Breaking News

Uncategorized

ಮೀಟರ್ ಬಡ್ಡಿ ದಂಧೆ ಕೋರರಿಗೆ ಕಡಿವಾಣ ಹಾಕುವ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತೀದ್ದಾರಾ..

ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಕಳೆದ ರಾತ್ರಿ ವಾಟ್ಸ್ ಆಫ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸುನೀಲ್ ದೊಂಗಡಿ ಪ್ರಾಣ ಕಳೆದುಕೊಂಡ ಯುವಕ.ಸ್ಥಳಕ್ಕೇ ಬಂದು ಮೋಬೈಲ್ ಚಪ್ಪಲಿ ನೋಡಿ ಕುಸಿದು ಬಿದ್ದು ಸಹೋದರ ರಾಜು ದೊಂಗಡಿ. ಆತ್ಮಹತ್ಯೆ ವಿಷಯ ತಿಳಿದು ಸ್ಥಳದಲ್ಲೇ ಸಹೋದರ ಕೊನೆಯುಸಿರು ಎಳೆದಿದ್ದಾನೆ. ವ್ಯಾಪಾರಕ್ಕೆ ಅಂತ ಬಡ್ಡಿ ಸಾಲವನ್ನು ಸುನೀಲ್ ಡೊಂಗಡಿ ಪಡೆದಿದ್ದರು. ಬಡ್ಡಿ ದಂಧೆಕೋರರ …

Read More »

ಬಡ್ಡಿ ಕುಳಗಳ ಅತಿಯಸಾಗೆ ಹುಬ್ಬಳ್ಳಿಯ ಕುಟುಂಬವೇ ಸರ್ವನಾಶ, ಇಬ್ಬರು ಮರಣ

ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಕಳೆದ ರಾತ್ರಿ ವಾಟ್ಸ್ ಆಫ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸುನೀಲ್ ದೊಂಗಡಿ ಪ್ರಾಣ ಕಳೆದುಕೊಂಡ ಯುವಕ.ಸ್ಥಳಕ್ಕೇ ಬಂದು ಮೋಬೈಲ್ ಚಪ್ಪಲಿ ನೋಡಿ ಕುಸಿದು ಬಿದ್ದು ಸಹೋದರನ ರಾಜು ದೊಂಗಡಿ ಆತ್ಮಹತ್ಯೆ ವಿಷಯ ತಿಳಿಯದಂತೆ ಸ್ಥಳದಲ್ಲೇ ಇನ್ನೊಬ್ಬ ಸಹೋದರ ಕೊನೆಯುಸಿರು ಎಳೆದಿದ್ದಾರೆ.ವ್ಯಾಪಾರಕ್ಕೆ ಬಡ್ಡಿ ಸಾಲ ಸುನೀಲ್ ಡೊಂಗಡಿ ಪಡೆದಿದ್ದರು. ಅವರ ಕಿರುಕಲ ತಾಳಲಾರದೆ …

Read More »

ಪ್ರಿತಿಸಿ ಮದುವೆ ಆದವನ್ನನ್ನೆ ಕೊಲೆಗೈದವಳು ಈಗ ಪೊಲೀಸರ ಅತಿಥಿ

ಬಾಗಲಕೋಟೆ: ಪ್ರೀತಿಸಿ ಮದುವೆಯಾದ ಯುವತಿಯೇ ಪ್ರೇಮಿಯನ್ನು ಕೊಲೆ ಮಾಡಿ,ಕೊನೆಗೆ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ‌. ಇತ್ತೀಚೆಗೆ ಕಮತಗಿ ಬಳಿ ಸಾವಿಗೀಡಾದ ಬಾಗಲಕೋಟೆ ಯ ಪ್ರವೀಣ ಸೇಬಣ್ಣವರ (30) ಸಾವಿಗೆ ಸ್ಪೋಟಕ ತಿರುವು ಸಿಕ್ಕಿದೆ. ಅದು ಅಪ ಘಾತವಲ್ಲ. ಕೊಲೆ ಎಂಬುದು ಸಾಬೀತಾಗಿದೆ. ಮರ್ಡರ್ ಮಾಡಿದ ಆರೋಪಿ ಬೇರಾರು ಅಲ್ಲ,ತಾನೇ ಪ್ರೀತಿಸಿ ಮದುವೆ ಆಗಿದ್ದ ಸುಂದರ ಪತ್ನಿ,ಲವರ್ ಜೊತೆ ಸೇರಿ ಕೊಲೆ ಮಾಡಿರುವ ಆರೋಪದ ಮೇಲೆ ಈಗ ಕಂಬಿ ಎಣಿಸುವಂತಾಗಿದೆ. …

Read More »

ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ ನಿಯಮ ಬಾಹಿರವಲ್ಲ: ಕೃಷ್ಣ ರೆಡ್ಡಿ

ಹುಬ್ಬಳ್ಳಿ: ಸರ್ಕಾರಿ ಕಛೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನು ಬದ್ದ, ಅವುಗಳು ಯಾವವು ನಿಯಮ ಬಾಹಿರವಾಗಿ ಇರಲಿಲ್ಲ ಎಂಬುದನ್ನು ಇತ್ತಿಚೆಗೆ ಸರ್ಕಾರವೇ ಒಪ್ಪಿಕೊಂಡು ಆದೇಶ ಹೊರಡಿಸಿದೆ. ಇದು ವಾಂಕಿ ಮಾಡಿ ನುಂಗಿದಂತಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿ ಕರ್ನಾಟಕ ಜನ ಚೈತನ್ಯ ಯಾತ್ರೆ ಕೈಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿರ್ಬಂಧಿಸಿದ್ದು …

Read More »

ಮೇಕ್‌ ಇನ್ ಇಂಡಿಯಾ,‌ಈಗ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್‌ ಚೀನಾ : ಮಹಮ್ಮದ್ ನಲ್ಪಾಡ್ ಆಕ್ರೋಶ

ಹುಬ್ಬಳ್ಳಿ : ಮೋದಿ ಮೇಕ್‌ ಇನ್ ಇಂಡಿಯಾ ಅಂತಾರೆ.ಆದ್ರೆ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್‌ ಚೀನಾ ಅಂತಾರೆ.ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿಗೆ ಅಪಮಾನ ಮಾಡಿದ್ದಾರೆ.ಬ್ರಿಟಿಷರನ್ನ ದೇಶದಿಂದ ಓಡಿಸಲು ದೊಡ್ಡ ಅಸ್ತ್ರವಾಗಿದ್ದೆ ಖಾದಿ. ಇದೇ ಖಾದಿಗೆ ಕೇಂದ್ರ ಸರ್ಕಾರದಿಂದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ನಲ್ಪಾಡ್ ಹೇಳಿದರು. ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಕ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ …

Read More »

ವಿಭಿನ್ನ ರೀತಿಯಲ್ಲಿ ಸಿ.ಟಿ. ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಂದು ಗೌಡ

ಬೆಂಗಳೂರು: ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಸಿ.ಟಿ. ರವಿ ಬರ್ತ್ ಡೇ ಫ್ಲೆಕ್ಸ್ ಹರಿದ ಬಿಂದು ಗೌಡ ಸಿ.ಟಿ ರವಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಿ ವಿಧಾನಸೌಧ ಮುಂಭಾಗದಲ್ಲಿ ಪ್ಲೆಕ್ಸ್ ಅಳವಡಿಸಲಾಗಿತ್ತು. ಅನಧಿಕೃತ ಬ್ಯಾನರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಬಿಂದು ಗೌಡ ಬ್ಯಾನರ್ ಹರಿದು …

Read More »

ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ ಮನೇಕಾ ಗಾಂಧಿ ಪತ್ರ

ಹಾಸನ: ಅರಣ್ಯ ಇಲಾಖೆಯ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಒತ್ತಡ ಹೇರಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧ ಸಂಸದೆ ಮನೇಕಾ ಗಾಂಧಿ  ಪತ್ರ ಬರೆದಿದ್ದಾರೆ ಆರೋಪಿಗಳು ಜಿಲ್ಲೆಯಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದು ಹೂತಿದ್ದರು. ಬಳಿಕ ಸತ್ತ ಆನೆಯಿಂದ ದಂತ ಕತ್ತರಿಸಿ ಮಾರಾಟ ಮಾಡಲು ಯತ್ನಿಸುವ ವೇಳೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಆದರೆ ಪ್ರಕರಣದ ಆರೋಪಿಗಳನ್ನ ರಕ್ಷಣೆ ಮಾಡುವಂತೆ …

Read More »

ನೀಟ್​ ಪರೀಕ್ಷೆಯಲ್ಲೂ ಸದ್ದು ಮಾಡಿದ ಹಿಜಾಬ್

ಶಾಲಾ ಕಾಲೇಜುಗಳಲ್ಲಿ ವಿವಾದ ಸೃಷ್ಟಿಸಿದ್ದ ‘ಹಿಜಾಬ್​’ ಇದೀಗ ನೀಟ್​ ಪರೀಕ್ಷೆಯಲ್ಲೂ ಸದ್ದು ಮಾಡಿದೆ. ನಿನ್ನೆ ನಡೆದ ನೀಟ್​ ಪರೀಕ್ಷೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಹಿಜಾಬ್​ ಧರಿಸಿ ಬಂದು ಪೊಲೀಸ್​ ಮತ್ತು ಪರೀಕ್ಷಾ ವೀಕ್ಷಕರ ಜೊತೆ ವಾಗ್ವಾದ ನಡೆಸಿದ್ದಾರೆ. ಕೇರಳದಲ್ಲಿ ಪರೀಕ್ಷೆಗೆ ಹಾಜರಾಗುವ ಮುನ್ನ ನಡೆದ ತಪಾಸಣೆಯಲ್ಲಿ ವಿದ್ಯಾರ್ಥಿನಿಯರಿಗೆ ಒಳಉಡುಪು ತೆಗೆಸಿದ ಗಂಭೀರ ಆರೋಪವೂ ಕೇಳಿಬಂದಿದೆ. ರಾಜಸ್ಥಾನದ ಕೋಟಾ ಜಿಲ್ಲೆಯ ಮೋದಿ ಕಾಲೇಜಿನಲ್ಲಿ ನಿನ್ನೆ ನಡೆದ ನೀಟ್​ ಪರೀಕ್ಷೆಯ ವೇಳೆ ನಾಲ್ವರು ಮುಸ್ಲಿಂ …

Read More »

ಮೈಸೂರು ದಸರಾ ಮಹೋತ್ಸವ ಕುರಿತು ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು : ಮೈಸೂರು ದಸರಾ ಮಹೋತ್ಸವ 2022 ರ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಸರಾ ಮಹೋತ್ಸವ ಕುರಿತಂತೆ ಸಭೆ ನಡೆಸಲಿದ್ದು, ಇಂದು ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು, ಡಿಸಿ ಭಾಗಿಯಾಗಲಿದ್ದಾರೆ. ಈ ಬಾರಿ ಮೈಸೂರು ದಸರಾ ಮಹೋತ್ಸವ ಹೇಗೆ ನಡೆಸಬೇಕು? ಮೈಸೂರು ದಸರಾ ಉದ್ಘಾಟಕರಾಗಿ ಯಾರನ್ನು …

Read More »

ಬಿಬಿಎಂಪಿ ನೂತನ ಆಯುಕ್ತರಾಗಿ ಜಯರಾಂ ರಾಯ್‌ಪುರ ಆಯ್ಕೆ

ಬೆಂಗಳೂರು: ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರನ್ನಾಗಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಜಯರಾಂ ರಾಯ್‌ಪುರ ಅವರನ್ನು ನೇಮಕಮಾಡಿ  ಆದೇಶ ಹೊರಡಿಸಲಾಗಿದೆ. ಹಣಕಾಸು ವಿಭಾಗದ ವಿಶೇಷ ಆಯುಕ್ತರ ಹುದ್ದೆಯಲ್ಲಿದ್ದ ಐಎಎಸ್‌ ಅಧಿಕಾರಿ ತುಳಸಿ ಮದ್ದಿ‌ನೇನಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Read More »