ಫಾರೆಸ್ಟ್ ಗಾರ್ಡ್ ಶರತ್ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶರತ್ ಮೂಲತಃ ಕೊಡಗು ಜಿಲ್ಲೆಯ ಆಲೂರು ನಿವಾಸಿಯಾಗಿದ್ದಾರೆ. ಸಖರಾಯಪಟ್ಟಣದ ನೀಲಗಿರಿ ತೋಪಿನಲ್ಲಿ ಶರತ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಶರತ್ ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅವರ ಸುಳಿವೇ ಇರಲಿಲ್ಲ. ಇದೀಗ ಅವರು ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಕೊಡಗಿನಿಂದ 3-4 ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Read More »ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು!
ತೋಟದಲ್ಲಿ ಕೆಲಸ ಮಾಡುವಾಗ ಆಕಸ್ಮಾತ್ ಆಗಿ ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾರೆ .ಘಟನೆ ನಡೆದ ಸ್ಥಳಕ್ಕೆ ಗೌನಿಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಮಾಜಿ ಸ್ಪೀಕರ್ K.R ರಮೇಶ್ ಕುಮಾರ್ ತೋಟದಲ್ಲಿ ನಡೆದಿದೆ
Read More »ಕೆಲಸದಾಕೆ ಜತೆ ಚಕ್ಕಂದ ಆಡ್ತಾನೆಂದು ಪತಿಗೆ ಚಟ್ಟ ಕಟ್ಟಿದ ಪತ್ನಿ!
ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯನ್ನು ಆತನ ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಪತಿಯ ಮುಖಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ ನಂತರ ಶವಕ್ಕೆ ಸ್ನಾನ ಮಾಡಿಸಿ ಮಲಗಿಸಿದ್ದಲ್ಲದೆ, ಬಾತ್ರೂಮ್ನಲ್ಲಿ ಜಾರಿ ಬಿದ್ದು ಏಟಾಗಿ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ದ ಶ್ರುತಿ ಎಂಬಾಕೆಯನ್ನು ಇದೀಗ ಪೊಲೀಸರು ಬಾಯ್ಬಿಡಿಸಿದ್ದಾರೆ.
Read More »ಕೌನ್ಸಿಲರ್ ಪತ್ನಿಯನ್ನೇ ಕೊಚ್ಚಿ ಕೊಂದ ಗಂಡ!
ತಿರುನಿನ್ರವೂರ್ ಪ್ರದೇಶದ ಜಯರಾಮ್ ನಗರದ ಬಳಿ ಮತ್ತೊಬ್ಬ ವ್ಯಕ್ತಿಯೊಂದಿಗೆ ನಿಂತು ಮಾತನಾಡುತ್ತಿರುವಾಗ, ಆಕೆಯ ಪತಿ ಸ್ಟೀಫನ್ ರಾಜ್ ಸುಳಿವು ಪಡೆದು ಸ್ಥಳಕ್ಕೆ ಆಗಮಿಸಿದ್ದ. ದಂಪತಿಗಳ ನಡುವೆ ವಾಗ್ವಾದ ನಡೆದು, ಅದು ತಾರಕಕ್ಕೇರಿತು. ಸಿಟ್ಟಿಗೆದ್ದ ಸ್ಟೀಫನ್ ರಾಜ್ ಚಾಕುವನ್ನು ತೆಗೆದುಕೊಂಡು ಗೋಮತಿಯ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ, ಸ್ಟೀಫನ್ ರಾಜ್ ತಿರುನಿನ್ರವೂರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿ, …
Read More »ದಾವಣಗೆರೆ: ರಸ್ತೆ ಅಪಘಾತ ಪೊಲೀಸ್ ಸಾವು!
ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಗುರುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿ ಮೃತಪಟ್ಟಿದ್ದಾರೆ. ಹೆಚ್ಚುವರಿ ಪೊಲೀಸ ಅವಶಿಷ್ಟಾಧಿಕಾರಿ ಕಚೇರಿಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಚೇರಿಗೆ ತೆರಳು ಮೇಲ್ಸಿತ್ತುವೆಯಲ್ಲಿ ಹೋಗುವಾಗ ಡಾಕ್ಟರ್ ಗೆ ಡಿಕ್ಕಿ ಹೊಡೆದು ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚೌಟಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »ಶಿಗ್ಗಾವಿ: ಮನೆಗೆ ಬೆಂಕಿ ಆರು ಜನರ ಬಂಧನ!
ಶಿಗ್ಗಾವಿ ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಶಿವಾನಂದ ಕುನ್ನೂರು ಎಂಬ ವರ ಕೊಲೆ ನಡೆದ ರಾತ್ರಿ ಆರೋಪಿ ಒಬ್ಬರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನ ಹಿನ್ನೆಲೆಯಲ್ಲಿ ಆರು ಜನರನ್ನು ಗುರುವಾರ ರಾತ್ರಿ ವರ್ಷಕ್ಕೆ ಪಡೆದ ಶಿಗ್ಗಾವಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಕೊಲೆಯಾದ ಶಿವಾನಂದ್ ಅವರ ಸಹೋದರ ಪೊಲೀಸ್ ಸಿಬ್ಬಂದಿ ಲಿಂಗರಾಜು ಕುನ್ನೂರು, ಧರ್ಮಪ್ಪ ಕುನ್ನೂರು, ಶಂಕ್ರಪ್ಪ ಕುನ್ನೂರು, ಪ್ರಕಾಶ್ ಹೊಸಮನಿ,ಶ್ರೀಧರ್ ಹೊಸಮನಿ, ನವೀನ್ ಹೊಸಮನಿ ಬಂದಿದ್ದರು ಎಂದು …
Read More »ಹುಬ್ಬಳ್ಳಿ: ಕಾರು ಹರಿದು ಬಾಲಕಿ ಸಾವು!
ಹುಬ್ಬಳ್ಳಿಯ ಆನಂದನಗರದಲ್ಲಿ ಗುರುವಾರ ಸಂಜೆ ಮೂರು ವರ್ಷದ ಬಾಲಕಿ ಅಜ್ಜಿಯ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಅಲ್ತಾಫ್ ತೋರಗಲ್ ಎಂಬ ಯುವಕ ಕಾರು ಚಾಲನೆ ಮಾಡುತ್ತಿದ್ದ ವೇಳೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೇಲೆ ಗಂಭೀರವಾಗಿ ಗಾಯಗೊಂಡಿದ್ದ ಹಾಕಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Read More »ಹುಬ್ಬಳ್ಳಿ : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ತಂಡ!
ಹುಬ್ಬಳ್ಳಿ ಉಣಕಲ್ ಹತ್ತಿರ ಬೈಕ್ ವೀಲಿಂಗ್ ಮಾಡಿದ ವಾಹನವನ್ನು ಸೀಸ್ ಮಾಡಿ ಪ್ರಾರ್ಥನೆಗೆ ಭಯಪ ನೀಡಿದ ಆತನ ತಂದೆಗೆ ನ್ಯಾಯಾಲಯದ 25,000 ದಂಡ ವಿಧಿಸಿದೆ ಹಳೆ ಹುಬ್ಬಳ್ಳಿಯ ಅಬ್ದುಲ್ ರಸುಲ್ ಖಾನ್ ಅವರ ಬೈಕನ್ನು ಅವರ ಮಗ ಉಳ್ಕಲ್ ಬಳಿ ಬೀಲಿಂಗ್ ಮಾಡಿದ್ದರಿಂದ ಪ್ರಕರಣ ದಾಖಲಾಗಿತ್ತು ಈ ಕುರಿತು ಕೋರ್ಟ್ ದಂಡ ವಿಧಿಸಿ ಆತನ ಪಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರ ಸಂಚಾರ …
Read More »ಹುಬ್ಬಳ್ಳಿ: ಕಾನ್ಸ್ಟೇಬಲ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್!!
ಆರು ವರ್ಷ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಜರತ್ತಲ್ಲಿ ಪ್ರಕರಣ ದಾಖಲಾಗಿದೆ ಬಾಲಕಿಯೊಂದಿಗೆ ಕಾನ್ಸ್ಟೇಬಲ್ ಅಸಭವಾಗಿ ವರ್ತಿಸಿ ಹಿಂಸೆ ಹೇಳಿದ್ದಾನೆ ಎಂದು ಆಕೆಯ ತಂದೆ ದೂರು ನೀಡಿದ್ದಾರೆ ಬಾಲಕಿಯ ಹೇಳಿಕೆ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ ಗಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ ಮಹಿಳೆ ಪ್ರತ್ಯೇಕ ಮಾಡಿ ವಾಸವಿಸುತ್ತಿದ್ದಳು ವಿಚ್ಛೇದನ ಕೊರದನ್ನು ಜಮಾತದಲ್ಲಿ ತಿಳಿಸಿದ್ದಲು ಎಂದು ಬಾಲಕಿ ತಂದೆ ಆರಪಿಸಿದ್ದಾರೆ ಈ ನಡುವೆ ಮಹಿಳೆ ಮನೆಗೆ ಬರುತ್ತಿದ್ದ …
Read More »ಬಾವಿಗೆ ಬಿದ್ದ ಗೂಡ್ಸ್ ಇಬ್ಬರ ಸಾವು!
ಬೀದರ್ ತಾಲೂಕಿನ ಚಿತ್ತ ಹತ್ತಿರ ಬುಧವಾರ ತಡರಾತ್ರಿ ರಸ್ತೆ ಪಕ್ಕದ ಬಾವಿಗೆ ಗೂಡ್ಸ್ ವಾಹನ ಬಿದ್ದು ಇಬ್ಬರು ಸವಿ ಕ್ರೀಡಾಗಿ ಇವರು ಗಾಯಗೊಂಡಿದ್ದಾರೆ ಗುಂಡಪಲ್ಲಿ ನಿವಾಸಿಗಳಾದ ಲಕ್ಷ್ಮಿಕಾಂತ್ ರವಿ ಮೃತರು ಅರ್ಜುನ್ ಪ್ರಜ್ವಲ್ ಸಂಗಮೇಶ್ ಮಾಣಿಕ್ ಪವನ್ ಗಾಯಗೊಂಡಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಪಘಾತದಲ್ಲಿ ಮಗ ಶಂಕರ ಸಾವಿಗೀಡಾದ ಸುದ್ದಿ ಕೇಳಿ ಅವರ ತಾಯಿ ಹೃದಯ ಗಾತದಿಂದ ಅಸುನಿಗಿದ್ದಾರೆ ಗಾಂಧಿಗಂಜ್ ತಾನೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





