ಹುಬ್ಬಳ್ಳಿ : ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ವಿ ರುದ್ದ ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ 6 ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ …
Read More »ಲಾಡ್ಜ್ನಲ್ಲಿ ಪ್ರೇಮಿಗಳು ಆತ್ಮಹತ್ಯೆ-ನೇಣು…
ಧಾರವಾಡ ನವಲಗುಂದ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಖಾಸಗಿ ಲಾಡ್ಜ್ನಲ್ಲಿ ಯುವಕ, ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಮೇಲ್ನೋಟಕ್ಕೆ ಇವರು ಪ್ರೇಮಿಗಳು ಎಂಬ ಶಂಕೆ ವ್ಯಕ್ತವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಹಾಗೂ ಯುವತಿಯ ಶವ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತ ದೇಹಗಳನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Read More »ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ತಂದೆಯೇ ಮಗನ ಹತ್ಯೆಗೆ ಸುಪಾರಿ ಶಂಕೆ..?
ಆತ ಹುಬ್ಬಳ್ಳಿಯ ದೊಡ್ಡ ಉದ್ಯಮಿ. ಇತ್ತೀಚೆಗೆ ತನ್ನಮಗ ನಾಪತ್ತೆ ಆಗಿದ್ದಾನೆಂದು ದೂರು ನೀಡಿದ್ದ. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ಫೀಲ್ಡ್ಗೆ ಇಳಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ತಂದೆಯೇ ಮಗನ ಹತ್ಯೆಗೆ ಸುಪಾರಿ ಕೊಟ್ಟಿರುವ ವಿಷಯ ಕೇಳಿ ಶಾಕ್ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಭರತ್ ಜೈನ್ ಅವರ ಪುತ್ರ ಮಿಸ್ಸಿಂಗ್ ಆಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗನನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಉದ್ಯಮಿ ಭರತ್ನನ್ನು ವಶಕ್ಕೆ …
Read More »ಮಾಜಿ ಸಿಎಂ ಕ್ಷೇತ್ರದಲ್ಲಿ ಸ್ಪರ್ದಿಸಲು ಫಾರೂಕ್ ಒಲವು: ಹೈಕಮಾಂಡ ಚಿತ್ತ ಯಾರತ್ತ….?
ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ ೬ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ ನಡೆಸಿ ಚುನಾವಣೆಯಲ್ಲಿ ನಿಲ್ಲಿಸುವ …
Read More »ಮಾಜಿ ಸಿಎಂ ಕ್ಷೇತ್ರದಲ್ಲಿ ಸ್ಪರ್ದಿಸಲು ಫಾರೂಕ್ ಒಲವು: ಹೈಕಮಾಂಡ ಚಿತ್ತ ಯಾರತ್ತ..?
ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ ೬ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ ನಡೆಸಿ ಚುನಾವಣೆಯಲ್ಲಿ ನಿಲ್ಲಿಸುವ …
Read More »2018 – ಮರ್ಡರ್ ಮಿಸ್ಟರಿ ; ಸಂಚಿನ ಇಂಚಿಂಚು ಮಾಹಿತಿ
2018 – ಮರ್ಡರ್ ಮಿಸ್ಟರಿಸಂಚಿನ ಇಂಚಿಂಚು ಮಾಹಿತಿ BIG TV NEWS Subscribe like
Read More »ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಒಂದರಲ್ಲಿ ಗಲಾಟೆ, ಬೀರ್ ಬಾಟಲನಿಂದ ಹಲ್ಲೆ…
ಹುಬ್ಬಳ್ಳಿಯ ಗೋಕುಲ್ ರೋಡಿನಲ್ಲಿ ಯುವ ಪೀಳಿಗೆಗಳಿಗೆ ಮೌಜು ಮಾಸ್ತಿ ಮಾಡೋಕೆ ಅಂತಾನೆ ಸ್ಥಾಪನೆ ಮಾಡಿರೋ ಹೋಟೆಲ್ ಐಸ್ ಕ್ಯೂಬ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬೀರ್ ಬಾಟಲ್ ಹಾಗೂ ನೀರಿನ ಜಗ್ಗಿನಿಂದ ತಲೆಗೆ ಹಲ್ಲೆ ಮಾಡಲಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯ ಹೆಸರು ಬಸವನಗೌಡ್ರು ಎಂದು ತಿಳಿದುಬಂದಿದೆ, ಸುಚಿರಾಯು ಆಸ್ಪತ್ರೆಗೆ ದಾಖಲಿಸಿ ಚಿಕಿಸ್ತೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಗೋಕುಲ್ ರೋಡ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…
Read More »ಗ್ರಾಪಂ ಸದಸ್ಯನ ಮರ್ಡರ್ ಕೇಸ್ CID ಗೆ ಹಸ್ತಾಂತರ : ಹಲವು ಪೊಲೀಸರಿಗೆ ನಡುಕ ಶುರು
ಹುಬ್ಬಳ್ಳಿ: ಅದು ಗ್ರಾಪಂ ಸದಸ್ಯನ ಮರ್ಡರ್ ಕೇಸ್. ಆ ಕೊಲೆ ಕೇಸ್ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಕೊಲೆ ಕೇಸ್ ನಲ್ಲಿ ಮೃತನ ಸಂಬಂಧಿಕರು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಮೃತನ ಸಂಬಂಧಿಕರು ಕಣ್ಣೀರು ಹಾಕಿದ್ದರು. ಇದೀಗ ಆ ಕೊಲೆ ಕೇಸ್ CID ಗೆ ಹಸ್ತಾಂತರ ಮಾಡಿದ್ದಾರೆ. ಹೀಗಾಗಿ ಪೊಲೀಸರಿಗೆ ನಡುಕ ಶುರುವಾಗಿದೆ. ದೀಪಕ್ ಪಟದಾರಿ ಕಳೆದ ಜುಲೈ 4 ರಂದು ಹುಬ್ಬಳ್ಳಿ ರಾಯನಾಳ ಬಳಿ …
Read More »ಕಾಲೇಜಿನಲ್ಲಿ ಲೈಂಗಿಕ ದೌರ್ಜನ್ಯ: ಬೃಹತ್ ಪ್ರತಿಭಟನೆ
ಧಾರವಾಡ: ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು. ಸದ್ಯ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ …
Read More »ವಿದ್ಯಾರ್ಥಿ ಮೇಲೆ ಲೈಂಗಿಕ ಅತ್ಯಾಚಾರದ ಪ್ರಯತ್ನ..!? : ಪೊಲೀಸ್ ಠಾಣೆ ಹೋದರೆ ಹಣದಲ್ಲಿ ಬಿಗ್ ಡಿಲ್…!?
ಹುಬ್ಬಳ್ಳಿ: ನಗರದಲ್ಲಿ ನಡೆದಿದೆ ಹಿಂತದೊಂದು ದುರಂತ.. ಒಂದು ಶಾಲೆಯಲ್ಲಿ ಓದುತ್ತಿರುವ 7 ವರ್ಷದ ಬಾಲಕಿ ಮೇಲೆ ಅಲ್ಲೇ ಇರುವಂತಹ ಒಬ್ಬ ಅಪ್ರಾಪ್ತ ಕಾಮುಕ ಯುವಕ ಆ ಸಣ್ಣ ಹೆಣ್ಣು ಮಗು ಮೇಲೆ ಲೈಂಗಿಕ ಅತ್ಯಾಚಾರ ಮಾಡಲು ಮುಂದಾದಾಗ ಆ ಸಣ್ಣ ಮಗು ಕಾಮುಕನಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಒಬ್ಬ ಶಿಕ್ಷಕಿ ಹತ್ತಿರ ಬಂದು ತನ್ನ ಮೇಲೆ ಆದ ಘಟನೆಯನ್ನು ಹೇಳುತ್ತಾಳೆ ಆಗ ಆ ಶಿಕ್ಷಕಿ ಆ ಮಗುವನ್ನು ಕರೆದುಕೊಂಡು ಪೊಲೀಸ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





