Shaikh BigTv
August 14, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಚೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ಅವಳಿ ನಗರದಲ್ಲಿ ಗಾಂಜಾ ಪ್ರಕರಣಗಳು ದಿನದಿಂದ ದಿನಕ್ಕರ ಭಾರಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತೀವೆ. ಗಾಂಜಾ ಪೆಡ್ಲರ್ ಸೇವನೆಯ ಬಂಧನ ಸಂಖ್ಯೆ ಇನ್ನೂ ಕಮ್ಮಿ ಆಗುತ್ತೀಲ್ಲಾ. ಅಲ್ಲಿ ಏನು ಅಂತೀರಾ ಈ ಸ್ಟೋರಿ ನೋಡಿಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಪ್ರಕರಣದಲ್ಲಿ 17 ಜನರನ್ನು ಬಂಧಿಸಿದ್ದಾರೆ. ಉಪನಗರ ಠಾಣೆ ಹಾಗೂ ಹಳೇ ಹುಬ್ಬಳ್ಳಿಯ ಪೊಲೀಸರು ಪ್ರತ್ಯೇಕ …
Read More »
Shaikh BigTv
August 13, 2024
Breaking News, Dharwad
ನವಲಗುಂದ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿಯಾಗಿ ಶರಣು ಪೂಜಾರ ಇಂದು ಅಧಿಕಾರ ಸ್ವೀಕಾರ ಮಾಡಿಕೊಂಡರು. ಈ ಹಿಂದೆ ಮುಖ್ಯಾಧಿಕಾರಿ ಆಗಿದ್ದ ವೆಂಕಟೇಶ ನಾಗನೂರು ಅವರು ವರ್ಗಾವಣೆ ಆದ ಮೇಲೆ ಖಾಲಿ ಉಳಿದ ಸ್ಥಾನಕ್ಕೆ ಇಂದು ಶರಣು ನೇಮಕಗೊಂಡು ಅಧಿಕಾರ ವಹಿಸಿಕೊಂಡರು.
Read More »
Shaikh BigTv
August 11, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
Shaikh BigTv
August 10, 2024
Breaking News, Crime, Dharwad, ಹುಬ್ಬಳ್ಳಿ-ಧಾರವಾಡ
ಧಾರವಾಡ ಕೆಐಎಡಿಬಿ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ಕಡತಗಳನ್ನ ಪರಿಶಿಲನೆ ನಡೆಸುತ್ತಿದ್ದಾರೆ.. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ: ಸಚಿವ ಕೆ.ಹೆಚ್.ಮುನಿಯಪ್ಪ ಕಿಡಿ! ನಗರದ ಖನಿಜ ಭವನದಲ್ಲಿರುವ ಕೆ ಐ ಎ ಡಿಬಿ ಕಛೇರಿ ಆಗಿದ್ದು ಬೆಂಗಳೂರು ಹಾಗೂ ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ನಡೆಸಿದ್ದು ಧಾರವಾಡ ಕೆಐಎಡಿಬಿ ಭೂ ಸ್ವಾಧೀನ ಕಚೇರಿ, ಹಾಗೂ ಬೆಂಗಳೂರು ಮುಖ್ಯ ಕಚೇರಿ ಮೇಲೆ …
Read More »
Shaikh BigTv
August 9, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ದೊಡ್ಡ ತಿಮಿಂಗಿಲಗಳು ಬಲೆಗೆ ಗಾಂಜಾ ಪೆಡ್ಲರ್ ಗ್ಯಾಂಗ್ ಬೆನ್ನಟ್ಟಿ ಹಿಡಿದ ಪೊಲೀಸ್ ಪಡೆ.. ಹುಬ್ಬಳ್ಳಿ ಗಾಂಜಾ ಮುಕ್ತ ಹುಧಾ ಅವಳಿನಗರಕ್ಕೆ ಪಣ ತೊಟ್ಡಿರುವ ಪೊಲೀಸ್ ಕಮೀಷನರೇಟ್ ಮತ್ತೊಂದು ಕಾರ್ಯಾಚರಣೆಯನ್ನು ಬೇಧಿಸಿದೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, 2.50ಲಕ್ಷ ರೂ. ಮೌಲ್ಯದ 2.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷಮರ್ ಎನ್ ಶಶಿಕುಮಾರ್ ಹೇಳಿದರು.ನಗರದಲ್ಲಿಂದು …
Read More »
Shaikh BigTv
July 31, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅವಳಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ.. ಇನ್ಸ್ಪೆಕ್ಟರ್ ತಹಶಿಲ್ದಾರ ಕಾರ್ಯಚರಣೆಗೆ ಮನಸಾರೆ ಕೊಂಡಾಡಿದ ಕಮಿಷನರ್.. ಗಾಂಜಾ ಮಾರಾಟಗಾರನ ಹತ್ತಿರ ಲಕ್ಷ ಲಕ್ಷ ಹಣ!!!! ಗಾಂಜಾ ಮುಕ್ತ ಅವಳಿ ನಗರದತ್ತ ಪೋಲೀಸ್ ಕಮಿಷನರ್ ನಡೆ. ಹುಬ್ಬಳ್ಳಿ: ಒಬ್ಬ ಖದಿಮ ಅವನ ಹತ್ತಿರ ಹೋಗಿ ಚೆಕ್ ಮಾಡಿದಾಗ ಸಿಕ್ಕಿದ್ದು ಲಕ್ಷ ಲಕ್ಷ ಹಣ ಹಾಗು ಸಮಾಜಕ್ಕೆ ಮಾರಕವಾದಂತ ನಿಷೇದಿತ ವಸ್ತುಗಳು ಹೀಗೆಲ್ಲ ಸಿಕ್ಕಿದ್ದು ಯಾರ ಹತ್ತಿರ ಅಂತೀರಾ..???? ಹಾಗಾದ್ರೆ ಇವರು ಯಾರ ಕೈಗೆ …
Read More »
Shaikh BigTv
July 31, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ಥಾನ ಮೂಲದ ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವ ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಬೋಗಿ ಬೋಗಿ ಹೊಟೇಲ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ …
Read More »
Shaikh BigTv
July 31, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಾಜಕಾರಣಿಗಳ ಮಕ್ಕಳು ಏನ ಮಾಡಿದ್ರು ನಡೆಯುತ್ತೆ ಅನ್ನೊ ಸಂಶಯಕ್ಕೆ ಈ ಘಟನೆ ಸಾಕ್ಷಿ ಆಗುತ್ತಾ..???? ಅಯ್ಯೋ ರಾಮ ರಾಮ….. ಸಿದ್ದರಾಮೇಶ್ವರ ನಗರದಲ್ಲಿ ತಪ್ಪಿತು ದೊಡ್ಡ ಅನಾಹುತ!!! ಈ ಘಟನೆಯ ಸತ್ಯಾ ಸತ್ಯತೆ ಜನರಿಗೆ ತಿಳಿಸುತ್ತಾ ಖಾಕಿ ಪಡೆ!!!! ಹುಬ್ಬಳ್ಳಿ: ಪಾಲಿಕೆ ಸದಸ್ಯನ ಮಗನೊರ್ವ ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರ ಮೇಲೆ ಹಲ್ಲೇ ಮಾಡಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.ಚಿದಾನಂದ ನರಗುಂದ ಎಂಬಾತನೇ ಹಲ್ಲೆ ಮಾಡಿದ್ದಾನೆ ಎಂದು ಹೇಳಾಗುತ್ತಿದ್ದು, ಸಿದ್ದರಾಮೇಶ್ವರ ಕಾಲೋನಿ ಹತ್ತಿರ ಪಾರ್ಕಿಂಗ್ …
Read More »
Shaikh BigTv
July 30, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಶೀಘ್ರವೇ ಪಿಎಸ್ಐ ಹುದ್ದೆಗಳ ನೇಮಕಾತಿ. ಕರುನಾಡನ್ನ ಡ್ರಗ್ಸ್ ಮುಕ್ತ ಮಾಡವುದು ನಮ್ಮ ಗುರಿ.. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕೆಲಸಕ್ಕೆ ಗೃಹ ಸಚಿವರ ಮೆಚ್ಚುಗೆ… ಅಂಜಲಿ ಕುಟುಂಬಕ್ಕೆ ಸಹಾಯ ಮಾಡುತ್ತೆವೆ.!! ಅದರ ರೂಪ ಬೇರೆ ರೂಪದಲ್ಲಿರುತ್ತೆ.. ಹುಬ್ಬಳ್ಳಿಯಲ್ಲಿ ಗೃಹ ಸಚಿವರ ಹೇಳಿಕೆಯ ವಿಡಿಯೋ ಇದೆ ನೋಡಿ ಅವಳಿ ನಗರ ಕಮಿಷನರ್ ಶಶಿಕುಮಾರ್ ಕೆಲಸಕ್ಕೆ ಗೃಹ ಸಚಿವರ ಮೆಚ್ಚುಗೆ..
Read More »
Shaikh BigTv
July 29, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಗೂಂಡಾಗಿರಿ ಖತಂ.. ಪೊಲೀಸ್ ಗಿರಿ ಸ್ಟಾರ್ಟ್..! ರೌಡಿಶೀಟರ್ ಗಳಿಗೆ ಖಾಕಿ ಬಿಸಿ… ರೌಡಿಗಳ ಅಡ್ಡವಾದ ಹುಬ್ಬಳ್ಳಿಯ ಸರ್ಕಿಟ್ ಹೌಸ್. ಸರ್ಕಿಟ್ ಹೌಸ್ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸುವುದು ಸಾಮಾನ್ಯ. ಆದ್ರೆ ಹುಬ್ಬಳ್ಳಿಯ ಸರ್ಕಿಟ್ ಹೌಸ್ನಲ್ಲಿ ರೌಡಿಶೀಟರ್ಗಳೂ ಮೀಟಿಂಗ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಬಹುತೇಕ ಪುಡಿರೌಡಿಗಳು ಸರ್ಕಿಟ್ ಹೌಸ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ… ಹುಬ್ಬಳ್ಳಿಯ ಪ್ರಮುಖ ಮೂರು ಗ್ಯಾಂಗ್ಗಳು ಸರ್ಕಿಟ್ ಹೌಸ್ನಲ್ಲಿ ಸೇರಿ ಸಭೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. …
Read More »