BigTv News
March 20, 2025
Breaking News, Dharwad, ಕರ್ನಾಟಕ
ಧಾರವಾಡ ಸಮೀಪ ಮಹಿಂದ್ರ ಥಾರಾ ವಾಹನ ಸುಟ್ಟು ಕರಗಲ್ಲಾದ ಘಟನೆ ಇಂದು ನಡೆದಿದೆ. ಸೌದತ್ತಿಯಿಂದ ಧಾರವಾಡ ಕಡೆಗೆ ಈ ವಾಹನ ಬರುತ್ತಿದೆ ಎಂದು ಹೇಳಲಾಗಿದೆ ಕಾಶಿ ನಗರದಂತ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ತಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಕ್ಷಿಣ ವಾಹನ ನಿಲ್ಲಿಸಿದ ಚಾಲಕ ಪ್ರಾಣಾಯಾಲಯದ ಪರಾಗಿದ್ದಾನೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ನಿಂದಿಸುವ ಅಷ್ಟರಲ್ಲಿ ವಾಹನ ಸುಟ್ಟು ಕರಗಳಾಗಿದೆ.
Read More »
BigTv News
March 19, 2025
Breaking News, Crime, Dharwad, News, ಕರ್ನಾಟಕ
ಧಾರವಾಡ ತಾಲೂಕಿನ ಮಾಧನಬಾವಿ ಗ್ರಾಮದಲ್ಲಿ ಸುಮಾರು 5 ಟ್ರಾನ್ಸ್ಪೋರ್ಟ್ ಮರಗಳು ಸುಟ್ಟು ಅನೆಕ ತಿಂಗಳುಗಳೆ ಕಳೆದವು .ಈ ಟ್ರಾನ್ಸ್ಪೋರ್ಟ್ ಮರಗಳಿಂದ ಮಾಧನಬಾವಿ ಗ್ರಾಮದ ನೂರಕ್ಕೂ ಹೆಚ್ಚು ಬೋರ್ವೆಲ್ ಗಳಿಗೆ ವಿದ್ಯುತ್ ಪೂರಿಗೆ ಯಾಗುತ್ತಿತ್ತು ಇದರಿಂದ ಮಾದನ ಬಾವಿ ಗ್ರಾಮದ ಅನೇಕ ರೈತರು ಬೋರ್ ವೆಲ್ ನೀರ್ ಬೆಳೆಸಿ ಬೆಳೆಗಳನ್ನು ಬೆಳೆಸುತ್ತಿದ್ದರು. ಆದರೆ ವಿದ್ಯುತ್ ಸಂಪರ್ಕವೇ ಕಂಡಿತಗೊಂಡಿರುವುದರಿಂದ. ರೈತರ ಬೆಳೆಗೆ ನೀರಿಲ್ಲದಾಗಿದೆ. ದನ ಕರುಗಳು ನೀರಿಗಾಗಿ ಪರದಾಡುವಂತಾಗಿದೆ.
Read More »
BigTv News
March 17, 2025
Breaking News, Crime, Dharwad, ಕರ್ನಾಟಕ
ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಧಾರವಾಡ ಹೊಯ್ಸಳ ನಗರದಲ್ಲಿ ಇಂದು ಸಂಭವಿಸಿದೆ ಕ್ಷಣ ಮಾತ್ರದಲ್ಲಿ ಪರಾರಿಯಾಗಿರುವ ವಾಹನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ . ಅಪಘಾತದಲ್ಲಿ ಮರಣ ಹೊಂದಿರುವ ವ್ಯಕ್ತಿಯ ತಪಾಸಣೆ ಮಾಡುತ್ತಿದ್ದು. ಆತನ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದಾರೆ.
Read More »
BigTv News
March 17, 2025
Crime, Dharwad, ಕರ್ನಾಟಕ
ಧಾರವಾಡ ಉಪ್ಪಿನಬೆಟಿಗೇರಿ ಗ್ರಾಮದ ರೈತ ಮಡಿವಾಳ ಅವರ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಣಕಿ ಹೊಟ್ಟಿಗೆ ಭಾನುವಾರ ಬೆಂಕಿಗೆ ಆಹುತಿಯಾಗಿದೆ 9 ಟ್ರಾಕ್ಟರ್ ಕಣಕಿ ಹೊಟ್ಟನ್ನು ಬನವಿ ಒಟ್ಟಲೆಂದು ಗಂಗಪ್ಪನವರು ಹಾರು ಬೆಳವಡಿ ರಸ್ತೆಯ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದರು. ರಾತ್ರಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಹೊಲಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಕೂಡಲೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಿಂದಿಸಿದ್ದಾರೆ.
Read More »
BigTv News
March 14, 2025
Breaking News, Dharwad, ಕರ್ನಾಟಕ
ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಗುರುವಾರ ಟ್ಯಾಕ್ಟರ್ ಡಿಕ್ಕಿ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಂಜುನಾಥ್ ಅರ್ಜುನಪ್ಪ ಶಂಕರ್ ನಾಗ್ ಅವರು (50) ಮೃತರಾಗಿದ್ದು ಅವರ ಪತ್ನಿ ಇಬ್ಬರ ಪುತ್ರರು ಇದ್ದಾರೆ . ಹೊಲದಲ್ಲಿ ಮಲಗಿದ್ದಾಗ ಆತನ ಮೈಮೇಲೆ ಟ್ಯಾಕ್ಟರ್ ಹರಿದ ಪರಿಣಾಮ ಆತ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಈ ಕುರಿತು ಗರಗ ಠಾನೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Read More »
BigTv News
March 14, 2025
Breaking News, Dharwad, ಕರ್ನಾಟಕ
ಹೋಳಿ ನಿಮಿತ್ತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಿಮಿತ್ತ ಎಲ್ಲಾ ಮಹಾವಿಶ್ವ ವಿದ್ಯಾಲಯಗಳ ಸಾಯೋಕೊತರ ವಿಭಾಗ ಆಡಳಿತ ವಿಭಾಗ ಹಾಗೂ ವಿಶ್ವವಿದ್ಯಾಲಯಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಮಾರ್ಚ್ 15ರಂದು ರಜೆ ಘೋಷಿಸಲಾಗಿದೆ . ಈಗಾಗಲೇ ನಿಗದಿ ಆಗಿರುವ ಪರೀಕ್ಷೆಗಳು ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Read More »
BigTv News
March 14, 2025
Breaking News, Dharwad, ಕರ್ನಾಟಕ
ಹೆಸ್ಕಾಂ ಶಹರ್ ಉಪ ವಿಭಾಗ ವಿದ್ಯಾಗೇರಿ ಕಚೇರಿಯಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆಗೆ ಗ್ರಹಕರ ಸಭೆ ನಡೆಯಲಿದೆ.ಎಇಇ ಮಂಜುನಾಥ್ ಟಂಗರಿಕರ ಅಧ್ಯಕ್ಷತೆ ವಹಿಸುವವರು. ಗ್ರಾಹಕರು ಅಹವಾಲುಗಳನ್ನು ಮುಂಚಿತ ವಾಗಿ ನಂದಾಯಿಸಿ ಪರಿಹರಿಸಕೊಳ್ಳಬಹುದು ಎಂದು ಪ್ರಕಟಣೆಯಇಲ್ಲಿಂದು ತಿಳಿಸಿದೆ.
Read More »
BigTv News
March 10, 2025
Dharwad, ಕರ್ನಾಟಕ
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಗೆ ಕೆಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಅಳ್ಳಾವರ್ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಣ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ನಿರ್ಣಯ ಹುಬ್ಬಳ್ಳಿ ಧಾರವಾಡ ನವೋದಯ ಪರಿಸರ ವ್ಯವಸ್ಥೆ ಅಭಿವೃದ್ಧಿ ನವಲಗುಂದ ತಾಲೂಕಿನ ಬೆನ್ನೆ ಹಳ್ಳದಲ್ಲಿ ಪ್ರವಾಹ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಕೆ ಅನುಷ್ಠಾನ ಸೇರಿ ಇನ್ನು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
Read More »
BigTv News
March 7, 2025
Breaking News, Business, Dharwad, News, SPECIAL NEWS
ಧಾರವಾಡ ಜಿಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ 8 ರಾಷ್ಟ್ರೀಯ ಲೋಕದತ್ತನ್ನು ಆಯೋಜಿಸಲಾಗಿದೆ. ಈ ಲೋಕ ಅದಾಲತ್ ನಲ್ಲಿ ಬಾಕಿ ಇರುವ ವಾಣಿಜ್ಯ ವ್ಯವಹಾರ ಸಿವಿಲ್ ವಾಣಿಜ್ಯ ಮೋಟಾರು ವಾಹನ ಅಪಘಾತ ಪರಿಹಾರ ರಿಯಲ್ ಎಸ್ಟೇಟ್ ವಾಹನಗಳ ವ್ಯವಹಾರ ಮುಂತಾದ ಸ್ಥಳೀಯ ಸಂಸ್ಥೆಗಳ ಮೇಲೆ ಆದ ಪರ ಹಾಗೂ ವಿರೋಧ ಪ್ರಕರಣಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಾರ್ವಜನಿಕರು ವಿಶೇಷವಾಗಿ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.
Read More »
BigTv News
March 7, 2025
Dharwad, ಹುಬ್ಬಳ್ಳಿ-ಧಾರವಾಡ
ಗಾಯಕಿ ಗಂಗೂಬಾಯಿ ಹಾನಗಲ್, ಜಯಂತೋತ್ಸವದ ನಿಮಿತ್ಯ ಧಾರವಾಡ ನಲ್ಲಿ ಬೃಹತ್ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೃಜನಾ ರಂಗ ಮಂದಿರದಲ್ಲಿ ಮಾರ್ಚ್ 9ರಂದು ಸಂಜೆ 5 ಕ್ಕೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ. ಸ್ಥಳೀಯ ಕಲಾವಿದ ಹೇಮಂತ್ ಜೋಶಿಯವರ ತಬಲ ಸೋಲೊ ದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಪುನೆಯ ವಿದುಷಿ ಸಾವಣಿ ಜೆಂಡೇಯವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರವೇಶವು ಉಚಿತವಾಗಿದ್ದು ಸಂಗೀತದಲ್ಲಿ ಆಸಕ್ತಿ ಇರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಯ್ …
Read More »