ಕೊಪ್ಪಳ: ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಗುರುವಾರ ರಾತ್ರಿ ಅಪಾರ ಪ್ರಮಾಣದಲ್ಲಿ ಪಡಿತರ ಅಕ್ಕಿ ಪತ್ತೆಯಾಗಿದ್ದು ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಹೊಲದಲ್ಲಿ ನಿರ್ಮಾಣ ಮಾಡಲಾಗಿರುವ ಗೋದಾಮಿನಲ್ಲಿ ರಾಶಿ ರಾಶಿ ಅಕ್ಕಿ ಮೂಟೆಗಳು ಇವೆ. ಆಹಾರ ಇಲಾಖೆ ಹಾಗೂ ಮುನಿರಾಬಾದ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ಕಿಗಳನ್ನು ಜಪ್ತಿ ಮಾಡಿದ್ದು ನಿಖರವಾಗಿ ಎಷ್ಟು ಅಕ್ಕಿ ಇವೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅಕ್ಕಿ ಅಂದಾಜು …
Read More »ಬೆಂಗಳೂರು:ಚೀಲದಲ್ಲಿ ಮೃತದೇಹ ತುಂಬಿ ಖಾಲಿ ಪ್ರದೇಶದಲ್ಲಿ ಎಸೆದು ಹೋದ ದುಷ್ಕರ್ಮಿಗಳು
ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದ ಬಿಡಿಎ ಲೇಔಟ್ನ ಖಾಲಿ ಪ್ರದೇಶದಲ್ಲಿ ದುಷ್ಕರ್ಮಿಗಳು ಎಸೆದು ಪರಾರಿಯಾಗಿದ್ದಾರೆ. ಕೊಲೆಯಾದ ಪುರುಷನ ಗುರುತು ಪತ್ತೆಯಾಗಿಲ್ಲ. ಆರೋಪಿಗಳ ಪತ್ತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು. ಗಂಗಮ್ಮನಗುಡಿ ಲಕ್ಷ್ಮಿಪುರದ ಬಿಡಿಎ ಲೇಔಟ್ನಲ್ಲಿ ಶುಕ್ರವಾರ ಬೆಳಿಗ್ಗೆ ಸ್ಥಳೀಯರು ವಾಯುವಿಹಾರ ಮಾಡುತ್ತಿದ್ದರು. ಆ ವೇಳೆ ನಾಯಿಗಳು …
Read More »ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!
ಬೆಂಗಳೂರಲ್ಲಿ ಯುವಕನಿಗೆ ಯುವತಿಯರು ಹಲ್ಲೆ ಮಾಡಿದ್ದಾರೆ ಅದಕ್ಕೆ ಕಾರಣ ಪಬ್ ನಲ್ಲಿ ಯುವಕ ಯುವತಿಗೆ ಕಿರುಕುಳ ನೀಡಿದ್ದ. ಬಳಿಕ ಆತ ಪಬ್ ನಿಂದ ಹೊರಗೆ ಬಂದ ಬಳಿಕ ಯುವತಿಯರು ಆತನಿಗೆ ಥಳಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಹೌದು ಬೆಂಗಳೂರಿನ ಕೋರಮಂಗಲದಲ್ಲಿ ಯುವಕನಿಗೆ ಯುವತಿಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯರು ರಂಪಾಟ ಮಾಡಿದ್ದಾರೆ. ಪೊಲೀಸರ ಎದುರೇ ಯುವಕನ ಮೇಲೆ ಯುವತಿಯರು ಅಟ್ಯಾಕ್ ಮಾಡಿದ್ದಾರೆ. ಯುವಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿ …
Read More »ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!
ಇಂದಿನಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್ 20 ಕ್ರೀಡಾಕೂಟ ನಡೆಯಲಿದೆ. ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಇಂದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಆದರೆ ಕ್ರೀಡಾಂಗಣದ ಶೌಚಾಲಯದಲ್ಲಿ ಇದೀಗ ಸೂಜಿ ಮತ್ತು ಸಿರಿಂಜ್ ಪತ್ತೆಯಾಗಿದ್ದು ಈ ಒಂದು ಸೂಜಿ ಮತ್ತು ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಕ್ರೀಡೆ ಆರಂಭವಾದ ಮೊದಲ ದಿನವೇ ಸೂಜಿ ಮತ್ತು ಸಿರಿಂಜ್ ಗಳು ಪತ್ತೆಯಾಗಿವೆ. ಕ್ರೀಡಾಪಟುಗಳಿಂದ ಉತ್ತೇಜಕ …
Read More »ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿ ಐ.ಆರ್.ಬಿ ಸ್ಥಳದಲ್ಲಿ ನೆನ್ನೆಯ ದಿನ ರಾತ್ರಿ ಸಮಯದಲ್ಲಿ ಗೋಪಿನಾಥ್ ಎಂಬಾತನು ತನ್ನ ಪತ್ನಿಯಾದ ಈಶ್ವರಮ್ಮ ಎಂಬಾಕೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತಳ ಅಣ್ಣ ಅಶ್ವತ್ಥ್ ನಾರಾಯಣ ರವರು ಉರಿಗಾಂ ಪೊಲೀಸ್ ಠಾಣೆಯಲ್ಲಿ ತನ್ನ ತಂಗಿ ಈಶ್ವರಮ್ಮ (೪೬ ವರ್ಷ) ರವರ ಗಂಡ ಗೋಪಿನಾಥ್ ಎಂಬಾತನು ಹೆಂಡತಿಯನ್ನು ಅನುಮಾನಪಡುತ್ತಿದ್ದು, ಉರಿಗಾಂ ನಿಂದ ದೊಡ್ಡವಲಗಮಾದಿ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಐ,ಆರ್.ಬಿ …
Read More »ಲವರ್ ಗೆ ಬೆಂಕಿಯಿಟ್ಟ ಕೇಸ್ – ಯುವತಿಯ ವಿವರ ಕೇಳಿ ಪೊಲೀಸರೇ ಶಾಕ್!
ಬೆಂಗಳೂರಲ್ಲಿ ಲವರ್ ಗೆ ಬೆಂಕಿ ಹಾಕಿ ಮರ್ಡರ್ ಮಾಡಿದ ಕೇಸ್ ತನಿಖೆ ಚುರುಕುಗೊಂಡಿದ್ದು, ಹಂತಕಿ ಪ್ಲಾನ್ ಕೇಳಿ ವಿಚಾರಣೆ ವೇಳೆ ಪೊಲೀಸರೇ ಶಾಕ್ ಆಗಿದ್ದಾರೆ. ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತಾ ಕೈಕಾಲು ಕಟ್ಟಿ ಬಟ್ಟೆ ಬಿಚ್ಚಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆ ಪ್ರೇಮಾಳಿಂದ ಕೊಲೆಯಾದ ಕಿರಣ್, ಈಕೆಯನ್ನ ಅವಾಯ್ಡ್ ಮಾಡಿ ಮಾಜಿ ಲವರ್ ಜೊತೆಗೆ …
Read More »ಶೀಲಶಂಕಿಸಿ ಮಕ್ಕಳೆದುರೆ ಪತ್ನಿಯ ತಲೆ ಕಡಿದು, ಸಾರ್ವಜನಿಕವಾಗಿ ಪ್ರದರ್ಶಿಸಿದ ಪತಿ!
ಛತ್ತೀಸಘಡದಲ್ಲಿ ಬೆಚ್ಚಿಬಿಳಿಸುವ ಘಟನೆ ಒಂದು ನಡೆದಿದ್ದು, ಪಾಪಿ ಪತಿಯೊಬ್ಬ ಪತ್ನಿಯ ತಲೆಕೆಡಿದು ಸಾರ್ವಜನಿಕವಾಗಿ ಉಡಾಡಿರುವ ಘಟನೆ ಇದೀಗ ವರದಿಯಾಗಿದೆ. ಪತ್ನಿಯ ತಲೆಕತರಿಸಿ ಚೀಲದಲ್ಲಿ ಪತಿ ಪತ್ನಿಯ ತಲೆ ತಂದಿದ್ದಾನೆ. ಛತ್ತೀಸ್ಗಡದ ಕೋರ್ಬ ಜಿಲ್ಲೆಯಲ್ಲಿ ಈ ಒಂದು ಘಟನೆ ವರದಿಯಾಗಿದೆ ಮಕ್ಕಳ ಮುಂದೆಯೆ ಪತ್ನಿಯ ಶಿರಶ್ಚೇಧವಾಗಿದೆ. ಈ ಒಂದು ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಪತ್ನಿಯ ಶೀಲವನ್ನು ಶಂಕಿಸಿ ದುಷ್ಟ ಈ ರೀತಿ ಕೃತ್ಯ ಎಸಗಿದ್ದಾನೆ. ಮಕ್ಕಳ ಮುಂದೆ ತನ್ನ …
Read More »₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಹಾಸನ: ಇಲ್ಲಿನ ಬಿ.ಕಾಟೀಹಳ್ಳಿ ಕೊಪ್ಪಲಿನ ಮನೆಯ ಬೀಗ ಮುರಿದು ₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ರುದ್ರಮೂರ್ತಿ ಅವರ ಪತ್ನಿ ಏ.16 ರಂದು ಬೇಲೂರಿಗೆ ತೆರಳಿದ್ದು, ಅವರ ಪುತ್ರಿ ಕಾಲೇಜಿಗೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ, ಕಬೋರ್ಡ್ ಒಳಗೆ ಹ್ಯಾಂಡ್ ಬ್ಯಾಗ್ನಲ್ಲಿದ್ದ 18 ಗ್ರಾಂನ 3 ಜೊತೆ ಚಿನ್ನದ ಓಲೆ, 15 ಗ್ರಾಂನ ಚಿನ್ನದ ಸರ, 10 ಗ್ರಾಂನ 2 ಚಿನ್ನದ ಉಂಗುರ, ಆ ಬ್ಯಾಗ್ನ ಪಕ್ಕದಲ್ಲಿದ್ದ …
Read More »ಮನೆಯ ಬೀಗ ಮುರಿದು ಕಳವು
ಬೆಳಕವಾಡಿ: ಸಮೀಪದ ದೊಡ್ಡಬೂವಳ್ಳಿ ಗ್ರಾಮದ ವಸಂತ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ, ನಗದು ಹಾಗೂ ಸಿಸಿಟಿವಿ ಡಿವಿಆರ್ ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ‘ಮಂಡ್ಯದಲ್ಲಿರುವ ನಮ್ಮ ಸಂಬಂಧಿಕರಿಗೆ ಹುಷಾರಿಲ್ಲ ಎಂದು ನನ್ನ ತಾಯಿ, ನೋಡಲು ಹೋಗಿ ಅಲ್ಲಿ ತಂಗಿದ್ದಾಗ ಕಳವು ಮಾಡಲಾಗಿದೆ. ಬೀರುವಿನಲ್ಲಿದ್ದ ₹ 1.5 ಲಕ್ಷ ನಗದು, ₹ 6 ಸಾವಿರ ಮೌಲ್ಯದ ಸಿಸಿಟಿವಿ ಡಿವಿಆರ್ ಹಾಗೂ ಸೂಟ್ ಕೇಸ್ ಕದ್ದು …
Read More »ವಿಶೇಷ ಚೇತನರಿಗೆ ವಿತರಿಸಲು ಇರಿಸಿದ್ದ ವಾಹನಗಳ ಗೋಡೋನ್ಗೆ ಬೆಂಕಿ!
ರಾಮನಗರ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮವಾಗಿದೆರಾಮನಗರದ ವಡೇರಹಳ್ಳಿ ಬಳಿ ಘಟನೆ ನಡೆದಿದೆ. ವಿಶೇಷ ಚೇತನರಿಗೆ ನೀಡಲು ಸರ್ಕಾರದ CSR ಅನುದಾನದಡಿಯಲ್ಲಿ ಟೊಯೋಟಾ ಕಂಪನಿಯ 4 ಚಕ್ರದ 32 ವಾಹನಗಳನ್ನು ಖರೀದಿಸಿ ಭೋಜರಾಜ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿತ್ತು. ಗುರುವಾರ ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಚಕ್ರದ 32 ವಾಹನಗಳ ಪೈಕಿ 10 ವಾಹನಗಳು ಸುಟ್ಟು ಭಸ್ಮವಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





