Breaking News

Shaikh BIG TV NEWS, Hubballi

ಹಣ ಬಲ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ: ಚುನಾವಣಾ ಆಯೋಗ

ನವದೆಹಲಿ: ತೆಲಂಗಾಣ ರಾಜ್ಯ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗಕ್ಕೆ ಇದೀಗ ಹಣದ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಗಳು ದೊಡ್ಡ ಸವಾಲಾಗಿ ಪರಿಣಮಿಸಿದೆ.ತೆಲಂಗಾಣ ರಾಜ್ಯದಲ್ಲಿ ಡಿಸೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಅವರು, ಹಣ ಬಲ ಹಾಗೂ ಅದರ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ …

Read More »

ಮುಂಚೆ ಪ್ರಧಾನಿ ಪ್ರಧಾನಿಗೆ, ಸಿಎಂ ಸಿಎಂಗೆ ಜನ್ಮ ನೀಡುತ್ತಿದ್ದರು, ನಾವು ಅದನ್ನು ಬದಲಿಸಿದ್ದೇವೆ-ಗಡ್ಕರಿ

ಮುಂಚೆ ಪ್ರಧಾನಿ ಪ್ರಧಾನಿಗೆ, ಸಿಎಂ ಸಿಎಂಗೆ ಜನ್ಮ ನೀಡುತ್ತಿದ್ದರು, ನಾವು ಅದನ್ನು ಬದಲಿಸಿದ್ದೇವೆ-ಗಡ್ಕರಿಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ನವದೆಹಲಿ: ಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ಹೈದರಾಬಾದ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಡ್ಕರಿ “ನಾವು …

Read More »

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರಲ್ವಂತೆ ಟ್ರಂಪ್​​​​​​​​​!

ನವದೆಹಲಿ: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ನೀಡಿದ ಆಮಂತ್ರಣವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್​ನ ಆರಂಭದಲ್ಲಿ, ಟ್ರಂಪ್​​​​ಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿರುವುದನ್ನ ವೈಟ್​ ಹೌಸ್​​​ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್​​ ದೃಢಪಡಿಸಿದ್ದರು. ಆಮಂತ್ರಣ ನೀಡಿರುವುದು ನನಗೆ ಗೊತ್ತಿದೆ. ಆದ್ರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ. …

Read More »

ಕೊಹ್ಲಿಯನ್ನು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಗೆ ಹೋಲಿಸಿದ ಗವಾಸ್ಕರ್

ಕೊಹ್ಲಿಯನ್ನು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಗೆ ಹೋಲಿಸಿದ ಗವಾಸ್ಕರ್ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ ಗಳಿಸುತ್ತಿದ್ದಾರೆ.ಅದರಲ್ಲೂ ಇತ್ತೀಚಿಗೆ ಪ್ರತಿ ಪಂದ್ಯದಲ್ಲೂ ಶತಕವನ್ನು ಗಳಿಸತೊಡಗಿದ್ದಾರೆ.ಈ ಕಾರಣಕ್ಕಾಗಿ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್ ಅವರಿಗೆ ಹೋಲಿಸಿದ್ದಾರೆ.ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ …

Read More »

48 ಗಂಟೆಯಲ್ಲಿ ಬರೋಬ್ಬರಿ ನೂರು ಕೆ.ಜಿ ಚಿನ್ನ ಸಿಕ್ತು..!

ಡೈರಕ್ಟೇಟ್​ ಆಫ್​ ರೆವಿನ್ಯೂ ಇಂಟಲಿಜೆನ್ಸ್​ನ ಇಂದು ದೇಶದ ಐದು ಮಹಾನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಚೆನೈ, ನವದೆಹಲಿ, ಮಧುರೈ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ದಾಳಿ ನಡೆಸಿದ್ರು. ಕಳೆದ 48 ಗಂಟೆಯ ಸತತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬರೋಬ್ಬರಿ ನೂರು ಕೆ.ಜಿ ಚಿನ್ನದ ಬಿಸ್ಕೆಟ್ಸ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಸ್ಟಮ್ಸ್ ಌಕ್ಟ್​ನಡಿಯಲ್ಲಿ ಈ ಸಂಬಂಧ ಐವರನ್ನ ಬಂಧಿಸಲಾಗಿದೆ. ಇವರೆಲ್ಲಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಚಿನ್ನ ಸರಬರಾಜು …

Read More »

ಪಾನ್​ಕಾರ್ಡ್ ಮಾಹಿತಿ ಕೊಡದ ಶಾಸಕರು, ಸಂಸದರು ಎಷ್ಟು ಮಂದಿ ಗೊತ್ತಾ?

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್​ನಲ್ಲಿ ದೇಶದ 7 ಜನ ಸಂಸದರು ಹಾಗೂ 199 ಜನ ಶಾಸಕರು ಪಾನ್​ಕಾರ್ಡ್ ವಿವರಗಳನ್ನ ನೀಡಿಲ್ಲ ಅಂತಾ ಎಡಿಆರ್​​ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ಪಾನ್​ಕಾರ್ಡ್​​ ವಿವರ ಸಲ್ಲಿಸದೇ ಇರುವ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುವುದು ಕಾಂಗ್ರೆಸ್​ ಪಕ್ಷದವರು.ಅಸೋಸಿಯೇಶನ್ ಫಾರ್​​ ಡೆಮಾಕ್ರೆಟಿಕ್​​​ ರಿಫಾರ್ಮ್ಸ್​​ ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆಯಿಂದ ಈ ಬಗ್ಗೆ ತಿಳಿದುಬಂದಿದೆ. 542 …

Read More »

ದುನಿಯಾ ವಿಜಯ್​​​ ಪತ್ನಿಯರ ರಂಪಾಟ..

ಬೆಂಗಳೂರು: ನಟ ದುನಿಯಾ ವಿಜಯ್​​​ ಅವರ ಪತ್ನಿ ಕೀರ್ತಿಗೌಡ ಮೇಲೆ, ಮೊದಲ ಪತ್ನಿ ನಾಗರತ್ನ ಹಲ್ಲೆ ಮಾಡಿದ್ದರು ಎನ್ನಲಾದ ವಿಡಿಯೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಇದು ದುನಿಯಾ ವಿಜಿ ಜೈಲಿನಲ್ಲಿದ್ದ ವೇಳೆ ನಡೆದಿರುವ ಗಲಾಟೆ ಎನ್ನಲಾಗುತ್ತಿದೆ. ಕೈಯಲ್ಲಿ ಕಬ್ಬಿಣದ ರೀತಿಯ ಆಯುಧ ಹಿಡಿದು ಏಕಾಏಕಿ ದುನಿಯಾ ವಿಜಿಯವರ ಹೊಸಕೆರೆಹಳ್ಳಿ ಮನೆಯೊಳಗೆ ನುಗ್ಗಿದ ನಾಗರತ್ನ, ಕೀರ್ತಿಗೌಡ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಹಾಗೂ ನಾಗರತ್ನ ಪರಸ್ಪರ ಗಿರಿನಗರ …

Read More »

ಪ್ರಧಾನಿ ಪಟ್ಟ ಬೇಕಿಲ್ಲ, ಮೋದಿ ವಿರುದ್ಧ ನಾವೆಲ್ಲ. ಒಂದಾಗೋಣ..’

ನವದೆಹಲಿ: ಕೇಂದ್ರ ಸರ್ಕಾರ ಆಂಧ್ರ ಸರ್ಕಾರವನ್ನು ಮುಳುಗಿಸಲು ಯತ್ನಿಸುತ್ತಿದೆ ಅಂತ ಮೊನ್ನೆಯಷ್ಟೆ ಸಿಎಂ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರದ ವಿರುದ್ಧ ಹೊಸ ತಂಡವನ್ನ ಕಟ್ಟಲು ಮುಂದಾಗಿದ್ದಾರೆ.ನಿನ್ನೆ ದೆಹಲಿಯಲ್ಲಿ ಆಮ್​ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​​, ಬಿಎಸ್​ಪಿ ನಾಯಕಿ ಮಾಯಾವತಿ, ಎಲ್​ಜೆಡಿ ಮುಖಂಡ ಶರದ್​ ಯಾದವ್​ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾರನ್ನ ಚಂದ್ರಬಾಬು …

Read More »

ದಾವೂದ್​ ಸೋದರನಿಗೆ ಹೈಫೈ ಸೌಲಭ್ಯ ಕೊಟ್ಟಿದ್ದಕ್ಕೆ ಐವರು ಪೊಲೀಸರು ಅಮಾನತು..

ಮುಂಬೈ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಸಹೋದರ ಇಕ್ಬಾಲ್​ ಕಸ್ಕರ್​ನಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯಗಳನ್ನ ನೀಡಿದ್ದ ಆರೋಪದಡಿ ಐವರು ಪೊಲೀಸ್​ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ.ಸುಲಿಗೆ ಪ್ರಕರಣವೊಂದರಲ್ಲಿ ಥಾಣೆ ಜೈಲು ಸೇರಿದ್ದ ಇಕ್ಬಾಲ್​​ ಕಸ್ಕರ್​, ಜೈಲಿನಲ್ಲೇ ವೆರೈಟಿ ಬಿರಿಯಾನಿ ತಿನ್ನುತ್ತಿರುವ ಹಾಗೂ ಪೊಲೀಸ್ರ ಜೊತೆಯಲ್ಲಿ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ವೈರಲ್​ ಆಗಿದ್ದವು. ಈ ಹಿನ್ನೆಲೆ ತನಿಖೆ ನಡೆಸಿದ ಥಾಣೆ ಪೊಲೀಸ್​ ಆಯುಕ್ತ ವಿವೇಕ್​ ಫನ್ಸಾಲ್ಕರ್​, ಜೈಲಿನಲ್ಲಿ ಕಸ್ಕರ್​ಗೆ ವಿಶೇಷ ಸೌಲಭ್ಯ ಒದಗಿಸಿದ್ದ, …

Read More »

ಸಿದ್ದರಾಮಯ್ಯಂಗೆ ಜನರ ಚಿಂತೆ, ಯಡಿಯೂರಪ್ಪಂಗೆ ಶೋಭಾ ಚಿಂತೆ-ಸಿ.ಎಂ ಇಬ್ರಾಹಿಂ..

ಬಾಗಲಕೋಟೆ: 2019 ರಲ್ಲಿ ಮೋದಿ‌ ಮತ್ತೆ ಬರೋದಿಲ್ಲ. ತಿಂಗಳಿಗೆ ಒಂದು ಸಾರಿ‌ ಮನ್ ಕಿ ಬಾತ್ ಅಂತಾನ. ಮನ್ ಕಿಬಾತ್ ಹುಡುಗ ಹುಡುಗಿ ‌ಮಾತಾಡಬೇಕು. ಅಲಾ ಇವನ, ಜನ್ ಕಿ ಬಾತ್ ಮಾತಾಡು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ‌ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಜಮಖಂಡಿ ಮತಕ್ಷೇತ್ರದ ಕಡಪಟ್ಟಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಇಬ್ರಾಹಿಂ, ಮೋದಿ‌ ನಿಮಗೆ ಪ್ರಜ್ಞಾ ಇದೆಯಾ. ಆಡಳಿತ …

Read More »