕುಮಾರ್ ಅವರನ್ನು ವಿವಾದಗಳು ಮತ್ತು ಹಗರಣಗಳ ಆರೋಪ ಪೀಡಿಸದೇ ಇರಲಿಲ್ಲ. ಹಲವು ಹಗರಣಗಳಲ್ಲಿ ಅನಂತ್ ಕುಮಾರ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದನ್ನೆಲ್ಲವನ್ನು ಎದುರಿಸಿ ದಿಟ್ಟವಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





