Breaking News

ಬಡ್ಡಿ ಕುಳಗಳ ಅತಿಯಸಾಗೆ ಹುಬ್ಬಳ್ಳಿಯ ಕುಟುಂಬವೇ ಸರ್ವನಾಶ, ಇಬ್ಬರು ಮರಣ

ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಕಳೆದ ರಾತ್ರಿ ವಾಟ್ಸ್ ಆಫ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸುನೀಲ್ ದೊಂಗಡಿ ಪ್ರಾಣ ಕಳೆದುಕೊಂಡ ಯುವಕ.
ಸ್ಥಳಕ್ಕೇ ಬಂದು ಮೋಬೈಲ್ ಚಪ್ಪಲಿ ನೋಡಿ ಕುಸಿದು ಬಿದ್ದು ಸಹೋದರನ ರಾಜು ದೊಂಗಡಿ ಆತ್ಮಹತ್ಯೆ ವಿಷಯ ತಿಳಿಯದಂತೆ ಸ್ಥಳದಲ್ಲೇ ಇನ್ನೊಬ್ಬ ಸಹೋದರ ಕೊನೆಯುಸಿರು ಎಳೆದಿದ್ದಾರೆ.ವ್ಯಾಪಾರಕ್ಕೆ ಬಡ್ಡಿ ಸಾಲ ಸುನೀಲ್ ಡೊಂಗಡಿ ಪಡೆದಿದ್ದರು. ಅವರ ಕಿರುಕಲ ತಾಳಲಾರದೆ ಸ್ನೇಹಿತನಿಗೆ ಹಾಗೂ ಸಹೋದರನಿಗೆ ವಾಟ್ಸ್ ಆ್ಯಪ್ ಸಂದೇಶ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *