ಧಾರವಾಡ ತಾಲೂಕಿನ ಮಾಧನಬಾವಿ ಗ್ರಾಮದಲ್ಲಿ ಸುಮಾರು 5 ಟ್ರಾನ್ಸ್ಪೋರ್ಟ್ ಮರಗಳು ಸುಟ್ಟು ಅನೆಕ ತಿಂಗಳುಗಳೆ ಕಳೆದವು .ಈ ಟ್ರಾನ್ಸ್ಪೋರ್ಟ್ ಮರಗಳಿಂದ ಮಾಧನಬಾವಿ ಗ್ರಾಮದ ನೂರಕ್ಕೂ ಹೆಚ್ಚು ಬೋರ್ವೆಲ್ ಗಳಿಗೆ ವಿದ್ಯುತ್ ಪೂರಿಗೆ ಯಾಗುತ್ತಿತ್ತು ಇದರಿಂದ ಮಾದನ ಬಾವಿ ಗ್ರಾಮದ ಅನೇಕ ರೈತರು ಬೋರ್ ವೆಲ್ ನೀರ್ ಬೆಳೆಸಿ ಬೆಳೆಗಳನ್ನು ಬೆಳೆಸುತ್ತಿದ್ದರು. ಆದರೆ ವಿದ್ಯುತ್ ಸಂಪರ್ಕವೇ ಕಂಡಿತಗೊಂಡಿರುವುದರಿಂದ. ರೈತರ ಬೆಳೆಗೆ ನೀರಿಲ್ಲದಾಗಿದೆ. ದನ ಕರುಗಳು ನೀರಿಗಾಗಿ ಪರದಾಡುವಂತಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

