ಅವಳಿ ನಗರದ ಭೂಗಳ್ಳರಿಗೆ ನಡುಕ..!!! ಲ್ಯಾಂಡ್ ಮಾಫಿಯಾ ಬಗ್ಗೆ ಕಮೀಷನರ್ ಏನ ಅಂದ್ರು.!!! ಕಡಿಮೆ ಬೆಲೆಗೆ ಸೈಟ್ ಅಂತ ವಂಚನೆ ಮಾಡ್ತಾರೆ! ಯಾರದೋ ಜಾಗಕ್ಕೆ ಯಾರೋ ಮಾಲಕರಾಗ್ತಾರೆ..!!! ಮನೆ ಮುರಕರಿಗೆ ಏನ ಗೊತ್ತು ಮನೆ ಕಟ್ಟೋ ಕನಸು…!!! ಬಿಗ್ ಟಿವಿ ಬಿಚ್ಚಿಡಲಿದೆ ಸ್ಪೋಟಕ ಸತ್ಯ….
Read More »ನ್ಯಾಯ.. ನೀತಿ …ಬಿಟ್ಟು ಬಡ್ಡಿ ದಂಧೆ ಜೋರು…!!!
5,10, ವಾರದ ಬಡ್ಡಿ..ಮೀಟರ್ ಬಡ್ಡಿ, ಮಾಡಿದರೆ ಕಠಿಣ ಶಿಕ್ಷೆ….. ಇಂತವರು ಕಂಡರೆ ಮಾಹಿತಿ ಕೋಡಿ ಅಂದ ಕಮೀಷನರ್. ಅವಳಿನಗರ ಪೊಲೀಸರ ಇನ್ನೊಂದ ಆಪರೇಷನ್ ಪ್ರಾರಂಭ.. ಹುಬ್ಬಳ್ಳಿಯಲ್ಲಿ ಹಣದಿಂದ ಬಡವರ ರಕ್ತ ಹಿರುವವರ ಬುಡಕ್ಕೆ ಬಿತ್ತು ಬೆಂಕಿ..
Read More »ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಆಕ್ರೋಶ
ಕಲಘಟಗಿ:: ನಗರದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಮೂಡಾ ಹಗರಣ ರೂವಾರಿ ಭ್ರಷ್ಟ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅಳ್ಳಾವರ ಸರ್ಕಲ್ ನಿಂದ ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ಮಾಡಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು. ಎನ್. ಪಾಟೀಲ, ಬಸವರಾಜ್ ಶೆರೆವಾಡ, ಕಲ್ಮಶ ಬೇಲೂರ, ಚಂದ್ರಗೌಡ ಪಾಟೀಲ, ಆಯ್, ಸಿ, ಗೋಕುಲ, ಡಾ. ಮಹೇಶ ತಿಪ್ಪಣ್ಣವರ, ಪಾಟೀಲ, ಮಹಾಂತೇಶ ತಹಶೀಲ್ದಾರ, ಫಕಿರೇಶ ನೇಸ್ತೆಕರ, ಬಸವರಾಜ ಕರಡಿಕೊಪ್ಪ, ಕಾರ್ಯಕರ್ತರ ಉಪಸ್ಥಿತರಿದ್ದರು.
Read More »ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ
ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ ಹೊಡೆದುಕೊಂಡಿರುವ ಘಟನೆ, ಹಳೇ ಬಸ್ ಸ್ಟ್ಯಾಂಡ್ ಸಾಯಿ ಲಾಡ್ಜ್ ಹತ್ತಿರ ಈಗಷ್ಟೇ ನಡೆದಿದೆ. ಅಪರಿಚಿತರಿಬ್ಬರು ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಕಲ್ಲಿನಿಂದ ಹೊಡೆದು ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಪೊಲೀಸರು ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಸಿದ್ದಾರೆ.
Read More »ಅ. 25 ರಂದು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ
ನವಲಗುಂದ :ನಗರದ ದೇಸಾಯಿ ಪೇಟೆ ಉರ್ದು ಶಾಲೆಯಲ್ಲಿ ಇಲ್ಲಿನ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ ಇದೆ 25 ಭಾನುವಾರ ಜರುಗಲಿದ್ದು ಸಮಸ್ತ 21 ಜಮಾತಿ ಹಿರಿಯರ ಒಪ್ಪಿಗೆ ಮೇರೆಗೆ ಸ್ಪರ್ದಿಸಿದ 21 ಸದಸ್ಯರ ನಮ್ಮ ತಂಡಕ್ಕೆ ಮತಚಲಾಯಿಸುವಂತೆ ಅಭ್ಯರ್ಥಿ ಸಯ್ಯದ ಅಮಾನುಲ್ಲಾ ಖಾಜಿ ಮುಸ್ಲಿಂ ಬಾಂದವರಲ್ಲಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ 21 ಜನರ ತಂಡವು ರಾಜ್ಯ ಮತ್ತು ಕೇಂದ್ರ …
Read More »ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ
ಧಾರವಾಡ: ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಡಾ. ಈಶ್ವರ. ಉಳ್ಳಾಗಡ್ಡಿ ಪಾಲಿಕೆಯ ಮೇಯರ್ ರಾಮಣ್ಣ ಬಡಗೇರ ಭಾಗಿಯಾಗಿ ಚಾಲನೆ ನೀಡಿದರು. ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ಡಾ. ಶ್ರೀಧರ. ದಂಡಪ್ಪನವರ, ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು ಡಾ. ಪರಶುರಾಮ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷರು ಬಾಪುಗೌಡ. ಬಿರಾದಾರ, ಕಾರ್ಯದರ್ಶಿಗಳು ಎ. ವಿ. ಸಂಕನೂರ ಇದ್ದರು.
Read More »ಅಹವಾಲು ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೋನರಡ್ಡಿ
ನವಲಗುಂದ : ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ತಾಲೂಕ ಪಂಚಾಯತ ಆವರಣದಲ್ಲಿರುವ ಜನಸಂಪರ್ಕ ಕಾರ್ಯಾಲಯದಲ್ಲಿ ಇಂದು ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಜನತಾ ದರ್ಶನ ನಡೆಸುವ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸಿದರು. ನಂತರ ರೈತರು ಹೆಸರು ಬೆಳೆ ಪರಿಹಾರ ಹಾಗೂ ಬೆಂಬಲ ಕುರಿತು ಮಾಹಿತಿಯನ್ನು ನೀಡಿದರು. ಆದಷ್ಟು ಬೇಗ ತಾಲ್ಲೂಕಿನಲ್ಲಿ ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ಒತ್ತಾಯ ಮಾಡಿದರು.
Read More »ಸರಕಾರಿ ಶಾಲೆ ಧ್ವಂಸ ಪ್ರಕರಣ..
ಮೂವರು ಆರೋಪಿಗಳು ಅರೆಸ್ಟ್ ಡ್ರೈವಿಂಗ್ ಹುಚ್ಚು ಕಂಬಿ ಹಿಂದೆ ನೂಕಿದ ಕಥೆ..!!! ಹುಬ್ಬಳ್ಳಿ: ಇಲ್ಲಿಯ ಶತಮಾನದ ಹೊಂದಿರುವ ಗಿರಣಿಚಾಳ ಸರ್ಕಾರಿ ಶಾಲೆ ಗೋಡೆ ಕೆಡವಿದ ಪ್ರಕರಣದ ಹಿನ್ನೆಲೆಯಲ್ಲಿ, ಮೂವರು ಆರೋಪಿಗಳನ್ನು ಉಪನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರವಾರ ರಸ್ತೆಯ ಗಿರಿಣಿಚಾಳದಲ್ಲಿರುವ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆಯ ಕೆಡವಿದ ಪ್ರಕರಣದಲ್ಲಿ, ಮೂವರು ದುಷ್ಕರ್ಮಿಗಳನ್ನು ಉಪನಗರ ಠಾಣೆ ಪೊಲೀಸರು ಬಂಸಿದ್ದಾರೆ. ದಾಜೀಬಾನಪೇಟೆ ನಿವಾಸಿಗಳಾದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಾಲೆಯ …
Read More »ತಾಲೂಕು ಮಟ್ಟಕ್ಕೆ ಆಯ್ಕೆಯಾದ ಜೆ.ಎಸ್.ಎಸ್ ಶಾಲೆ ಮಕ್ಕಳ್ಳು
ಕುಂದಗೋಳ : ಪಟ್ಟಣದ ಜೆ.ಎಸ್.ಎಸ್ ಶಾಲೆಯ ಮಕ್ಕಳು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಗೆಲ್ಲುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಂದಗೋಳ ಪಟ್ಟಣದ ಜೆ.ಎಸ್.ಎಸ್.ವಿದ್ಯಾಪಪೀಠದ ಗಂಡು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕ ವಿಭಾಗದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಸಹ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Read More »ಜನನ, ಮರಣಗಳನ್ನು ಕಡ್ಡಾಯವಾಗಿ ಜನನ ಮರಣ ಅಧಿನಿಯಮದಡಿ 21 ದಿನಗಳ ನಿಗಧಿತ ಅವಧಿಯೊಳಗೆ ನೋಂದಣಿ ಮಾಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ : ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜರುಗುವ ಜನನ, ಮರಣ ಘಟನೆಗಳನ್ನು ಕಡ್ಡಾಯವಾಗಿ ಜನನ ಮರಣ ಅಧಿನಿಯಮದಡಿ 21 ದಿನಗಳ ನಿಗಧಿತ ಅವಧಿಯೊಳಗೆ ನೋಂದಣಿ ಕಾರ್ಯ ಕೈಗೊಳ್ಳುವುದು ಯಾವುದೇ ತಡ ನೊಂದಣಿಗೆ ಅವಕಾಶ ನೀಡದೇ ಸಾರ್ವಜನಿಕರಿಗೆ ಜನನ ಮರಣದ ಮೊದಲನೇ ಪ್ರತಿಯನ್ನು ಉಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





