ಮಹಿಳೆಗೆ ಹೆರಿಗೆ ಮಾಡಲು ಪ್ರಯತ್ನಿಸುತ್ತಿರುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಮಗುವಿನ ಸೊಂಟವು ಚಾಚಿಕೊಂಡಿದ್ದ ಕಾರಣ ಹೆರಿಗೆ ಗಂಭೀರವಾಗಿದೆ ಎಂದು ಕಂಡುಕೊಂಡರು ಮತ್ತು ಅನಿತಾ ಅವರನ್ನು ಹೆರಿಗೆಗಾಗಿ ಆತ್ಮಕೂರ್ ಸಿಎಚ್ಸಿಗೆ ಉಲ್ಲೇಖಿಸಿದರು.ಸಾಯಿ ನರ್ಸಿಂಗ್ ಹೋಂನಲ್ಲಿ ಹೆರಿಗೆಗೆ ಹಣ ಪಾವತಿಸಿದ ಮಹಿಳೆಗೆ ಹೆರಿಗೆ ಮಾಡಲು ಅವಕಾಶ ನೀಡದೆ ಆಸ್ಪತ್ರೆ ಆಡಳಿತ ಮಂಡಳಿ ಒಂದು ಗಂಟೆ ನಿರ್ಲಕ್ಷ್ಯ ವಹಿಸಿದೆ. ನಂತರ, ಮಗು ಹೊರಗಿದ್ದರೂ, ವೈದ್ಯರು ಮಗುವಿನ ತಲೆಯನ್ನು ತೆಗೆದುಹಾಕಲು ಗಂಟಲನ್ನು ಕತ್ತರಿಸಿ ಮಗುವನ್ನು …
Read More »ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ.!!
ಮೃತ ಈರಪ್ಪನ ಮಗ ಮೌನೇಶ ಎನ್ನುವಾತ ಸಣ್ಣ ಪಕೀರಪ್ಪ ಕೊನದವರು ಎನ್ನುವ ಕೊಲೆ ಆರೋಪಿಯ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಜುಲೈ 11 ನೇ 2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಸಣ್ಣ ಪಕೀರಪ್ಪ ಸೇರಿ ಎಲ್ಲ ಆರೋಪಿತರು ಸಿಂಧನೂರು ನಗರದ ಸುಕಾಲಪೇಟೆಯ ಹಿರೇಲಿಂಗೇಶ್ವರ ಕಾಲೊನಿಯಲ್ಲಿಈರಪ್ಪನ ಮನೆಗೆ ನುಗ್ಗಿ ಸಿಕ್ಕಿಸಿಕ್ಕವರ ಮೇಲೆ ದಾಳಿ ಮಾಡಿದ್ದು, ಈರಪ್ಪ ಆತನ ಪತ್ನಿ ಸುಮಿತ್ರಮ್ಮ. ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ …
Read More »ಕೇರಳದ ಶಂಕರನಾರಾಯಣನ್ ನಿಧನ.!!
ಕೃಷ್ಣಪ್ರಿಯಳ ತಂದೆ ಎಂಬ ಒಂದೇ ಒಂದು ವಿಶೇಷಣದಿಂದ ಕೇರಳದಲ್ಲಿ ನೆನಪಿಸಿಕೊಳ್ಳುವ ವ್ಯಕ್ತಿಯೆಂದರೆ ಮಲಪ್ಪುರಂ ಮಂಚೇರಿ ಚಾರಂಗಾವ್ ಚೆನೋಟುಕುನ್ನುವಿನ ಪೂವಂಚೇರಿ ತೇಕೆವೀಟಿಲ್ ಶಂಕರನಾರಾಯಣನ್.ಮಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ಈ ಹೆಮ್ಮೆ ತಂದೆಯನ್ನು ಮಲಯಾಳಿಗಳು ಬಹಳ ಹೆಮ್ಮೆಯಿಂದ ಚರ್ಚಿಸಿದ್ದರು. ಆದರೆ ಈಗ 75 ನೇ ವಯಸ್ಸಿನಲ್ಲಿ ಮಗಳ ನೆನಪುಗಳೊಂದಿಗೆ ಅವರೂ ವಿಧಿವಶರಾಗಿದ್ದಾರೆ
Read More »ಹಾವೇರಿ ನಗರದಲ್ಲಿ 11ರಿಂದ ಒಂದೇ ಭಾರತ್ ನಿಲುಗಡೆ.
ಹಾವೇರಿ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಒಂದೇ ಭಾರತ ರೈಲು ನಿಲುವಡೆ ದಿನಾಂಕ ನಿಗದಿಯಾಗಿದೆ. ಕೇಂದ್ರ ರೈಲ್ವೆ ಕಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಏಪ್ರಿಲ್ ೧೧ ರಂದು ಮಧ್ಯಾಹ್ನ 2ಕ್ಕೆ ಹಾವೇರಿ ನಿಲ್ದಾಣದಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಕಳೆದ ಎರಡು ವರ್ಷಗಳಿಂದ ಸಂಚರಿಸುತ್ತಿರುವ ಒಂದೇ ಭಾರತದ ನೀಡಬೇಕು ಎಂಬ ಬೇಡಿಕೆ ಜಿಲ್ಲೆಯ ಜನರದ್ದಾಗಿತ್ತು. ಇದಕ್ಕೆ ಪೂರಕವಾಗಿ ಸಂಸದ ಬಸವರಾಜ್ …
Read More »ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!
ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ. ಹಳೆಯ ತಾಲೂಕು ಹೊಸೂರು ಗ್ರಾಮದ ವಿಠ್ಠಲ್ ಪೋಡೆಕರ್ ಮೃತ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಟೆಂಪು ಡಿಕ್ಕಿ ಹೊಡೆದಿದೆ. ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಅಧಿಕಾರಿ ಸೋಗಿನಲ್ಲಿ 7 ಲಕ್ಷ ರೂ ವಂಚನೆ!!!
ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಹೂಡಾ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ಕೂಡ ದಿಂದ ನಗರದಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಏಳು ಲಕ್ಷ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೇಶಾಪುರದ ನಾಗಶೆಟ್ಟಿ ಕೊಪ್ಪದ ನಿವಾಸಿ ಶಿವಾನಿ ಪಾಟೀಲ್ ವಂಚನೆಗೆ ಒಳಗಾದ ಮಹಿಳೆ ಕಡಿಮೆ ಬೆಳಗ್ಗೆ ಫ್ಲಾಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಅಕೌಂಟ್ ಹೆಡ್ ವಿಶ್ವನಾಥ್ ಎಂಬುವರ ಹೆಸರಲ್ಲಿ ಕರೆ ಮಾಡಿ ಹಂತ ಹಂತವಾಗಿ ಹಣ …
Read More »ಕುಂದಗೋಳ ಕ್ರಾಸ್ ನಲ್ಲಿ ಹಿಟ್ ಅಂಡ್ ರನ್ ಮಹಿಳೆ ಸಾವು.!
ಮಹಿಳೆ ಒಬ್ಬರಿಗೆ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕುಂದಗೋಳ್ ಕ್ರಾಸ್ ನಲ್ಲಿ ನಡೆದಿದೆ. ಅಪರಿಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರಿಂದ ಮಹಿಳೆ ತಲೆ ಭಾಗ ಚಿದ್ರವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ನಗರದ ಕೆಎಂಸಿಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹುಬ್ಬಳ್ಳಿಯಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್.
ಮಹಿಳೆ ಬಳಿ ಹಣವಿದ್ದ ಬ್ಯಾಕ್ ಇಟ್ಟುಕೊಂಡು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಂಚಾರಿ ಠಾಣೆ ಕಾನ್ಸ್ಟೇಬಲ್ ಬೆನ್ನು ಹತ್ತಿ ಬ್ಯಾಂಕ್ ಕಸೆದುಕೊಂಡು ಕರ್ತವ್ಯ ಪ್ರಜ್ಞೆ ಬರೆದ ಘಟನೆ ನಗರದ ಹಳೆ ಬಸ್ ನಿಲ್ದಾಣ ಬಳಿ ನಡೆದಿದ್ದೆ. ಈ ವೇಳೆ ಕಳ್ಳ ತಪ್ಪಿಸಿಕೊಂಡಿದ್ದಾನೆ. ಬೇಲೂರು ಗ್ರಾಮದ ಮಹಿಳೆಯನ್ನು ಬೆನ್ನತ್ತಿದ ಕಳ್ಳನನ್ನು ಬ್ಯಾಗ್ ಕಸಿದು ಪರಾರಿಯಾಗಿದ್ದ ಗಾಬರಿಗೊಂಡ ಮಹಿಳೆ ಅಲ್ಲೇ ಇದ್ದ ಸಂದರ್ಭ ಬಿ.ಬಿ ನಾಟಿಕಲ್ ಅವರಿಗೆ ತಿಳಿಸಿದರು ಕಳ್ಳನನ್ನು ಬೆನ್ನಟ್ಟಿದ ಪೊಲೀಸ್ ಆತನನಿಂದ …
Read More »ಯತ್ನಾಳ್ಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ.
ಉಚ್ಛಾಟನೆ ಬೆನ್ನಲ್ಲೇ ಮತ್ತಷ್ಟು ಆ್ಯಕ್ಟೀವ್ ಆಗಿರುವ ಯತ್ನಾಳ್ ಎಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಇಂದು ಉತ್ತರ ಕರ್ನಾಟಕದ ಶಕ್ತಿದೇವಿ ಬೆಳಗಾವಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಗೆ ಯಡಿಯೂರಪ್ಪ ಅವರು ಯಲ್ಲಮ್ಮನ ದರ್ಶನ ಮಾಡಿಸಿದರು. ಯಡಿಯೂರಪ್ಪ ಅಂದ್ರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಲ್ಲ. ದೇವಸ್ಥಾನದ ಅರ್ಚಕ ಯಡಿಯೂರಪ್ಪ ಅವರು ವಿಶೇಷ ಪೂಜೆ ಮಾಡಿ ಯತ್ನಾಳ್ಗೆ ಆಶೀರ್ವಾದ ಮಾಡಿದರು.
Read More »KAA POST:13 ಕೆಎಎಸ್ ಅಧಿಕಾರಿಗಳ ವರ್ಗ, ಕುಂದಾಪುರ, ಇಂಡಿಗೆ ಹೊಸ ಎಸಿ ನೇಮಕ.
ಕರ್ನಾಟಕ ಸರ್ಕಾರವು ಹದಿಮೂರು ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಇಂಡಿ, ಕುಂದಾಪುರಕ್ಕೆ ಹೊಸ ಎಸಿಗಳನ್ನು ನೇಮಿಸಲಾಗಿದೆ.ಕರ್ನಾಟಕ ಐದನೇ ಹಣಕಾಸು ಆಯೋಗದ ಅಪರ ಕಾರ್ಯದರ್ಶಿಯಾಗಿದ್ದ ಕೆ.ಅನ್ನಪೂರ್ಣ ಅವರನ್ನು ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಸಂಜೀವಿನಿ ಕರ್ನಾಟಕದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈ ಹುದ್ದೆಗೆ ಹಿಂದೆ ಐಎಎಸ್ ಅಧಿಕಾರಿ ಕೆ.ಎಂ.ಗಾಯತ್ರಿ. ಸ್ಥಳ ನಿರೀಕ್ಷೆಣೆಯಲ್ಲಿದ್ದ ಜಿ.ಡಿ.ಶೇಖರ್ ಅವರನ್ನು ರಾಮನಗರ ಜಿಲ್ಲಾ ನಗರಾಭಿವೃದ್ದಿ ಕೋಶದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





