ದೇವಿ ಅವರ ಮಗಳು ಶಿವಾನಿ ಅವರ ಮದುವೆ ಏಪ್ರಿಲ್ 16 ರಂದು ದಾಡೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿ ರಾಹುಲ್ ಅವರೊಂದಿಗೆ ನಡೆಯಬೇಕಿತ್ತು. ಅತ್ತೆ ನಗದು ಮತ್ತು ಆಭರಣಗಳೊಂದಿಗೆ ತನ್ನ ಮನೆಯಿಂದ ಕಣ್ಮರೆಯಾಗಿದ್ದಳು ಮತ್ತು ಅದೇ ಸಮಯದಲ್ಲಿ, ರಾಹುಲ್ ಅವರ ಫೋನ್ ಸಹ ಸ್ವಿಚ್ ಆಫ್ ಆಗಿತ್ತು ಮತ್ತು ಪತ್ತೆಯಾಗಲಿಲ್ಲ. ದೇವಿ ಅವರ ಪತಿ ಜಿತೇಂದ್ರ ಕುಮಾರ್ ಕಾಣೆಯಾದ ಬಗ್ಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. …
Read More »ಹಾವೇರಿ :ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ, ಆರೋಪ!!
ಶಿಲ್ಪಾ ಶಿಗ್ಗಾಂವಿಯ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ನವೀನ್ ಆರೋಪಿ ರಂಜಾನ್ ನದಾಫ್ನ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಂಜಾನ್ ನದಾಫ್ ಮೃತ ಶಿಲ್ಪಾಗೆ ಕರೆ ಮಾಡಿ ಕಿರುಕುಳ ನೀಡಿದ್ದನಂತೆ. ಈತನ ಕಿರುಕುಳಕ್ಕೆ ಬೇಸತ್ತು ಶಿಲ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ನವೀನ್ಗೆ ಹೊಡೆದು ಬಡೆದು ರಂಜಾನ್ ಪೊಲೀಸರಿಗೆ ದೂರು ನೀಡಿದ್ದಾರೆ. ನವೀನ್ ಮೊಬೈಲ್ ಕಸಿದುಕೊಂಡು ಅದರಲ್ಲಿನ ಶಿಲ್ಪಾ ನಂಬರ್ ತೆಗೆದುಕೊಂಡು ಕರೆ ಮಾಡಿ ಕಿರುಕುಳ …
Read More »ವಿವಾಹಿತ ಶಿಕ್ಷಕಿಯಿಂದ ವಂಚನೆ : ಬೆಂಗಳೂರಿನಲ್ಲಿ ಮನನೊಂದು ಶಿಕ್ಷಕ ಆತ್ಮಹತ್ಯೆ.!
ಶಿಕ್ಷಕ ಆನಂದ ಮತ್ತು ಹೇಮಲತಾ ಕಳೆದ 8 ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಬ್ಬರು ಒಟ್ಟುಗೂಡಿ ಮಾಕಳಿಯಲ್ಲಿ ಟ್ಯೂಷಬ್ ಸೆಂಟರ್ ಆರಂಭಿಸಿದ್ದರು. ಆದರೆ ಹೇಮಲತಾ ಇತ್ತೀಚೆಗೆ ಮತ್ತೋರ್ವನ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಈ ವಿಷಯ ಇಬ್ಬರ ನಡುವೆ ಬಿರುಕು ಮೂಡಿಸಿತ್ತು. ಆನಂದ ಟ್ಯೂಷನ್ ಸೆಂಟರ ಗೆ ಹಣ ಹಾಕಿದಲ್ಲದೇ ತನ್ನ ಮನೆಯಿಂದ 5 ಲಕ್ಷ ನೀಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ಆಗಿದೆ. ಅಲ್ಲದೇ ಹೇಮಲತಾ …
Read More »ಹಸುಗೂಸು ಸಾವು, ಸರ್ಕಾರಿ ವೈದ್ಯರ ಮೇಲೆ ಓವರ್ ಡೋಸ್ ಆರೋಪ!!
ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಪುಟಾಣಿ ಸಾವನ್ನಪ್ಪಿರುವ ಘಟನೆ ಅಥಣಿಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮಗುವಿಗೆ ಶುಕ್ರವಾಋ ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ, ಪೆಂಟಾ-1, ಐಪಿವ್ಹಿ-1, ಪಿವ್ಹಿಸಿ-1, ರೋಟಾ-1, ವೈರಸ್ ಡ್ರಾಪ್ ನೀಡಲಾಗಿತ್ತು.ಓವರ್ ಡೋಸ್ ನೀಡಿದ ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದಾರೆ. ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ತಾಲೂಕು ಆರೋಗ್ಯ ಅಧಿಕಾರಿ …
Read More »ಪಕ್ಷದ ಸಹೋದ್ಯೋಗಿಯನ್ನು ವಿವಾಹವಾದ 60 ವರ್ಷದ ಬಿಜೆಪಿ ಸಂಸದ ‘ದಿಲೀಪ್ ಘೋಷ್!!
ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ತಮ್ಮ ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಶುಕ್ರವಾರ ವಿವಾಹವಾದರು. ಇಬ್ಬರೂ 2021 ರಿಂದ ಪರಸ್ಪರ ತಿಳಿದಿದ್ದಾರೆ.ಕೋಲ್ಕತಾದ ತಮ್ಮ ನಿವಾಸದಲ್ಲಿ ಹತ್ತಿರದ ಸಂಬಂಧಿಕರು ಹಾಜರಿದ್ದ ಸರಳ ವೈದಿಕ ಸಮಾರಂಭದಲ್ಲಿ ಬಿಜೆಪಿ ನಾಯಕ ವಿವಾಹವಾದರು.ನವವಿವಾಹಿತ ದಂಪತಿಗಳ ಖಾಸಗಿ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. 60 ವರ್ಷ ವಯಸ್ಸಾಗಿದ್ದರೂ, ಘೋಷ್ ಅವರ ಮೊದಲ ಮದುವೆ ಇದಾಗಿದೆ. ಮಜುಂದಾರ್ಗೆ ಇದು ಎರಡನೇ …
Read More »ಭೀಕರ ಕೊಲೆ: ಪತ್ನಿ ಎದುರೇ ಪತಿಯ ಶಿರಚ್ಛೇದ, 8 ಕಿ.ಮೀ ದೂರದಲ್ಲಿ ತಲೆ ಪತ್ತೆ !
ಕೀಳಪುಲಿಯೂರಿನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಪೊಲೀಸರ ಪ್ರಕಾರ, ದಂಪತಿಗಳು ಆ ಸಂಜೆ ತಮ್ಮ ಗ್ರಾಮದ ಪಡಿತರ ಅಂಗಡಿಗೆ ಹೋಗುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿದೆ. ಮಾರಕಾಸ್ತ್ರಗಳಾದ ಕುಡುಗೋಲುಗಳಿಂದ ಸಜ್ಜಿತರಾಗಿದ್ದ ಆ ದುಷ್ಟರು ಕುತಲಿಂಗಂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ರಕ್ಷಿಸಲು ಯತ್ನಿಸಿದರೂ, ಆ ಗುಂಪು ಆತನನ್ನು ಶಿರಚ್ಛೇದ ಮಾಡಿ, ತಲೆಯನ್ನು ಕೊಂಡೊಯ್ದು ಪರಾರಿಯಾಗಿದೆ. ಭಯಭೀತಳಾದ ಆ ಮಹಿಳೆ ತಕ್ಷಣವೇ ತೆಂಕಾಶಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ …
Read More »ಟೀನಲ್ಲಿ ಇಲಿ ಪಾಷಾಣ ಹಾಕಿ ಗಂಡನ ಕಥೆ ಕ್ಲೋಸ್ ಮಾಡಿದ ಆಂಟಿ!!
16 ವರ್ಷಗಳ ಹಿಂದೆ ಕೆಹರ್ ಸಿಂಗ್ ಎಂಬುವವನನ್ನು ಮದುವೆಯಾಗಿದ್ದ ಆರೋಪಿ ರೇಖಾಗೆ ನಾಲ್ವರು ಮಕ್ಕಳಿದ್ದು, ಇತ್ತೀಚೆಗೆ ಪಿಂಟು ಎಂಬಾತನೊಂದಿಗೆ ರೇಖಾ ಲವ್ನಲ್ಲಿ ಬಿದ್ದಿದ್ದಾಳಂತೆ. ಈ ವಿಚಾರಕ್ಕೆ ಗಂಡನ ನಡುವೆ ಆಗಾಗ ಗಲಾಟೆಯೂ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.ತನ್ನ ಪ್ರೇಮಕ್ಕೆ ಅಡ್ಡಿಯಾದ ಗಂಡನ ಕಥೆ ಮುಗಿಸಬೇಕೆಂದು ಸಂಚು ರೂಪಿಸಿದ್ದ ರೇಖಾ, ಪತಿಗೆ ಭಾನುವಾರ ರಾತ್ರಿ ವೇಳೆ ಟೀನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಳೆ. ಬಳಿಕ ತನ್ನ ಲವರ್ ನನ್ನು ಮನೆಗೆ ಕರೆಸಿ ಗಂಡನ …
Read More »ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ಫೈರಿಂಗ್: ರಿಕ್ಕಿ ರೈ ಸ್ಥಿತಿ ಗಂಭೀರ!
ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ನಲ್ಲಿ ದುಷ್ಕರ್ಮಿಗಳು ಫೈರಿಂಗ್ ನಡೆಸಿರುವ ಘಟನೆ ಬಿಡದಿಯ ಮುತ್ತಪ್ಪ ರೈ ನಿವಾಸದ ಮುಂದೆಯೇ ಜರುಗಿದೆ.ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ …
Read More »ನಾಯಿಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ ಮಗ!!
₹800ಗೆ ನಾಯಿಮರಿ ಖರೀದಿಸಲು ಪ್ರದೀಪ್ ಮುಂದಾಗಿದ್ದ, ಇದಕ್ಕೆ ಸರಿದೂಗಿಸಲು ಇನ್ನೂ ₹200 ಬೇಕಾಗಿತ್ತು. ಈ ವೇಳೆ ತಮ್ಮ ಮಕ್ಕಳು ಹಣ ನೀಡಲು ನಿರಾಕರಿಸಿದಾಗ, ತಾಯಿ ಬಳಿ ಹಣ ಕೇಳಿದ್ದಾರೆ. ನೀಡಲು ಒಪ್ಪಂದಕ್ಕೆ ದೇವಾಂಗನ್ ತನ್ನ ತಾಯಿಯ ಮೇಲೆ ಸುತ್ತಿಗೆಯಿಂದ ದಾಳಿ ಮಾಡಿ ಮಾರಣಾಂತಿಕ ಗಾಯಗಳನ್ನು ಉಂಟುಮಾಡಿದ್ದಾರೆ. ಅದಲ್ಲದೆ ಅವನ ಹೆಂಡತಿ ರಾಮೇಶ್ವರಿಯ ಮೇಲೂ ಹಲ್ಲೆ ಮಾಡಿದ್ದಾನೆ.ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ತಾಯಿ ಮೃತಪಟ್ಟಿದ್ದಾರೆ. ಅಧಿಕಾರಿಗಳು …
Read More »ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನ ಬಂಧನ!
ರಾಮಣ್ಣ ಗಾರ್ಡನ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಆರೋಪಿತನಾಗಿದ್ದು, ಇತ್ತೀಚಿಗೆ ಎಸ್.ಜಿ.ಪಾರ್ಕ್ ಬಳಿ ನಡು ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಚಹಾ ಕುಡಿಯುತ್ತ ಆತ ರೀಲ್ಸ್ ಮಾಡಿದ್ದ.ಈ ಹುಚ್ಚಾಟದಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಸ್ತೆಯಲ್ಲಿ ವಾಹನಗಳಿಗೆ ಅಡ್ಡಪಡಿಸಿದ ಆರೋಪದ ಮೇರೆಗೆ ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಈ ರೀತಿ ವರ್ತನೆ ತೋರಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಚಾಲಕನಿಗೆ ಪೊಲೀಸರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





