ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆ ಶ್ರೀಶೈಲಂ ಎಡದಂತೆ ಕಾಲವೆ ಸುರಂಗದಲ್ಲಿ ಕುಸಿದಿರುವ ಪ್ರದೇಶದಲ್ಲಿ ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನಾಪತ್ತೆಯಾಗಿರುವ ಕಾರ್ಮಿಕರಿಗೆ ಶೋಧ ಕಾರ್ಯ ಮುಂದುವರೆದಿದೆ. ಈ ವೇಳೆ ಕುಸಿತದಲ್ಲಿ 56 ಮಂದಿ ಸಿಲುಕಿದ್ದು ಅವರ ಪೈಕಿ 48 ಮಂದಿಯನ್ನು ರಕ್ಷಿಸಲಾಗಿದೆ ಇನ್ನುಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ ಅವರಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ .
Read More »ಧಾರವಾಡ: ಬಜೆಟ್ ನಲ್ಲಿ ಜಿಲ್ಲೆಗೆ ದೊರೆತ ಯೋಜನೆಗಳು
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಗೆ ಕೆಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಅಳ್ಳಾವರ್ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಣ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ನಿರ್ಣಯ ಹುಬ್ಬಳ್ಳಿ ಧಾರವಾಡ ನವೋದಯ ಪರಿಸರ ವ್ಯವಸ್ಥೆ ಅಭಿವೃದ್ಧಿ ನವಲಗುಂದ ತಾಲೂಕಿನ ಬೆನ್ನೆ ಹಳ್ಳದಲ್ಲಿ ಪ್ರವಾಹ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಕೆ ಅನುಷ್ಠಾನ ಸೇರಿ ಇನ್ನು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
Read More »ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ನೌಕರ ಆತ್ಮಹತ್ಯೆಗೆ ಶರಣು
ಡ್ಯೂಟಿ ಬದ್ಲಿಸಿದ್ದಕ್ಕೆ ಬಸ್ ನಲ್ಲಿ ಕೆ ಎಸ್ ಆರ್ ಟಿ ಸಿ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ ಡಿಪೋ ಅಳ್ಳಾವರ ಬಸ್ ನಲ್ಲಿ ನಡೆದಿದೆ. ಬಸ್ ವಳಗೆ ನ್ನೆನು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೊಳ್ಳಿ ಮೃತ ವ್ಯಕ್ತಿ. ಕೇಶವ ಬೆಳಗಾವಿಯ ಹಳೆಯ ಗಾಂಧಿನಗರ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಬಸ್ ವಾಷಿಂಗ್ ಬದಲು ಪಕ್ಟರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದಕ್ಕೆ ಈ …
Read More »ಪಾಳುಬಿದ್ದ ಕಟ್ಟಡ ದಿಡೀರ್ ಕುಸಿತ ;ರಸ್ತೆ ಬದಿಯ ನಾಲ್ಕು ವ್ಯಾಪಾರಿಗಳ ಸಾವು:
ಪಾಳು ಬಿದ್ದಿದ್ದ ಕಟ್ಟಡವಂದು ಕುಸಿದು ಬಿದ್ದಿದ್ದು ನಾಲ್ಕು ಮಂದಿ ಬಿಧಿ ಬದಿ ವ್ಯಾಪಾರಿ ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದುಬಂದಿದೆ. ಇಂದು ಕೆಲವು ಮಹಿಳೆಯರು ಹಾಳು ಬಿದ್ದ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದರು. ಕಟ್ಟಡ ದಿಡೀರ್ ಕುಸಿದು ಬಿದ್ದು. ಅವಶೇಷಗಳಡಿ ಸಿಲುಕಿ ಸಾವನಪ್ಪಿದ್ದಾರೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಾಡಿ ಸಿಲುಕಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.
Read More »ಭಾರತದ 2ನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಹೊರಹಮ್ಮಿದ ಮಹೇಂದ್ರ.
ಫೆಬ್ರವರಿ 2025ರಲ್ಲಿ ಮಹಿಂದ್ರಾ ಮತ್ತು ಮಹಿಂದ್ರಾ ದೇಶಿಯ ಮಾರಾಟದಲ್ಲಿ ಹುಂಡೈ ಅನ್ನೋ ಮೀರಿಸಿತು. ಮಹಿಂದ್ರ ಎಸ್ ಯುವಿಗಳು ಮತ್ತು ಎಲೆಕ್ಟ್ರಿಕ್ ಮಾದರಿಗಳಿಗೆ ಇರುವ ಬಲವಾದ ಬೇಡಿಕೆಯೆ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಮಾರುತಿ ಸುಜುಕಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಮುಂದುವರೆದಿದ್ದರೆ ಟೊಯೋಟಾ ಮತ್ತು ಕಿಯಾಗಳ ಮಾರಾಟ ಬೆಳೆಗಳನ್ನು ದಾಖಲಿಸಿವೆ. ಮತ್ತು ಭಾರತೀಯ ವಾಹನಗಳ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನಗಳನ್ನು ಬಲಪಡಿಸಿಕೊಂಡಿವೆ.
Read More »ಟ್ಯಾಂಕ್ ನಲ್ಲಿ ಉಸಿರುಗಟ್ಟಿ ನಾಲ್ವರ ಕಾರ್ಮಿಕರ ಸಾವು.
ಮುಂಬೈನಲ್ಲಿ ಅಪಘಾತಕಾರಿ ಘಟನೆ ಎಂದು ನಡೆದಿದೆ. ಹೌದು ಮುಂಬೈನ ನಾಗಪಾಡದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ. ಮಾಹಿತಿ ಪ್ರಕಾರ ಐದು ಗುತ್ತಿಗೆ ಕಾರ್ಮಿಕರು ನಿರ್ಮಾಣ ಕಟ್ಟಡದ ಸ್ವಚ್ಛಗೊಳಿಸುತ್ತಿದ್ದರು. ಉಸಿರು ಗಟ್ಟುವಿಕೆಯಿಂದ ಒಳಗೆ ಮೂರ್ಚೆ ಹೋಗಿದ್ದಾರೆ ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲೆಯಿಸಲಾಯಿತು. ಅದರಲ್ಲಿ ಒಬ್ಬ ವ್ಯಕ್ತಿ ಚಿಕಿತ್ಸೆ ಒಳಗಾಗಿದ್ದಾನೆ ಇನ್ನು ನಾಲ್ವರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ.
Read More »ಪಾರ್ಟಿಗೆ ಹೋಗಿದ್ದವರು ಶಾಂಕ್: ಗೋಬಿಮಂಚೂರಿಯಲ್ಲಿ ಇಲಿ ಮರಿ ಪತ್ತೆ.
ಮುಂಬೈನ ಪರ್ಪಲ್ ಬಟರ್ಫ್ಲೈ ಹೋಟೆಲ್ ನಲ್ಲಿ ಆಘಾತಕಾರಿ ಘಟನೆಯೂಂದು ನಡೆದಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹಿತೆಯರು ಹೋಟೆಲ್ ಒಂದಕ್ಕೆ ತೆರಳಿ ಪಾರ್ಟಿ ನಡೆಸಿದರು. ಆ ವೇಳೆಯಲ್ಲಿ ಹೋಟೆಲ್ ನವರು ಸರ್ವ್ ಮಾಡಿದ ಗೂಬಿಮಂಜೂರಿಯಲ್ಲಿ ಇಲಿಯೊಂದು ಪತ್ತೆಯಾಗಿದೆ. ಇಲ್ಲಿ ಮರಿ ಒಂದನ್ನು ಕಂಡ ಶಾಕ್ ಆಗಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕನೊಬ್ಬನಿಗೆ ಜ್ಯೋತಿ ಎಂಬುವರು ಪ್ರಶ್ನಿಸಿದ್ದಾರೆ. ಸರಿಯಾಗಿ ಪ್ರತಿಕ್ರಿಯೆಸದ ಕಾರಣ ಹೋಟೆಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
Read More »ಚಾಂಪಿಯನ್ಸ್ ಟ್ರೋಫಿ ಮೂಡಿಗೇರಿಸಿಕೊಂಡ ಭಾರತ; ಅಭಿಮಾನಿಗಳಿಂದ ಸಂಭ್ರಮಾಚರಣೆ.
ಚಾಂಪಿಯನ್ಸ್ ಟ್ರೋಪಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಇತಿಹಾಸಿಕ ಗೆಲವು ದಾಖಲಿಸಿದೆ. ಈ ಮೂಲಕ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಪಿಯನ್ನು ಮೂಡಿಗೇರಿಸಿಕೊಂಡಿದೆ. ಇನ್ನು ಭಾರತ ಗೆಲ್ಲುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧ 25 ವರ್ಷದ ಹಿಂದಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ಭಾರತ ಇದೀಗ ಚಾಂಪಿಯನಾಗಿ ಹೊರಹೊಮ್ಮಿದೆ.
Read More »ಹುಬ್ಬಳ್ಳಿ: ವಿದ್ಯುತ್ ಕಂಬಕ್ಕೆ ಏಕಾಏಕಿ ಹೊಂತಿಕೊಂಡ ಬೆಂಕಿ.
ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ವಿದ್ಯುತ್ ಕಂಬಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ . ಘಟನೆ ನಿನ್ನೆ ನಡೆದಿದ್ದು ಲಿಂಗರಾಜ್ ನಗರದಲ್ಲಿ ಜೋಡು ವಿದ್ಯುತ್ ಕಂಬದಲ್ಲಿ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದೆ ಆಮೇಲೆ ಏಕಾಏಕಿ ಬೆಂಕಿಯ ಅವತಾರ ಹೆಚ್ಚಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಬಳಿಕ ವಿಷಯವನ್ನು ಹೆಸ್ಕಾಂ ಕರೆ ಮಾಡಿ ತಿಳಿಸಿದ್ದಾರೆ.
Read More »ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರು ದಿನವೇ ವಧು ವರ ಸಾವು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಪಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರು ದಿನವೇ ನೂತನ ದಾಂಪತ್ಯ ಅನುಮಾನಸ್ಪಾದ ರಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮಾರ್ಚ್ 8 ರಂದು ಮದುವೆ ನಡೆದಿತ್ತು . ಮರು ದಿನ ವದು ತನ್ನ ಅತ್ತೆಯ ಮನೆಗೆ ತೆರಳಿದರು ಮತ್ತೆ ಇಬ್ಬರು ಮದುವೆ ರಾತ್ರಿ ಸಾವನ್ನಪ್ಪಿದ್ದರು.ಘಟನೆ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದು . ಸಾವಿನ ಹಿಂದಿನ ರಹಸ್ಯ ಇನ್ನು ಬಯಲಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





