Breaking News

World

Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಸಿಐಡಿ ತನಿಖೆ ಕಣ್ಣೊರೆಸುವ ತಂತ್ರ: ರಾಜ್ಯ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ..

ಹುಬ್ಬಳ್ಳಿ: ಸಿಐಡಿ ತನಿಖೆಯಿಂದ ಪರಿಹಾರ ಸಿಗಲ್ಲ, ತಕ್ಷಣ ಸಿಬಿಐ ತನಿಖೆಗೆ ಕೊಡಿ. ಕಣ್ಣೋರೆಸುವ ತಂತ್ರ ಮಾಡಬೇಡಿ. ರಾಜ್ಯ ಸರಕಾರ ತಪ್ಪಿತಸ್ಥರಾಗೋತ್ತೇವೆ ಎಂದು ಕಣ್ಣೋರೆಸುವ ತಂತ್ರ ಮಾಡಿದೆ ಹೀಗಾಗಿ ಸಿಐಡಿಗೆ ಕೊಟ್ಟಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ನೇಹಾ ಹಿರೇಮಠ ಕೊಲೆ ಮುಸಲ್ಮಾನ ಗೂಂಡಾನಿಂದ ಆಗಿದ್ದನ್ನ‌ಉ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. …

Read More »

ಹಾಡಹಗಲೇ ಇನ್ಸೆಕ್ಟ‌ರ್ ಪುತ್ರನಿಂದ ವ್ಯಕ್ತಿ ಹತ್ಯೆ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ..Video..

ಪೊಲೀಸ್ ಇನ್ಸ್ಪೆಕ್ಟರ್ ಓರ್ವರ ಪುತ್ರ ವ್ಯಕ್ತಿಯೊಬ್ಬನನ್ನು ಕ್ರಿಕೆಟ್ ಬ್ಯಾಟ್ ನಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಆಘಾತಕಾರಿ ಕೃತ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ राजस्थान : जयपुर में पुलिस इंस्पेक्टर के बेटे क्षितिज शर्मा ने सब्जी बेचने वाले मोहनलाल सिंधी की क्रिकेट बैट से पीट–पीटकर जान ले ली। ???? …

Read More »
Featured Video Play Icon

Nafe Singh Rathee: ಹರ್ಯಾಣ ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ; ಗುಂಡು ಹಾರಿಸಿದ ದುಷ್ಕರ್ಮಿಗಳು..

ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕ ದಳ(INLD) ಹರ್ಯಾಣ (Haryana) ಘಟಕದ ಅಧ್ಯಕ್ಷ ನಫೆ ಸಿಂಹ ರಾಠಿ ಅವರನ್ನು (Nafe Singh Rathee) ಗುಂಡಿಟ್ಟು ಹತ್ಯೆ ಮಾಡಲಾಗಿದೆ(Shot Dead). ರಾಠಿ ಅವರನ್ನು ಹರ್ಯಾಣದ ಜಜ್ಜರ್ ಜಿಲ್ಲೆಯಲ್ಲಿ (Jhajjar District) ಅಪರಿಚಿತ ದುಷ್ಕರ್ಮಿಗಳು (unidentified assailants) ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಭಾನುವಾರ ತಿಳಿಸಿದ್ದಾರೆ..ಮಾಜಿ ಶಾಸಕರೂ ಆಗಿರುವ ಐಎನ್‌ಡಿಎಲ್ ಹರ್ಯಾಣ ಘಟಕದ ಅಧ್ಯಕ್ಷ ರಾಠಿ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ …

Read More »

ಆ. 16ರಂದು ಸಿಎಂ ನಿತೀಶ್‌ ಕುಮಾರ್‌ ಸಚಿವ ಸಂಪುಟ ರಚನೆ ಸಾಧ್ ಸಾಧ್ಯತೆ

ಪಟ್ನಾ: ಬಿಹಾರದ ನೂತನ ಸಿಎಂ ನಿತೀಶ್‌ ಕುಮಾರ್‌ರ ಸರಕಾರದ ಸಚಿವ ಸಂಪುಟ ರಚನೆ ಆ. 16ರಂದು ನಡೆಯುವ ಸಂಭವವಿದೆ. ಜನತಾದಳ (ಯು) ವಿನ ಪ್ರಮುಖ ಮುಖಂಡರೊಬ್ಬರು ಆಂಗ್ಲ ಮಾಧ್ಯಮ ವೊಂದಕ್ಕೆ ತಿಳಿಸಿರುವಂತೆ, ಮೈತ್ರಿ ಪಕ್ಷಗಳ ಜತೆಗೂ ಚರ್ಚಿಸಿ ನಿತೀಶ್‌ ಈ ನಿರ್ಧಾರಕ್ಕೆ ಬಂದಿದ್ದಾರೆ. ಮಂಗಳವಾರ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ಮೈತ್ರಿ ಕಡಿದುಕೊಳ್ಳುವ ಮೂಲಕ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಆರ್‌ಜೆಡಿ ಜತೆಗೆ ಕೈ ಜೋಡಿಸಿ ಹೊಸ ಸರಕಾರ ಇತ್ತೀಚೆಗಷ್ಟೇ …

Read More »

ನ್ಯೂಯಾರ್ಕ್‌ ನಲ್ಲಿ ಗಣೇಶ ದೇವಸ್ಥಾನ ರಸ್ತೆ

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಕ್ವೀನ್ಸ್‌ ನಗರದಲ್ಲಿ ಇದೀಗ ಗಣೇಶ ದೇವಸ್ಥಾನ ರಸ್ತೆಯಿದೆ! ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಚಳವಳಿಯ ಪ್ರಸಿದ್ಧ ಹೋರಾಟಗಾರ ಜಾನ್‌ ಬೋವ್ನೆ ನೆನಪಿನಲ್ಲಿ ನಿರ್ಮಿಸಲಾಗಿರುವ ಬೋವೆ° ರಸ್ತೆಗೆ ಇದೀಗ ಗಣೇಶ ದೇವಸ್ಥಾನ ರಸ್ತೆ ಎಂದು ಹೆಸರಿಡಲಾಗಿದೆ.

Read More »

ಜೀವದ ಹಂಗು ತೊರೆದ ಮಗುವಿನ ಪ್ರಾಣ ಕಾಪಾಡಿದ ಪೋಲಿಸ್ : ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ

ಕಳೆದ ಶನಿವಾರ ರಾಜಸ್ಥಾನದ ಕರೌಲಿಯಲ್ಲಿ ಹಿಂದೂ ಹೊಸ ವರ್ಷಾಚರಣೆಯ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ ನಡೆದು ಕೋಮು ಗಲಭೆಯಾಗಿತ್ತು.ಆ ಜಾಗದಿಂದ ಪುಟ್ಟ ಮಗುವನ್ನು ಜೀವದ ಹಂಗು ತೊರೆದು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿರುವ ಫೋಟೋ ಒಂದು ಭಾರೀ ವೈರಲ್ ಆಗಿದೆ . ಪೊಲೀಸ್ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಈ ವೇಳೆ ಕೆಲವು ಕಿಡಿಗೇಡಿಗಳು ಅಂಗಡಿ- ಮುಂಗಟ್ಟು , ಮನೆಗಳಿಗೆ ಬೆಂಕಿ ಹಚ್ಚಿದ್ದರು . ಬೆಂಕಿ …

Read More »

ಕರೆಯಲ್ಲಿ ಪ್ರಾರಂಭವಾದ ಪ್ರೇಮ : ಸಾವಿನಲ್ಲಿ ಅಂತ್ಯ

ಜೈಪುರ : ಫೋನ್ ಕರೆಯಲ್ಲಿ ಪ್ರಾರಂಭವಾದ ಪ್ರೇಮಿಗಳಿಬ್ಬರ ಲವ್ ಸಣ್ಣ ಜಗಳವಾಗಿದ್ದು, ಸಾವಿನಲ್ಲಿ ಅಂತ್ಯವಾದ ದುರಂತ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಮುಜಾಫರ್‌ಪುರದ 23 ವರ್ಷದ ಅಂಜಲಿ ಮತ್ತುಜೈಪುರ ದಲ್ಲಿ ನೆಲೆಸಿದ್ದ ವಿವೇಕ್ ಮೃತ ಪ್ರೇಮಿಗಳು .ಇವರಿಬ್ಬರು ಶಾಲಾ ದಿನಗಳಿಂದ ಗೆಳೆಯರಾಗಿದ್ದರು.ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು . ಸಾಯುವ ಮುನ್ನ ಅಂಜಲಿ ಚಾರ್ಟೆಡ್ ಅಕೌಂಟೆಂಟ್ ( ಸಿಎ ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು . ವಿವೇಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದ …

Read More »

ರಿಲಾಯನ್ಸ್ ಮೂಲಸೌಕರ್ಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

ಮುಂಬೈ: ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ರಿಲಾಯನ್ಸ್ ಪವರ್ ಹಾಗೂ ರಿಲಾಯನ್ಸ್ ಮೂಲಸೌಕರ್ಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಅನಿಲ್ ಅಂಬಾನಿ ಸೆಬಿಯಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವಂತಿಲ್ಲ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

Read More »

ಯೋಗಿ ಆದಿತ್ಯನಾಥ್ ಗೆ ಮನವಿ ಮಾಡಿದ ಅವರ ತಂಗಿ

ಲಕ್ನೋ: ಮಹಂತ್ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 25 ರಂದು ಶುಕ್ರವಾರ ಎರಡನೇ ಬಾರಿಗೆ ಯುಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಕಿರಿಯ ಸಹೋದರ ಯೋಗಿ ಆದಿತ್ಯನಾಥ್ ಅವರಿಗೆ ಮನೆಗೆ ಬಂದು ತಾಯಿಯನ್ನು ಭೇಟಿಯಾಗುವಂತೆ ಮನವಿ ಮಾಡಿದ್ದಾರೆ. ಮಹಂತ್ ಯೋಗಿ ಅವರ ಸಹೋದರಿ ಶಶಿ ಕೂಡ ಅವರು ಮನೆಯಿಂದ ಹೊರಟ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಯೋಗಿ ಮನೆಯಿಂದ ಹೊರಬಂದಾಗ ತಾನು ಸನ್ಯಾಸಿಯಾಗುತ್ತೇನೆ ಎಂದು …

Read More »

ದೇಶಗಳಲ್ಲಿ ಒಮಿಕ್ರಾನ್ ಬಿಎ2 ರೂಪಾಂತರಿ ಸೋಂಕಿನ ಪ್ರಕರಣಗಳು ಹೆಚ್ಚಳ

ವಾಷಿಂಗ್ಟನ್ : ಚೀನಾ, ದಕ್ಷೀಣ ಕೊರಿಯಾ, ಪೂರ್ವ ಏಷ್ಯಾ, ಯುರೋಪ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಒಮಿಕ್ರಾನ್ ಬಿಎ2 ರೂಪಾಂತರಿ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ವಿಶ್ವದಾದ್ಯಂತ ತಿಂಗಳಲ್ಲಿ 4 ಲಕ್ಷ ಜಿನೋಮ್ ಪರೀಕ್ಷೆ ಕೈಗೊಂಡಿದ್ದು, ಇದರಲ್ಲಿ ಶೇ. 99 ರಷ್ಟು ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಶೇ. 99 ರಷ್ಟು ಒಮಿಕ್ರಾನ್ ಪ್ರಕರಣಗಳಲ್ಲಿ ಬಿಎ2 ಪಾಲು ಶೇ. 75 ರಷ್ಟಿದೆ. ಅಮೆರಿದಲ್ಲಿ ಬಿಎ2 ವೈರಸ್ ಆರಂಭವಾಗಿದ್ದು, ಮತ್ತೆ …

Read More »