Breaking News

Dharwad

ಪೋಲಿಸರೇ ಮುಗಿಸಿ ಕೊಡ್ತಾರೆ ವ್ಯವಹಾರ: ಪೋನ್ ಕಾಲ್ ಬಿಚ್ಚಿಟ್ಟ ಕಹಾನಿ..

ಹುಬ್ಬಳ್ಳಿ – ಧಾರವಾಡದಲ್ಲಿ ಪೊಲೀಸರ ಹಾಗೂ ಪತ್ರಕರ್ತರ ನಡುವೆ ಡೀಲ್..! ಹುಬ್ಬಳ್ಳಿ – ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ಪ್ರಕರಣಗಳು ಮಾಸಿ ಹೋಗುವ ಮುನ್ನ ಛೋಟಾ ಮುಂಬೈನಲ್ಲಿ ಮತ್ತೊಂದು ಪ್ರಕರಣ ಕೇಳಿ ಬಂದಿದ್ದು, ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಚಾನಲ್ ಗಳನ್ನು ಹೇಳಿಕೊಂಡು ಡೀಲಿಗಿಳಿದ ಪ್ರಕರಣ ಕೇಳಿ ಬಂದಿದೆ. ವಿಡಿಯೋ ಆಡಿಯೋ ಸಮೇತ ಹುಬ್ಬಳ್ಳಿ ಕೆಲವೊಂದಿಷ್ಟು ಪತ್ರಕರ್ತರ ಕರಾಬ್ ಕಹಾನಿ.. ಹೌದು..ಸಮಾಜವನ್ನು ಕಾಪಾಡಬೇಕಾದುದು …

Read More »
Featured Video Play Icon

ಪಾಪ…ಪ್ರಲ್ಹಾದ ಜೋಶಿ ಪಾತ್ರ ಏನೂ ಇಲ್ಲ; ಅವರು ತುಂಬಾ ಒಳ್ಳೆಯವರು..!

ಗೋಪಾಲ್ ಜೋಶಿ ಪ್ರಕರಣದ ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟನೆ ಪ್ರಲ್ಹಾದ ಜೋಶಿ, ಅಮಿತ್ ಶಾ ಅವರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರನ್ನು ವಿನಾಕಾರಣ ದುರ್ಬಳಕೆ ಮಾಡಲಾಗುತ್ತಿದೆ.. ಬೆಳವಣಿಗೆ ಬಗ್ಗೆ ತೀವ್ರ ಬೇಸರ ಹೊರ ಹಾಕಿದ ದೂರುದಾರೆ ಹುಬ್ಬಳ್ಳಿ: ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಅವರ ಪಾತ್ರ ಏನೂ ಇಲ್ಲ! ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ಗೋಪಾಲ್ …

Read More »
Featured Video Play Icon

ರೌಡಿ ಶಿಟರ ಯಾವ ಸಮಯದಲ್ಲಿ ತಗೆಯಬೇಕು ಅನ್ನುವದು ಗೊತ್ತಿದೆ..

ಮಹಿಳೆಯರು,ಮತ್ತು ಮಕ್ಕಳಿಗೆ ಶಾಂತಿ ಭಂಗ ತಂದರೆ ರೌಡಿ ಶಿಟರ್ ಪಟ್ಟ ಗ್ಯಾರಂಟಿ. A B C , ಕ್ಯಾಟಗಿರಿ ಅಂದ್ರೆ ಏನ ಗೊತ್ತಾ..???? ಭವಿಷ್ಯದ ನೆಮ್ಮದಿಯ ಅವಳಿನಗರ ಕಟ್ಟಲು ಕಮೀಷನರ್ ಪಣ!! ನಾಳಿನ ನೆಮ್ಮದಿ ಕದಡಯವ ಮನಸ್ಥಿತಿ ಕಂಡು ಬಂದರೆ ಇಂದೆ ರೌಡಿ ಶಿಟರ್ ಓಪನ್.. ನಾಳೆ ಮಾಡೊದನ್ನ ಇಂದೆ ಮಾಡು… ಇಂದು ಮಾಡೋದನ್ನ ಇವಾಗ್ಲೆ ಮಾಡುತ್ತೆವೆ ..ಖಡಕ್ ಸಂದೇಶ

Read More »
Featured Video Play Icon

ಸಬ್ ಜುಟಾ ಕೇಸ್, ನಟೋರಿಯಸ್ ರೌಡಿ ಸ್ಪೋಟಕ ಹೇಳಿಕೆ…

ಮುಖಕ್ಕೆ ಹಾಕಿದ ಮಾಸ್ಕ್ ತೆಗೆದು ಮಾಧ್ಯಮಕ್ಕೆ ಕೂಗಿ ಹೇಳಿದ ಹುಬ್ಬಳ್ಳಿ ಬಚ್ಛಾ ಖಾನ್.. ಹಾಗಾದ್ರೇ ಈ ಆಕ್ರೋಶಕ್ಕೆ ಅಸಲಿ ಕಾರಣ ಆದ್ರು ಏನು…??? ಅವಳಿ ನಗರದ ಇನ್ನುಳಿದ ರೌಡಿಗಳನ್ನ ಅರೆಸ್ಟ್ ಮಾಡ್ತಾರಾ ಕಮಿಷನರ್ ಸಾಹೇಬ್ರು..???? ಅವರನ್ನ್ ಬಿಟ್ಟ್ ಇವರನ್ನ್ ಬಿಟ್ಟು ಅವಾ ಅಂದರ್ ಆದ ಕಹಾನಿ ಬೇರೆ ಏನಾದ್ರು ಇದಿಯಾ ಅನ್ನೊ ಚರ್ಚೇ ಜೋರಾಗಿದೆ!!!! ಹುಬ್ಬಳ್ಳಿ: ನಟೋರಿಯಸ್ ರೌಡಿ ಬಚ್ಚಾಖಾನ್ ಎಂದರೇ ಕ್ರೈಮ್ ಲೋಕವೇ ಬೆಚ್ಚಿ ಬೀಳುವ ಹೆಸರು. ಅದೆಷ್ಟೋ …

Read More »
Featured Video Play Icon

ಗ್ಯಾರಂಟಿ ವಿರುದ್ಧ ಜೈನಮುನಿ ಅಸಮಾಧಾನ: ರಾಜ್ಯ ಸರ್ಕಾರ ಪ್ರತಿ ಮನೆಯಲ್ಲೂ ಸಾರಾಯಿ ಸಿಗುವಂತೆ ಮಾಡಿದೆ..

ಹುಬ್ಬಳ್ಳಿ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಯ ವಿರುದ್ಧ ವರೂರಿನ ಗುಣಧರನಂದಿ ಮಹಾರಾಜರು ಅಸಮಾಧಾನ ಹೊರಹಾಕಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ಪ್ರತಿ ಮನೆಯಲ್ಲೂ ಸರಾಯಿ ಸಿಗುವಂತೆ ಮಾಡಿದೆ ಎಂದು ಗ್ಯಾರಂಟಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು ಈ ದೇಶದ ದೌರ್ಭಾಗ್ಯ ಮಾರುಕಟ್ಟೆಯಲ್ಲಿ ಎರಡೂ ಸಾವಿರ ಲೀಟರ್ ಹಾಲು ಸಿಗುವುದಿಲ್ಲ.‌ ಆದ್ರೆ ಎಂಟು ಸಾವಿರ ಸರಾಯಿ ಎಲ್ಲಿ ಬೇಕಾದ್ರು ಸಿಗುತ್ತದೆ.‌ ಸರ್ಕಾರಗಳು ಎಲ್ಲವನ್ನೂ ಫ್ರೀ ಕೊಟ್ಟು, ಪ್ರತಿ …

Read More »
Featured Video Play Icon

ಅವಳಿನಗರದ ರೌಡಿಶಿಟಗ ಪರೇಡ್..

872 ಜನ ರೌಡಿ ಶಿಟರಗಳಿಗೆ ಗಾಂದಿತತ್ವದ ಪಾಠ ನೆನಪಿಸಿದ ಖಾಕಿ ಪಡೆ ಶಾಂತಿ ಕದಡಿದರೆ ಕಠಿಣ ಶಿಕ್ಷೆಯ ಸಂದೇಶ… ಗೌರಿ ಗಣೇಶ ಹಾಗು ಈದ್ ಮಿಲಾದ್ ಸಾಲು ಸಾಲು ಹಬ್ಬಗಳ ಹಿನ್ನಲೆ ಈ ಪರೇಡ್.. ಆತ್ಮಸಾಕ್ಷಿಗೆ ಅನುಗುಣ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಲು ಕಮಿಷನರ್ ಕರೆ..

Read More »
Featured Video Play Icon

ಅವಳಿನಗರದ ಮೀಟರ್ ಬಡ್ಡಿ ದಂಧೆಗೆ ಲಗಾಮು..!!!

ಒಂದೇ ದಿನಕ್ಕೆ 23 ಬಡ್ಡಿ ಕುಳಗಳು ಅಂದರ್…. ಮಾನವಿಯತೆ ಮರೆತು ಸಾಯುವ ಹಂತಕ್ಕೆ ಕಿರುಕುಳ ಕೊಡುವವರ ಮಾಹಿತಿ ಹಾಕುತ್ತಿರುವ ಖಾಕಿ ಪಡೆ!!!. ದುಡ್ಡಿನಿಂದ ಬಡವರ ರಕ್ತ ಹಿರುವ ದೊಡ್ಡ ಕುಳಗಳಿಗೆ ನಡುಕ ಹುಟ್ಟಿಸಿದ ಕಮಿಷನರ್..

Read More »
Featured Video Play Icon

ಮೀಟರ್ ಬಡ್ಡಿ ದಂಧೆಗೆ ಬೇಸತ್ತು ಬಡಜೀವ ಬಲಿ: ಆತ್ಮಹತ್ಯೆ ದಾರಿ ಹಿಡಿದ ಸುಜಿತ್..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೀಟರ್ ದಂಧೆ ದೊಡ್ಡಮಟ್ಟದ ಬೇರು ಬಿಟ್ಟಿದೆ. ಅದೆಷ್ಟೋ ಬಡ ಕುಟುಂಬಗಳು ಮೀಟರ್ ಬಡ್ಡಿ ದಂಧೆಗೆ ಜೀವವನ್ನೆ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೀಗಿದ್ದರೂ ಕೂಡ ಮೀಟರ್ ಬಡ್ಡಿ ದಂಧೆಯ ಕರಾಳತೆ ಮಾತ್ರ ಕಡಿಮೆಯಾಗಿಲ್ಲ.ಸಾಲಗಾರರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು ಜಮಖಂಡಿ ಮೂಲದ ಸುಜಿತ್ ಗುಳ್ಳಾದ್ …

Read More »
Featured Video Play Icon

ಕೇಶ್ವಾಪೂರ ಭಾಗದಲ್ಲಿಯೂ ಮರುಳು ಮಾಫಿಯಾ ಜೋರು: ಅಧಿಕಾರಿಗಳೇ ಕಣ್ಣು ಬಿಟ್ಟು ನೋಡಿ…

ಅಕ್ರಮ ಮರಳಿಗೆ ಸಕ್ರಮ ಪಾಲುದಾರಿಕೆ!!!!!! ಅವಳಿನಗರದ ಅನಧಿಕೃತ ಮರಳು ದಂಧೆ!!!!! ಟಫ್ ಕಮಿಷನರ್ ಬಂದ್ರು ಅವರ ಕಣ್ಣಿಗೆ ಉಸಕು ಚೆಲ್ಲುತ್ತಿರುವ ಖತರ್ನಾಖ್ ಪೊಲೀಸರು..???? ತಿಂಗಳ ಕಮಿಷನ್.. ಊರ ಹೊರಗೆ ವ್ಯವಹಾರ!!! ಮೀಡಿಯಾ ಪಾಲುದಾರರಿಗೆ ಇನ್ ಟೈಮ್ ಮುಟ್ಟುತ್ತೆ ಮಂತ್ಲಿ ಕಮಿಷನ್!!!! ಕೇಶ್ವಾಪೂರ ಹಾಗು ಗಬ್ಬೂರ್ ಬೈ ಪಾಸ್ ಮತ್ತು ಕಾರವಾರ ರೋಡ್ ನಲ್ಲಿ ಮರಳು ದಂಧೆಯ ಹೀರೋಗಳ ರಾತ್ರಿ ಡ್ಯೂಟಿ!!!! ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ …

Read More »
Featured Video Play Icon

ಎಡಿಜಿಪಿ ಅಲೋಕ್ ಕುಮಾರ್ ಗಂಡು ಮೆಟ್ಟಿದ ನಾಡಲ್ಲಿ ಗುಡಗು..

ಸಂಚಾರಿ ನಿಯಮ ಪಾಲನೆ ಮಾಡದಿದ್ರೆ ಕಠಿಣ ಶಿಕ್ಷೆ…

Read More »