Breaking News

ವಿದ್ಯಾರ್ಥಿ ಮೇಲೆ ಲೈಂಗಿಕ ಅತ್ಯಾಚಾರದ ಪ್ರಯತ್ನ..!? : ಪೊಲೀಸ್ ಠಾಣೆ ಹೋದರೆ ಹಣದಲ್ಲಿ ಬಿಗ್ ಡಿಲ್…!?

ಹುಬ್ಬಳ್ಳಿ: ನಗರದಲ್ಲಿ ನಡೆದಿದೆ ಹಿಂತದೊಂದು ದುರಂತ.. ಒಂದು ಶಾಲೆಯಲ್ಲಿ ಓದುತ್ತಿರುವ 7 ವರ್ಷದ ಬಾಲಕಿ ಮೇಲೆ ಅಲ್ಲೇ ಇರುವಂತಹ ಒಬ್ಬ ಅಪ್ರಾಪ್ತ ಕಾಮುಕ ಯುವಕ ಆ ಸಣ್ಣ ಹೆಣ್ಣು ಮಗು ಮೇಲೆ ಲೈಂಗಿಕ ಅತ್ಯಾಚಾರ ಮಾಡಲು ಮುಂದಾದಾಗ ಆ ಸಣ್ಣ ಮಗು ಕಾಮುಕನಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಒಬ್ಬ ಶಿಕ್ಷಕಿ ಹತ್ತಿರ ಬಂದು ತನ್ನ ಮೇಲೆ ಆದ ಘಟನೆಯನ್ನು ಹೇಳುತ್ತಾಳೆ ಆಗ ಆ ಶಿಕ್ಷಕಿ ಆ ಮಗುವನ್ನು ಕರೆದುಕೊಂಡು ಪೊಲೀಸ ಠಾಣೆಗೆ ಹೋಗಿ ಆದ ಘಟನೆಯ ಬಗ್ಗೆ ಹೇಳುತ್ತಾಳೆ.

ಆದರೆ ಅಪ್ರಾಪ್ತ ಯುವಕನ ಮನೆಯವರು ಪ್ರಭಾವಿ ಆಗಿದ್ದ ಕಾರಣ ಪೊಲೀಸ ಠಾಣೆ ಯಲ್ಲಿ ಕಲಂ 161 ನಲ್ಲಿ 1 ಲಕ್ಷ ರೂಪಾಯಿಗೆ..!? ಕೇಸ್ ಕ್ಲೋಸ್ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತ ವಾಗಿದೆ. ಖಾಕಿ ಪಡೆ ನಿರ್ಲಕ್ಷ್ಯ ವಹಿಸಿದರೆ ಜನ ಸಾಮಾನ್ಯರು ಬದುಕುವುದೇ ಹೇಗೆ ಎಂದು ಅನುಮಾನ ವ್ಯಕ್ತವಾಗಿದೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *