Breaking News

Crime

ರೂಮ್​ಮೇಟ್​ನ ಕೊಲೆ ಮಾಡಿದ ಪ್ರೇಮಿಗಳು!!!

ವಿಶಾಲ್ ಆಕೆಯೊಂದಿಗಿರುವ ವಿಡಿಯೋವನ್ನು ಸಂಜಯ್ ಮಾಡಿದ್ದ. ನಂತರ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವ ಬೆದರಿಕೆ ಹಾಕಿ ರಿಯಾ ತನ್ನೊಂದಿಗೂ ಇರಲಿ ಎಂದಿದ್ದ. ಇದರಿಂದ ಕೋಪಗೊಂಡ ಇಬ್ಬರೂ ಆತನನ್ನು ಕೊಲೆ ಮಾಡಿದ್ದಾರೆ.ನಂತರ ಅವರು ಅವನ ದೇಹವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟು, ಫ್ಲಾಟ್ ಅನ್ನು ಲಾಕ್ ಮಾಡಿ, ಸಂಜಯ್ ಕಾರಿನಲ್ಲಿ ನಗರದಿಂದ ಪರಾರಿಯಾಗಿದ್ದರು.ಪೊಲೀಸರು ರಿಯಾ ಮತ್ತು ವಿಶಾಲ್ ಇಬ್ಬರನ್ನೂ ಬಂಧಿಸಿದ್ದಾರೆ. ಕೊಲೆಗೆ ಬಳಸಲಾದ ಆಯುಧ ಮತ್ತು ಸಂಜಯ್ ಅವರ ಮೊಬೈಲ್ ಫೋನ್‌ಗಾಗಿ ಹುಡುಕಾಟ …

Read More »

ಪರೀಕ್ಷೆಯಲ್ಲಿ ಫೇಲ್​! ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!!

ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಇಂದು ಪ್ರಕಟಗೊಂಡ ಫಲಿತಾಂಶದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಐಶ್ವರ್ಯ, ಮನೆಯಲ್ಲಿ ಯಾರೊಬ್ಬರೂ ಇಲ್ಲದ ಸಮಯ ನೋಡಿಕೊಂಡು ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More »

ತೆಲಂಗಾಣ : ಮಗುವಿನ ತಲೆ ಮತ್ತು ಮುಂಡ ಭಾಗ ಬೇರ್ಪಟ್ಟು ಮಗುವಿಗೆ ಜನ್ಮ ನೀಡಿದ ವೈದ್ಯರು.!!

ಮಹಿಳೆಗೆ ಹೆರಿಗೆ ಮಾಡಲು ಪ್ರಯತ್ನಿಸುತ್ತಿರುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಮಗುವಿನ ಸೊಂಟವು ಚಾಚಿಕೊಂಡಿದ್ದ ಕಾರಣ ಹೆರಿಗೆ ಗಂಭೀರವಾಗಿದೆ ಎಂದು ಕಂಡುಕೊಂಡರು ಮತ್ತು ಅನಿತಾ ಅವರನ್ನು ಹೆರಿಗೆಗಾಗಿ ಆತ್ಮಕೂರ್ ಸಿಎಚ್‌ಸಿಗೆ ಉಲ್ಲೇಖಿಸಿದರು.ಸಾಯಿ ನರ್ಸಿಂಗ್ ಹೋಂನಲ್ಲಿ ಹೆರಿಗೆಗೆ ಹಣ ಪಾವತಿಸಿದ ಮಹಿಳೆಗೆ ಹೆರಿಗೆ ಮಾಡಲು ಅವಕಾಶ ನೀಡದೆ ಆಸ್ಪತ್ರೆ ಆಡಳಿತ ಮಂಡಳಿ ಒಂದು ಗಂಟೆ ನಿರ್ಲಕ್ಷ್ಯ ವಹಿಸಿದೆ. ನಂತರ, ಮಗು ಹೊರಗಿದ್ದರೂ, ವೈದ್ಯರು ಮಗುವಿನ ತಲೆಯನ್ನು ತೆಗೆದುಹಾಕಲು ಗಂಟಲನ್ನು ಕತ್ತರಿಸಿ ಮಗುವನ್ನು …

Read More »

ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ.!!

ಮೃತ ಈರಪ್ಪನ ಮಗ ಮೌನೇಶ ಎನ್ನುವಾತ ಸಣ್ಣ ಪಕೀರಪ್ಪ ಕೊನದವರು ಎನ್ನುವ ಕೊಲೆ ಆರೋಪಿಯ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಜುಲೈ 11 ನೇ 2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಸಣ್ಣ ಪಕೀರಪ್ಪ ಸೇರಿ ಎಲ್ಲ ಆರೋಪಿತರು ಸಿಂಧನೂರು ನಗರದ ಸುಕಾಲಪೇಟೆಯ ಹಿರೇಲಿಂಗೇಶ್ವರ ಕಾಲೊನಿಯಲ್ಲಿಈರಪ್ಪನ ಮನೆಗೆ ನುಗ್ಗಿ ಸಿಕ್ಕಿಸಿಕ್ಕವರ ಮೇಲೆ ದಾಳಿ ಮಾಡಿದ್ದು, ಈರಪ್ಪ ಆತನ ಪತ್ನಿ ಸುಮಿತ್ರಮ್ಮ. ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ …

Read More »
Featured Video Play Icon

ಸರ್ಕಾರದ ನಂಬರ್ ಬಗ್ಗೆ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ….

ಪೋನ್ ಮಾಡಿದರೇ NOT RESPONDING..! ಹುಬ್ಬಳ್ಳಿ: ಸಾರ್ವಜನಿಕ ಅನುಕೂಲತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ತಾಲೂಕು ಮಟ್ಟದಿಂದ ಹಿಡಿದು ರಾಜ್ಯಮಟ್ಟದ ವರೆಗಿನ ಅಧಿಕಾರಿಗಳಿಗೆ ಖಾಯಂ ಮೊಬೈಲ್ ನಂಬರ್ ಒದಗಿಸಿದೆ. ಆದರೆ, ಅದರ ಬಳಕೆಗೆ ಸರ್ಕಾರಿ‌ ಅಧಿಕಾರಿಗಳು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದ ಎಲ್ಲಾ ಇಲಾಖೆಗಳಿಗೆ ಸಿಯುಜಿ ಕ್ಲೋಸ್ ಯುಸರ್ ಗ್ರುಪ್ ನಂಬರ್ ಗಳನ್ನು ಸರ್ಕಾರ ಎಲ್ಲ ಸ್ಥರದ ಅಧಿಕಾರಿಗಳಿಗೆ ಒದಗಿಸಿ ಕೋಟ್ಯಾಂತರ ರೂಪಾಯಿ ಮೊಬೈಲ್ ಬಿಲ್ ಸಂದಾಯ ಮಾಡುತ್ತದೆ. ಆದರೆ ಅವುಗಳ ಬಳಕೆ …

Read More »

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ. ಹಳೆಯ ತಾಲೂಕು ಹೊಸೂರು ಗ್ರಾಮದ ವಿಠ್ಠಲ್ ಪೋಡೆಕರ್ ಮೃತ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಟೆಂಪು ಡಿಕ್ಕಿ ಹೊಡೆದಿದೆ. ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಧಿಕಾರಿ ಸೋಗಿನಲ್ಲಿ 7 ಲಕ್ಷ ರೂ ವಂಚನೆ!!!

ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಹೂಡಾ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ಕೂಡ ದಿಂದ ನಗರದಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಏಳು ಲಕ್ಷ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೇಶಾಪುರದ ನಾಗಶೆಟ್ಟಿ ಕೊಪ್ಪದ ನಿವಾಸಿ ಶಿವಾನಿ ಪಾಟೀಲ್ ವಂಚನೆಗೆ ಒಳಗಾದ ಮಹಿಳೆ ಕಡಿಮೆ ಬೆಳಗ್ಗೆ ಫ್ಲಾಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಅಕೌಂಟ್ ಹೆಡ್ ವಿಶ್ವನಾಥ್ ಎಂಬುವರ ಹೆಸರಲ್ಲಿ ಕರೆ ಮಾಡಿ ಹಂತ ಹಂತವಾಗಿ ಹಣ …

Read More »

ಕುಂದಗೋಳ ಕ್ರಾಸ್ ನಲ್ಲಿ ಹಿಟ್ ಅಂಡ್ ರನ್ ಮಹಿಳೆ ಸಾವು.!

ಮಹಿಳೆ ಒಬ್ಬರಿಗೆ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕುಂದಗೋಳ್ ಕ್ರಾಸ್ ನಲ್ಲಿ ನಡೆದಿದೆ. ಅಪರಿಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರಿಂದ ಮಹಿಳೆ ತಲೆ ಭಾಗ ಚಿದ್ರವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ನಗರದ ಕೆಎಂಸಿಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್.

ಮಹಿಳೆ ಬಳಿ ಹಣವಿದ್ದ ಬ್ಯಾಕ್ ಇಟ್ಟುಕೊಂಡು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಂಚಾರಿ ಠಾಣೆ ಕಾನ್ಸ್ಟೇಬಲ್ ಬೆನ್ನು ಹತ್ತಿ ಬ್ಯಾಂಕ್ ಕಸೆದುಕೊಂಡು ಕರ್ತವ್ಯ ಪ್ರಜ್ಞೆ ಬರೆದ ಘಟನೆ ನಗರದ ಹಳೆ ಬಸ್ ನಿಲ್ದಾಣ ಬಳಿ ನಡೆದಿದ್ದೆ. ಈ ವೇಳೆ ಕಳ್ಳ ತಪ್ಪಿಸಿಕೊಂಡಿದ್ದಾನೆ. ಬೇಲೂರು ಗ್ರಾಮದ ಮಹಿಳೆಯನ್ನು ಬೆನ್ನತ್ತಿದ ಕಳ್ಳನನ್ನು ಬ್ಯಾಗ್ ಕಸಿದು ಪರಾರಿಯಾಗಿದ್ದ ಗಾಬರಿಗೊಂಡ ಮಹಿಳೆ ಅಲ್ಲೇ ಇದ್ದ ಸಂದರ್ಭ ಬಿ.ಬಿ ನಾಟಿಕಲ್ ಅವರಿಗೆ ತಿಳಿಸಿದರು ಕಳ್ಳನನ್ನು ಬೆನ್ನಟ್ಟಿದ ಪೊಲೀಸ್ ಆತನನಿಂದ …

Read More »

ಮತ್ತೇ ಸದ್ದು ಮಾಡಿದ ಪೊಲೀಸ್ ಗನ್: ರೌಡಿಶೀಟರ್ ಕಾಲಿಗೆ ಫೈರಿಂಗ್..!

ರಿವಾಲ್ವಾರ್ ಸೌಂಡ್ ಡಂಡಂ: ಹುಬ್ಬಳ್ಳಿಯ ರೌಡಿಗಳ ಎದೆಯಲ್ಲಿ ಜುಮ್ಮ..ಜುಮ್ಮ ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದೆ. ರೌಡಿ ಶಿಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಆನಂದನಗರದ ಹೊರ ವಲಯದಲ್ಲಿ ನಡೆದಿದೆ.ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಗುಂಡೇಟಿನ ರುಚಿ ತೋರಿಸಲಾಗಿದೆ. ರೌಡಿಶೀಟರ್ ಶಿಟರ್ ಮಲಿಕ್ ಆಧೋನಿ ಕಾಲಿಗೆ ಗುಂಡು ಹಾರಿಸಲಾಗಿದೆ. ಆನಂದನಗರದ ಹೊರವಲಯದಲ್ಲಿ ನಡೆದ ಗ್ಯಾಂಗ್‌ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು …

Read More »