ಧಾರವಾಡ: ಅವಳಿ ನಗರದಲ್ಲಿ ಡಿಸಿಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲ ಬ್ಯಾಕೋಡ್ ಅವರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಒಂದುವರೆ ವರ್ಷದಿಂದ ಅವಳಿ ನಗರದಲ್ಲಿ ಸಂಚಾರಿ ಹಾಗೂ ಅಪರಾಧ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು.ಇನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ್ ಜಗಲಾಸುರ್ ಅವರನ್ನು ಧಾರವಾಡದಿಂದ ಪೊಲೀಸ್ ಅಕಾಡೆಮಿ ಮೈಸೂರಿಗೆ ವರ್ಗಾವಣೆ ಮಾಡಿದ್ದು, …
Read More »ಕ್ರಿಕೆಟ್ ಆಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್…
ಧಾರವಾಡ: ಬೆಳ್ಳಂಬೆಳಿಗ್ಗೆ ಧಾರವಾಡದ ಕೆಸಿಡಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸ್ಥಳೀಯ ಆಟಗಾರರೊಂದಿಗೆ ಕ್ರಿಕೆಟ್ ಅಡಿ ಖುಷಿಪಟ್ಟರು. ಕಾರ್ಮಿಕ ಸಚಿವರಾಗಿ ಸರ್ಕಾರದ ಹಲವಾರು ಜವಾಬ್ದಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಯುವ ಪ್ರತಿಭೆಗಳ ಜೊತೆ ಕ್ರಿಕೆಟ್ ಆಡಿದ್ದು ಬಹಳ ಖುಷಿ ನೀಡಿತು ಹಾಗೂ ಈ ಎಲ್ಲ ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಸಚಿವ ಲಾಡ್ ಅವರು ಶುಭ ಹಾರೈಸಿದರು.
Read More »ಇದೆಂತಾ ಕ್ರೂರಿ ಗಂಡ…. ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದಾನೆ ಇರಿದ….!
ಒಬ್ಬ ಪಾಪಿ ಗಂಡ ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಅವಳು ಸಾವು ಬದುಕಿನ ಮದ್ಯೆ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಆ ಪಾಪಿ ಗಂಡ ಪೊಲೀಸರ ಮುಂದೆಯೇ ಚಾಕುವಿನಿಂದ ಇರಿದಿದ್ದಾನೆ.ಹಳೆ ಹುಬ್ಬಳ್ಳಿಯ ಶ್ರರಾಮ ನಗರದ ನಿವಾಸಿಯಾದ ಮಂಜುನಾಥ ಬೆಂಡೆಗೆರೆ ಎಂಬಾತಾನೆ ತನ್ನ ಹೆಂಡತಿ ಸವಿತಾಳ ಕುತ್ತಿಗೆಗೆ ಇರಿದಿದ್ದಾನೆ. ಇವರಿಬ್ಬರೂ 17 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರೂ ಮಕ್ಕಳು ಕೂಡಾ ಇದ್ದಾರೆ. ಪತಿ ಮಂಜುನಾಥ ಅವನ ಹೆಂಡತಿಗೆ ಮನೆಯಿಂದ ವರದಕ್ಷಿಣೆ ತೆಗೆದು …
Read More »ಚಂದ್ರನ ದಕ್ಷಿಣಕ್ಕೆ ಕಾಲಿಟ್ಟ ಮೊದಲ ದೇಶ ಭಾರತ:ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು…
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್ ವಿಕ್ರಮ್ ಅನ್ನು ಇಸ್ರೋ ವಿಜ್ಞಾನಿಗಳು ಸಂಜೆ 6:04ಕ್ಕೆ ಸರಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದರು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 …
Read More »ಆಸ್ತಿ ವಿವಾದ ಸಂಬಂಧ ಗಲಾಟೆ ಗಾಳಿಯಲ್ಲಿ ಗುಂಡು….
ಧಾರವಾಡ: ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದು, ಆತಂಕದಿಂದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಮುಂಬೈ ಮೂಲದ ಸುಶಾಂತ ಅಗರವಾಲ್ ಎಂಬಾತ ಗುಂಡು ಹಾರಿಸಿದ್ದು, ಮತ್ತೊಂದು ಕಡೆಯವರನ್ನು ಹೆದರಿಸಲು ಫೈರಿಂಗ್ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಆರೋಪಿ ಸುಶಾಂತ ಮುಂಬೈನಲ್ಲಿದ್ದ ಎಂದು ತಿಳಿದುಬಂದಿದೆ. ನಿವೇಶನದ ಸಂಬಂಧ ಸುಶಾಂತ್ ಹಾಗೂ ಪವನ …
Read More »ಮೀಟರ್ ದಂದೆ ಮಾಫಿಯಾ ನಿಲ್ಲೋದು ಯಾವಾಗ…?
ಅಮಾಯಕರ ಬಲಿ ನಿಲ್ಲೋದಾದ್ರು ಯಾವಾಗ…? ಹುಬ್ಬಳ್ಳಿ ನಾನು ಊರಲ್ಲಿ ಇಲ್ಲಾ ಅಂತ ನೊಂದ ಮಹಿಳೆ ಹೇಳಿದ್ರೂ ಮೀಟರ್ ಬಡ್ಡಿ ಲೇಡಿ ಜೀವ ಬೆದರಿಕೆ ಹಾಕಿದ್ಳು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದಿದ್ದಾಳೆ. ನಾನು ಬಂದೆ ಅಂತ ತಿಳ್ಕೊ ನಾನು ಏನ್ ಮಾಡತಿನಿ ಗೊತ್ತಾ..? ನಿನ್ನ ಹೆಣಾನ ಬೀಳಸ್ತಿನಿ, ನಿನ್ನ ಗಂಡಗೆ ಕರ್ದುಕೊಂಡು ಬಾ ಅಂದಳು…ಇಷ್ಟಕ್ಕೂ ಮೀಟರ್ ಬಡ್ಡಿ ದಂದೆ ಮಾಡುವ ಲೇಡಿಯ ಹಿಂದೆ ಇರುವ ಭೂಪ ಯಾರು ಗೊತ್ತಾ…? ಹುಬ್ಬಳ್ಳಿ – …
Read More »ಹುಬ್ಬಳ್ಳಿಯಲ್ಲಿ ಮಿಶ್ರಾ ಪೇಡಾ ಎಷ್ಟೊಂದು ಮಂದಿಗೆ ಶಾಕ್ ಕೊಟ್ಟಿತು ಗೊತ್ತಾ…!
ಹುಬ್ಬಳ್ಳಿ:- ವಿದ್ಯಾನಗರದ ಮುಖ್ಯ ಸರ್ಕಲ್ ನಲ್ಲಿ ತಲೆ ಎತ್ತಿದ ಪೇಡಾ ಅಂಗಡಿ ಈಗ ಎಲ್ಲರ ಕಣ್ಣು ಕುಕ್ಕಿಸುವಂತೆ ಮಾಡಿದೆ.ರಾಜ್ಯದಲ್ಲಿ ಹೆಸರು ಮಾಡಿರುವ ಮಿಶ್ರಾ ಪೇಡಾ!ಈಗ ಅನುಮೋದಿತ ನಕ್ಷೆಗೆ ವಿರೋಧವಾಗಿ ಕಟ್ಟಡ ಕಟ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಹೆಟ್ಟಿಸಿಕೊಂಡಿದೆ.ಅದು ಒಂದಲ್ಲಾ ಎರಡು ನೋಟೀಸ್.ಆದರೆ ಈ ಜಾಗೆಯ ಮಾಲಿಕರು ಮತ್ತು ಪೇಡಾ ಅಂಗಡಿಯ ಮಾಲಿಕರು ಮಾತ್ರ ಯಾವ ನೋಟೀಸ್ ಗೂ ಕ್ಯಾರೆ ಅನ್ನದೇ ಕಟ್ಟಡ ಕಟ್ಟಿದ್ದಾರೆ. ಎಂದರೆ ಇವರ ಹಿಂದೆ ಅಂತಹ …
Read More »ನಮ್ಮ ಜೊತೆ ಸಹೋದರರಾಗಿ ಇದ್ದ ಚಂದ್ರು ಛಲವಾದಿ ಇನ್ನು ನೆನಪು ಮಾತ್ರ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ…
ಹುಬ್ವಳ್ಳಿ ಸ್ವಾತಂತ್ರ್ಯ ದಿನಾಚರಣೆಯ ಕರ್ತವ್ಯ ನಿರ್ವಹಿಸಿ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಮಲಗಿದ್ದಾಗಲೇ ತೀವ್ರ ಹೃದಯಾಘಾತದಿಂದ ಎಎಸ್ಐವೊಬ್ಬರು ನಿಧನರಾದ ಘಟನೆ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್ನಲ್ಲಿ ಸಂಭವಿಸಿದೆ.1994ನೇ ಬ್ಯಾಚಿನ ಚಂದ್ರು ಚೆಲವಾದಿ ಎಂಬುವವರೇ ನಿಧನರಾಗಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಚಂದ್ರು ಅವರು ಮೂಲತಃ ಮುಳಗುಂದದವರಾಗಿದ್ದು, ಎರಡು ಮಕ್ಕಳನ್ನ ಹೊಂದಿದ್ದರು. ಎಎಸ್ಐ ಅವರ ನಿಧನದಿಂದ ಇಲಾಖೆಯಲ್ಲಿನ ಅವರ ಬ್ಯಾಚ್ಮೆಂಟ್ಗಳು ಕಣ್ಣೀರಿಡುವಂತಾಗಿದೆ.
Read More »ಧಾರವಾಡದಲ್ಲಿ ಲೋಕಾಯುಕ್ತ ಶಾಕ್.. ಅಧಿಕಾರಿ ಮನೆ ಮೇಲೆ ದಾಳಿ
ಧಾರವಾಡ: ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಧಾರವಾಡದ ನಿವಾಸಿಯ ಮನೆಯ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ರೇಡ್ ನಡೆದಿದ್ದು, ಮಹತ್ವದ ದಾಖಲೆಗಳು ಲಭಿಸಿವೆಯಂತೆ. ಧಾರವಾಡದ ಸಪ್ತಾಪುರದ ಮಿಚಿಗನ್ ಲೇ ಔಟ್ನಲ್ಲಿರುವ ಕೋಟಿ ಕೋಟಿ ಬೆಲೆಬಾಳುವ ಮನೆಯನ್ನ ಹೊಂದಿರುವ ಸಂತೋಷ ಆನಿಶೆಟ್ಟರ್, ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನಿಶೆಟ್ಡರ್ ಮನೆಯಲ್ಲಿ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದು, ಮತ್ತಷ್ಟು …
Read More »ಸಿಲಿಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್.ಸದ್ಯ ಒಂದು ಕಿಮೀ ರಸ್ತೆ ಸಂಪೂರ್ಣ ಬಂದ್….
ಧಾರವಾಡ : ಧಾರವಾಡದಲ್ಲಿ ಸಿಲೆಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್ ಆಗಿದೆ. ಧಾರವಾಡದ ಹೊರವಲಯದ ಹೈಕೋರ್ಟ್ ಬಳಿ ನಡೆದಿದೆ. ಹೈಕೋರ್ಟ್ ಬಳಿಯ ಅಂಡರ್ ಪಾಸ್ ಸೇತುವೆ ಕೆಳಗೆ ಸಿಲುಕಿರುವ ಗ್ಯಾಸ್ ಲಾರಿ. ಲಾರಿ ಸಿಲುಕಿದ ಬಳಿಕ ಗ್ಯಾಸ್ ಲೀಕ್ ಆಗಿದೆ. ಈಗ ಸದ್ಯ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಗ್ಯಾಸ್ ಲೀಕ್ ಆಗಿರುವುದರಿಂದ ಸಂಚಾರಕ್ಕೂ ನಿಷೇದ ಹಾಕಲಾಗಿದೆ.ಸ್ಥಳದಲ್ಲಿ ಆಗ್ನಿಶಾಮಕ ದಳ ಸೇರಿ ಧಾರವಾಡದ ಗ್ರಾಮೀಣ ಹಾಗೂ ನಗರದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





