bigtvnews22
October 24, 2025
Uncategorized
ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹಣ ಮತ್ತು ಮೊಬೈಲ್ ಫೋನ್ಗಳ ದೋಚಿದ ಆರು ಮಂದಿ ದರೋಡೆಕೋರರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆದಿದೆ.ಬಳಿಕ ಮೂವರು ದುಷ್ಕರ್ಮಿಗಳು ಮಹಿಳೆಯನ್ನು ಪಕ್ಕದ ಮನೆಗೆ ಎಳೆದೊಯ್ದು ಸಾಮೂಹಿಕ ಅತ್ಯಾ*ರ ಎಸಗಿದ್ದಾರೆ. ಉಳಿದ ಮೂವರು ಆರೋಪಿಗಳು ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ಫೋನ್ಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರಿಗೆ ಮಾಹಿತಿ: ನಂತರ ಸಂತ್ರಸ್ತೆಯ 14 ವರ್ಷದ …
Read More »
bigtvnews22
October 23, 2025
Uncategorized
ಹದಿಮೂರು ವರ್ಷದ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿದ್ದ ಟಿಡಿಪಿ ನಾಯಕ ತಟಿಕ ನಾರಾಯಣ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 22ರಂದು ಅವರನ್ನು ಬಂಧಿಸಲಾಗಿತ್ತು. ಬುಧವಾರ ರಾತ್ರಿ 10.30ರ ಸುಮಾರಿಗೆ ಟುನಿ ಪಟ್ಟಣದ ಹೊರವಲಯದಲ್ಲಿರುವ ಕೋಮತಿ ಚೆರುವು ಬಳಿ ಈ ಘಟನೆ ನಡೆದಿದೆ.ಪೊಲೀಸ್ ಬೆಂಗಾವಲಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಶೌಚಾಲಯಕ್ಕೆ ಹೋಗಲು ನಿಲ್ಲಿಸಲು ಕೇಳಿಕೊಂಡಿದ್ದರು. ಪೊಲೀಸ್ ಜೀಪ್ ನಿಂತಾಗ, ಇದ್ದಕ್ಕಿದ್ದಂತೆ ಹತ್ತಿರದ ಕೊಳಕ್ಕೆ ಹಾರಿದ್ದಾರೆ.
Read More »
bigtvnews22
October 15, 2025
Uncategorized
ಕುಂಜತ್ತೂರು ಪದವಿನಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಯೊಂದರ ನೌಕರ ಉತ್ತರಪ್ರದೇಶ ನಿವಾಸಿ ರೋಹಿತ್ ಕುಮಾರ್(26) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಮೂರು ತಿಂಗಳ ಹಿಂದೆ ಕುಂಜತ್ತೂರಿಗೆ ಬಂದು ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.ಕಂಪೆನಿ ಅಧೀನದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಅವರು ವಾಸವಾಗಿದ್ದರು. ಅ.10ರಂದು ಬೆಳಗ್ಗೆ 7.30ರ ವೇಳೆ ಮನೆಯಿಂದ ಹೋದ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಲಿಕ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Read More »
bigtvnews22
September 10, 2025
Uncategorized
ಕ್ಯಾಬ್ ಚಾಲನೆ ವೇಳೆ ಡ್ರೈವರ್ ಗಳು ಅಸಭ್ಯ ರೀತಿ ವರ್ತಿಸೋ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಇಂತಹ ಕೇಸ್ ಗಳ ಸಂಖ್ಯೆ ಮಿತಿಮೀರಿದ್ದು, ಹೆಣ್ಮಕ್ಕಳಿಗೆ ವಿಪರೀತ ತೊಂದರೆ ಆಗುತ್ತಿದೆ.ಇದೀಗ ವಿದ್ಯಾರ್ಥಿನಿಯೊಬ್ಬಳನ್ನು ಕೂರಿಸಿಕೊಂಡು ಕಾರು ಚಲಾಯಿಸುತ್ತಿದ್ದಾಗ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಕ್ಯಾಬ್ ಚಾಲಕನೊಬ್ಬನನ್ನು ಬಂಧಿಸಲಾಗಿದೆ.ಕ್ಯಾಬ್ ಅನ್ನು ವಶಪಡಿಸಿಕೊಳ್ಳಲಾಗಿದ್ದು ಮೌರಿಸ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಡ್ರೈವರ್ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Read More »
BigTv News
July 23, 2025
Uncategorized
2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯ ರುವಾರಿ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಮುಂತಾದ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
Read More »
BigTv News
June 14, 2025
Uncategorized
ದಿನಗಳ ಹಿಂದೆ ಧಾರಾಕಾರ ಮಳೆಗೆ ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಹುಬ್ಬಳ್ಳಿ ಬೆಳಗಲಿ ರಸ್ತೆಯಲ್ಲಿ ನಿನ್ನೆ ಪತ್ತೆಯಾಗಿತ್ತು. ಬೀರಬಂದ ಓಣಿಯ ಹುಸೇನ ಕಳಸ ನಿವಾಸ ಮೃತ ವ್ಯಕ್ತಿ.ಘಟನೆಯಿಂದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮೃತ ವ್ಯಕ್ತಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಡಿಸಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಭಾಗಿಯಾಗಿದ್ದರು.
Read More »
BigTv News
June 7, 2025
Uncategorized
ತಿರುವನಂತಪುರಂನಲ್ಲಿ ಶಾಲಾ ದಿನಗಳ ಸಹಪಾಠಿಗಳಾಗಿದ್ದ ಪ್ರೇಮ್ಕುಮಾರ್ ಮತ್ತು ಸುನಿತಾ, ಶಾಲಾ ಪುನರ್ಮಿಲನದ ಬಳಿಕ ಮತ್ತೆ ಹತ್ತಿರವಾಗಿದ್ದರು. ಈ ಸಂಬಂಧ ಬೆಳೆದಂತೆ, ಹೈದರಾಬಾದ್ನಲ್ಲಿದ್ದ ಸುನಿತಾ ತನ್ನ ಕೆಲಸ ಬಿಟ್ಟು ಕಡಕ್ಕಲ್ನ ಆಸ್ಪತ್ರೆಯೊಂದಕ್ಕೆ ಸೇರಿಕೊಂಡಳು. ಪ್ರೇಮ್ಕುಮಾರ್ ತಿರುವನಂತಪುರಂನ ಪೆಯಾಡ್ನಲ್ಲಿ ತನ್ನದೇ ಕಚೇರಿ ಹೊಂದಿದ್ದನು. ಈ ಇಬ್ಬರು ತಿರುವನಂತಪುರಂನಲ್ಲಿ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡಿದ್ದು, ಈ ವಿಷಯ ವಿದ್ಯಾಳ ಗಮನಕ್ಕೆ ಬಂದಿತ್ತು. ಇದೇ ಕೊಲೆಗೆ ಪ್ರಮುಖ ಕಾರಣವಾಯಿತು.ಪ್ರೇಮ್ಕುಮಾರ್ ಮತ್ತು ಸುನಿತಾ ಸೇರಿ ದೇಹವನ್ನು ಕಾರಿನಲ್ಲಿ ಇಟ್ಟರು. …
Read More »
BigTv News
March 20, 2025
Breaking News, Uncategorized, ಕರ್ನಾಟಕ, ನವಲಗುಂದ
ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವ ದೇವಸ್ಥಾನದ ಪಾದಯಾತ್ರೆಯ ಮೆರವಣಿಗೆ ಮೂಲಕ ಬೆನ್ನೆ ಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿ ಎಣ್ಣೆ ಬದಲಾಗಿ ಹಳ್ಳದ ನೀರಿನಿಂದಲೇ ದೀಪ ಹಚ್ಚಿದ ಪ್ರತಿತ ಪಡೆದಿರುವ ಗಂಧದ ಗಂದಾಭಿಷೇಕದ ಮೂರ್ತಿಯನ್ನು ಹೊತ್ತ ಬರ್ಗೆ ಮನೆತನದವರಿಂದ ಪೂಜೆ ನಡೆಯುತ್ತದೆ. ರಾಜ್ಯ ರಾಜ್ಯದಿಂದ ಜನರು ಆಗಮಿಸಿ ಜಾತ್ರೆ ಗೆ ಮತ್ತಷ್ಟು ಮೆರಗು ತಂದರು.
Read More »
BigTv News
March 14, 2025
Uncategorized
ಪಾಕಿಸ್ತಾನದ ಪ್ರಸ್ತುತ ದಾಳಿಗಳು ಮತ್ತು ಅಪಹರಣಗಳಿಂದಾಗಿ ಗಟ ರೈನರಿಂದ ತತ್ತರಿಸುತ್ತಿದ್ದ ಇತ್ತೀಚಿಗೆ ಪ್ರಾರ್ಥನೆ ವೇಳೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ದಾಳಿ ನಡೆಸಿರುವುದು ತಿಳಿದು ಬಂದಿದೆ ಶುಕ್ರವಾರ ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ವಜಿರೇಸ್ಥಾನದಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. ಸ್ಪೋಟದಲ್ಲಿ ಇಸ್ಲಾಮಿಕ್ ನಾಯಕ ಮತ್ತು ಮಗು ಸೇರಿದಂತೆ ಗಂಭೀರ ಗಾಯಗಳಾಗಿದೆ. ಇವರಿಗೆ ದಿನ ಮಾಹಿತಿ ಬರ ಲಿವೆ.
Read More »
bigtvnews22
March 6, 2025
Uncategorized
ರಾಜ್ಯಪರ ಚಳುವಳಿಗಳಲ್ಲಿ ಭಾಗಿಯಾಗದಿದ್ದವರಿಗೆ ಸರ್ಕಾರದಿಂದ ಶಾಪಿಂಗ್ ನ್ಯೂಸ್. ಕನ್ನಡ ಚಿತ್ರ ರಂಗದವರ ಬಗ್ಗೆ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಡಿದ ಮಾತಿನ ಬಗ್ಗೆ ಚರ್ಚೆಗಳು ನಡೆಯುತ್ತವೆ ಕನ್ನಡ ಚಿತ್ರರಂಗಕ್ಕೆ ಸಮರ್ಥ ನಾಯಕತ್ವ ಇಲ್ಲ,ಒಗ್ಗಟ್ಟಿಲ್ಲ ಎಂದು ಕಂಡುಬಂದಿದೆ. ಆಂಧ್ರ ಹಾಗೂ ತಮಿಳುನಾಡಿನಲ್ಲಿ ಏಕರೂಪದರ ಇರುವಂತೆ ಕರ್ನಾಟಕದಲ್ಲಿ ಏಕರೂಪದರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಪೇಟಗಳಿಗೆ ಕಡಿಬಾನ ಹಾಕಲು ಕಾಂಗ್ರೆಸ್ ಶಾಸಕರ ಒತ್ತಾಯ. ಮಲ್ಟಿಪ್ಲೆಕ್ಸ್ ನಲ್ಲಿ ದುಬಾರಿ ಹಣ ಕೊಟ್ಟು ಚಿತ್ರ ನೋಡುವುದೇ ಕಷ್ಟ ಅದರಲ್ಲೂ ಮಲ್ಟಿಪ್ಲೆಕ್ಸ್ …
Read More »