Breaking News

Shaikh BIG TV NEWS, Hubballi

ಸಂಗೀತ​ ಕಾರ್ಯಕ್ರಮದಲ್ಲಿ ಪ್ರಿಯಾಂಕಾಗೆ ನಿಕ್​​​​ ಸರ್​ಪ್ರೈಸ್​​!

ನಟಿ ಪ್ರಿಯಾಂಕಾ-ನಿಕ್​​ ಮದುವೆ ಸದ್ಯ ಸುದ್ದಿಯಲ್ಲಿರೋ ಸೆನ್​​​​​ಸೇಷನಲ್​​​ ಟಾಪಿಕ್​​​. ನವೆಂಬರ್​ 30 ಕ್ಕೆ ಈ ಜೋಡಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕಾಗಿ ಈಗಾಗಲೇ ರಿಹರ್​​ಸಲ್​ ಕೂಡ ಶುರುವಾಗಿದೆಯಂತೆ. ಪಿಗ್ಗಿ-ನಿಕ್​​ ಈಗಾಗಲೇ ರಿಹರ್​ಸಲ್​ನಲ್ಲಿ ಬ್ಯೂಸಿಯಾಗಿದ್ದು, ಇನ್ನೂ ವಿಶೇಷ ಅಂದ್ರೆ ಈ ಬಾರಿ ನಿಕ್​​​, ಪಿಗ್ಗಿಗಾಗಿ 45 ನಿಮಿಷಗಳ ಕಾಲ ತಮ್ಮ ಟ್ರೂಪ್​ ಜೊತೆಗೆ ಸ್ಪೆಷಲ್​​ ಪರ್ಫಾಮೆನ್ಸ್​​​ ನೀಡಲಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಇನ್ನೂ ಪಿಗ್ಗಿ ಕೂಡ ತಮ್ಮ ಸಿನಿಮಾದ ಪಾಪ್ಯೂಲರ್​ …

Read More »

ಬಿರಿಯಾನಿ ರೇಟ್​ ಕಡಿತಕ್ಕೆ ಚುನಾವಣಾ ಆರೋಗ ಪ್ರಸ್ತಾಪಿಸಿದ್ದೇಕೆ?

ತೆಲಂಗಾಣ: ಹೈದರಾಬಾದ್​ ಸ್ಪೆಷಲ್​ ಧಮ್​ ಬಿರಿಯಾನಿ ಅಂದ್ರೆ ಮಾಂಸ ಪ್ರಿಯರಿಗೆ ಅಚ್ಚುಮೆಚ್ಚು. ಇನ್ನು ರುಚಿ ರುಚಿಯಾದ ಬಿರಿಯಾನಿಗೆ ಫಿದಾ ಆಗಿ ಬೆಲೆ ಎಷ್ಟೇ ಆದ್ರೂ ಜನ ಮಾತ್ರ ತಿನ್ನೋದನ್ನ ಬಿಡೋಲ್ಲ. ಹೀಗಿರೋವಾಗ ಬಿರಿಯಾನಿ ಬೆಲೆ ಕಡಿಮೆಯಾದ್ರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ. ಆದ್ರೆ ಬಿರಿಯಾನಿ ಬೆಲೆ ಕಡಿಮೆ ಆಗಿರೋದು ಯಾವುದೇ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಅಲ್ಲ. ಬದಲಾಗಿ ತೆಲಂಗಾಣದಲ್ಲಿ ನಡೀತಿರೋ ಎಲೆಕ್ಷನ್​ಗೆ ನಿಂತಿರೋ ಅಭ್ಯರ್ಥಿಗಳಿಗಾಗಿ. ಚುನಾವಣೆ ವೇಳೆ ಅಭ್ಯರ್ಥಿಗಳು ತಮ್ಮ ಪಕ್ಷದ …

Read More »

ಸಿನಿಮಾ ನಟಿ ಮಾಯಾ ವಿರುದ್ಧ #MeToo ಆರೋಪ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮೀಟೂ ಚಳುವಳಿ ದಿನದಿಂದ ದಿನಕ್ಕೆ ಎಲ್ಲಾ ರಂಗಕ್ಕೂ ಹಬ್ಬಿಕೊಳ್ತಿದೆ. ಈಗಾಗಲೇ ಸಿನಿಮಾ, ಕ್ರೀಡೆ, ಉದ್ಯಮಕ್ಕೆ ಅಂಟಿರುವ ಮೀಟೂ ಘಾಟು ರಂಗಭೂಮಿಗೂ ಅಂಟಿಕೊಂಡಿದೆ. ರಜನಿಕಾಂತ್​ ಅಭಿನಯದ 2.0 ಚಿತ್ರದಲ್ಲಿ ನಟಿಸಿರುವ ಮಾಯಾ ಎಸ್​.ಕೃಷ್ಣನ್​ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದ್ದು, ರಂಗಭೂಮಿ ಕಲಾವಿದೆ ಅನನ್ಯ ರಾಮ್​ ಪ್ರಸಾದ್​​, ಮಾಯಾ ಅವರು ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ‘ನನಗಾಗ 18ವರ್ಷ ವಯಸ್ಸು. 25ವರ್ಷದ …

Read More »

ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ.

ಮಂಗಳೂರು: ದುಬೈನಲ್ಲಿ ನವೆಂಬರ್ 4 ರಿಂದ 6ರವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ ‘ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ’ ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.ದುಬೈ ಕಲ್ಚರಲ್ ಅಂಡ್ ಸೈಂಟಿಫಿಕ್ ಅಸೋಸಿಯೇಶನ್ ಆಯೋಜಿಸಿರುವ ಈ ಸ್ಪರ್ಧೆಯು ದುಬೈನ ಅಲ್ ಮಮ್ಜಾರ್ನಲ್ಲಿ ನಡೆಯಲಿದೆ. ಸುಮಾರು 6 ತಿಂಗಳ ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ನಡೆಸಿದ ಆಯ್ಕೆ …

Read More »

ಅಡುಗೆ ಅನಿಲ ಮತ್ತಷ್ಟು ತುಟ್ಟಿ; ಪ್ರತಿ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ?

ನವದೆಹಲಿ: ಭಾರತೀಯ ತೈಲ ನಿಗಮವು ಪ್ರತಿ ಸಿಲಿಂಡರ್ ಅಡುಗೆ ಅನಿಲ ದರವನ್ನು ಬುಧವಾರ ಏರಿಕೆ ಮಾಡಿದ್ದು, ನವೆಂಬರ್ 1 ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.ಸಬ್ಸಿಡಿ ಸಹಿತ 14.2 ಕೆಜಿ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 2.94 ರೂ. ಏರಿಕೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ದರ 60 ರೂ.ಗಳಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ದೆಹಲಿಯಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ …

Read More »

ಅಕ್ಟೋಬರ್​ನಲ್ಲಿ ₹1 ಲಕ್ಷ ಕೋಟಿ ಗಡಿ ದಾಟಿತು ಜಿಎಸ್​​ಟಿ ಸಂಗ್ರಹ..!

ಅಕ್ಟೋಬರ್​ ತಿಂಗಳಲ್ಲಿ ಸಂಗ್ರಹವಾದ ಜಿಎಸ್​​ಟಿ(ಸರಕು ಹಾಗೂ ಸೇವಾ ತೆರಿಗೆ) ಹಣ ₹1 ಲಕ್ಷ ಕೋಟಿ ದಾಟಿದೆ ಎಂದು ಹಣಕಾಸು ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ. ಸೆಪ್ಟೆಂಬರ್​​ನಲ್ಲಿ ಜಿಎಸ್​​ಟಿಯಿಂದ ಬಂದಿದ್ದ ಆದಾಯ ₹94,442 ಕೋಟಿ. ಏಪ್ರಿಲ್​​ನಲ್ಲಿ ಮೊದಲ ಬಾರಿಗೆ ಲಕ್ಷ ಗಡಿ ದಾಟಿದ್ದ ಜಿಎಸ್​​ಟಿ ಹಣ ಅನಂತರ 90 ಸಾವಿರ ಕೋಟಿ ಆಸುಪಾಸಿನಲ್ಲೇ ಇತ್ತು. ಇದೀಗ ₹1 ಲಕ್ಷ ಕೋಟಿ ಗಡಿ ದಾಟಿರುವುದಕ್ಕೆ ಜೇಟ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.ಕಡಿಮೆ ದರ, ಕಡಿಮೆ ತೆರಿಗೆ …

Read More »

ಖೆಡ್ಡಾಗೆ ಬಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳಿಯರು..

ಮೈಸೂರು : ತಮಿಳುನಾಡು ಮೂಲದ ಇಬ್ಬರು ಅಂತರ್‌ರಾಜ್ಯ ಕಳ್ಳಿಯರನ್ನ ಮೈಸೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ 40 ವರ್ಷದ ಉಷಾರಾಣಿ ಹಾಗೂ 24 ವರ್ಷದ ರೂಪಾ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನು ಬಂಧಿತರಿಂದ ₹7.30 ಲಕ್ಷ ಮೌಲ್ಯದ 244 ಗ್ರಾಂ. ಚಿನ್ನಾಭರಣ ಹಾಗೂ ₹45 ಸಾವಿರ ರೂಪಾಯಿ ನಗದನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ದಸರಾ ಸಂದರ್ಭದಲ್ಲಿ …

Read More »

ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಬಂಧನ..

ಮಂಗಳೂರು: ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 44 ವರ್ಷದ ಆರೋಪಿ ಅಜ್ಮಲ್ ಮೂಲತಃ ಕಾಸರಗೋಡಿನ ಕುಂಜತ್ತೂರು ನಿವಾಸಿಯಾಗಿದ್ದಾನೆ. ಈತ ಗೋವಾದಿಂದ ಮಂಗಳೂರಿಗೆ ಕೊಕೇನ್ ಪೂರೈಸುತ್ತಿದ್ದ. ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಐವರು ಕೊಕೇನ್ ಮಾರಾಟಗಾರರು ಬಂಧಿತರಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ. ಬಂಧಿತ ಐವರ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧಾರಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಜ್ಮಲ್ ಪುಲಿಕ್ಕಲ್ …

Read More »

ಕಮಲದಲ್ಲಿ ಮುಳುಗಿದ್ದ ಚಂದ್ರಶೇಖರ್‌ ‘ಕೈ’ ಹಿಡಿದಿದ್ಯಾಕೆ..?

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್‌ ನೀಡಿದ್ದಾರೆ. ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇರೋವಾಗ ಚಂದ್ರಶೇಖರ್‌ ಬಿಜೆಪಿಗೆ ಕೈ ಕೊಟ್ಟಿರೋದು ನಿರೀಕ್ಷೆಗೂ ಮೀರಿದ ಬೆಳವಣಿಗೆ. ಇಷ್ಟಕ್ಕೂ ಚಂದ್ರಶೇಖರ್‌ ಬಿಜೆಪಿಗೆ ಕೈಕೊಟ್ಟಿದ್ದೇಕೆ..? ಅದಕ್ಕವರು ಕೊಡ್ತಿರೋ ಕಾರಣ ಏನು..?ಬಿಜೆಪಿ ನಾಯಕರು ಪ್ರಚಾರಕ್ಕೆ ಬರಲಿಲ್ಲನನ್ನ ಪರವಾಗಿ ಬಿಜೆಪಿ ನಾಯಕರು ಪ್ರಚಾರ ಮಾಡುವುದಾಗಿ ಹೇಳಿದ್ರು. ಆದ್ರೆ ಪ್ರಚಾರಕ್ಕೆ ಯಾರೊಬ್ಬರು ಬರಲಿಲ್ಲ.ಚುನಾವಣಾಗಾಗಿ …

Read More »

ರಾಜ್ಯ ಸರ್ಕಾರಕ್ಕೆ ₹1 ಸಾವಿರ ದಂಡ ವಿಧಿಸಿದ ಹೈಕೋರ್ಟ್..

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ₹ ಒಂದು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಣೆಯನ್ನ ಪ್ರಶ್ನಿಸಿ ಮಡಿಕೇರಿ ಮೂಲದ ಮಂಜುನಾಥ್ ಅನ್ನೋರು ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆಯನ್ನ ಇಂದು ಹೈಕೋರ್ಟ್​ನ ವಿಭಾಗೀಯ ಪೀಠ ನಡೆಸಿತು. ಪಿಐಎಲ್​ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಕ್ಷೇಪಣಾ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿತ್ತು. ಆದರೆ ಸರ್ಕಾರ ಇದುವರೆಗೂ ಆಕ್ಷೇಪಣಾ ಅರ್ಜಿ ಸಲ್ಲಿಸಿರಲಿಲ್ಲ. ಈ ಸಂಬಂಧ ಗರಂ …

Read More »