Breaking News

ಕರ್ನಾಟಕ

ಮಂತ್ರಿ ಆಸೆಯಿಂದ ಬೆಂಗಳೂರಿಗೆ ಹೋಗಿದ್ದ ಶೆಟ್ಟರ್ ನಿರಾಸೆ..?

ಬೆಂಗಳೂರು: ಅಸ್ತಿತ್ವಕ್ಕೆ ಬಂದಿರುವ ಹೊಸ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗಬಹುದು ಎನ್ನುವ ಆಶಯದೊಂದಿಗೆ,ಚುನಾವಣೆಯಲ್ಲಿ ಜನರಿಂದ ತಿರಸ್ಕೃತ ಗೊಂಡು ಸೋತಿರುವ ಜಗದೀಶ್ ಶೆಟ್ಟರ್ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಹೋಗಿ ಕಾಲಿ ಕೈಯಲ್ಲಿ ವಾಪಸ್ ಆಗುವ ಸಂದರ್ಭ ನಿರ್ಮಾಣವಾಗಿದೆ, ಹೌದು ತನ್ನನ್ನು ಮಂತ್ರಿ ಮಾಡ್ತಾರೆ ಅಂತ ಜಗದೀಶ್ ಶೆಟ್ಟರ್ ಯಾರು ಕರಿಯದೆ ಇದ್ದರೂ ಬೆಂಗಳೂರಿಗೆ ಹೋಗಿದ್ದರುತಾವು ಸೋತರು ತಮ್ಮ ಸಂಬಂಧಿಗಳ ಕೃಪಾಕಟಾಕ್ಷದಿಂದ ತನಗೆ ಮಂತ್ರಿ ಸ್ಥಾನ ಸಿಗುವ ಭ್ರಮೆಯೊಂದಿಗೆ ಜಗದೀಶ್ …

Read More »

ಹು-ಧಾ ಪೋಲಿಸರು ಕೆಲ್ಸಕ್ಕೆ ಬಂದದ್ದೇ ಟೈಮ್, ಹೊದದ್ದೇ ಟೈಮ್,ಹೇಳೋರಿಲ್ಲಾ ಕೇಳೋರಿಲ್ಲಾ..?

ಹಿರಿಯ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲಾ, ಇವರಾಡಿದ್ದೇ ಆಟ. ಸಮವಸ್ತ್ರ ಇಲ್ಲ, ಸಮಯ ಪ್ರಜ್ಞೆ ಇಲ್ಲ…ಹುಬ್ಬಳ್ಳಿ – ಧಾರವಾಡ ಪೋಲಿಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ಇದ್ದು, ಹು-ಧಾ ಪೋಲಿಸರು ಈ ಸೂಚನೆಯನ್ನು ಸರಿಯಾಗಿ ಪಾಲಿಸದೇ ಇರುವುದು ವಿಪರ್ಯಾಸವೇ ಸರಿ..ಹೌದು ಶಿಸ್ತಿಗೆ ಇನ್ನೋಂದು ಹೆಸರೆ ಪೋಲಿಸ್‌ .ಇಂತಹ ಹುದ್ದೆಯ ಸಮವಸ್ತ್ರವನ್ನು ಮೈಮೇಲೆ ತೊಡಬೇಕು ಎಂಬುವುದು ಎಷ್ಟೋ ಜನರ ಕನಸು. ಆದರೆ ಹು-ಧಾ …

Read More »

*ಹು-ಧಾ ಪೋಲಿಸ್ ಸಿಬ್ಬಂದಿಗಳ ದರ್ಬಾರ್ -ಹೇಳೋರಿಲ್ಲ ಕೇಳೋರಿಲ್ಲ ಮಾಡಿದ್ದೇ ರೂಲ್ಸ್…?

ಸಮವಸ್ತ್ರ ಧರಿಸದೇ ಕರ್ತವ್ಯಕ್ಕೆ ಹಾಜರಾಗುತ್ತಿರೋ ಪೋಲಿಸರುಕಛೇರಿಗೆ ಬರೋಕೆ , ಹೋಗೋಕೆ ಸಮಯದ ಪ್ರಜ್ಞೆಯಿಲ್ಲ.ಯಾವಾಗ ಬೇಕಾದ್ರು ಬರಬಹುದು, ಯಾವಾಗ ಬೇಕಾದ್ರು ಹೋಗಬಹುದುಹು-ಧಾ ಪೋಲಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರ ಮಾಡಿದ್ದೇ ಆಟಕರ್ತವ್ಯಕ್ಕೆ ಪೋಲಿಸ್ ಸಮವಸ್ತ್ರ ಧರಿಸುವಂತೆ ಆಯುಕ್ತರಿಂದ ಸೂಚನೆಆಯುಕ್ತರ ಸೂಚನೆ ಗಾಳಿಗೆ ತೂರಿ ಬೇಕಾಬಿಟ್ಟಿ ದರ್ಬಾರ್….

Read More »

ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಭರ್ಜರಿ ಮತಭೇಟೆ

ಕರ್ನಾಟಕ ವಿಧಾನ ಸಭಾ ಚುಣಾವಣೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆಬ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದೊಂದಿಗೆ ಮತಭೇಟೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಅವರು ಮನೆ ಮನೆಗೆ ತೆರಳಿ ಮತದಾರರ ಮನ ಒಲೆಸುವ ಪ್ರಯತ್ನವನ್ನು ಮಾಡುತ್ತಿದ್ದು ಪ್ರಚಾರ ಮಾತ್ರ ಭರ್ಜರಿಯಾಗಿ ನಡೆದಿದೆ. ಕಳೆದ ಎರಡು ಭಾರಿ ಈ ಕ್ಷೇತ್ರದಲ್ಲಿ ಅಬ್ಬಯ್ಯ ಅವರು ಪ್ರತಿನಿಧಿಸಿ …

Read More »

ನನ್ನ ಕೆಲಸ ನೋಡಿ ಮತ ನೀಡಿ ಸಂತೋಷ ಲಾಡ್

ಕಲಘಟಗಿ: ಮತಕ್ಷೇತ್ರದಲ್ಲಿ ಸ್ವಂತ ನೂರಾರು ಕೋಟಿ ಖರ್ಚು ಮಾಡಿ ಅನೇಕ ಅಭಿವೃದ್ಧಿ ಕೆಲಸಮಾಡಿದ್ದೇನೆ. ನನ್ನ ಕೆಲಸ ನೋಡಿ ಮತ ನೀಡಿ ಸಂತೋಷ ಲಾಡ್. ಕಲಘಟಗಿ ಮತಕ್ಷೇತ್ರದಲ್ಲಿ ಸ್ವಂತ ನೂರಾರು ಕೋಟಿ ಖರ್ಚು ಮಾಡಿ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ವಿಶೇಷವಾಗಿ ಕರೋನ ಸಂದರ್ಭದಲ್ಲಿ 350 ಟನ್ ಅಕ್ಕಿಯನ್ನು ಪ್ರತಿ ಮನೆ ಮನೆಗೆ ನೀಡಿದ್ದೇನೆ. ಅಳ್ಳಾವರ ಭಾಗದಲ್ಲಿ ಆಹಾರದ ಕಿಟ್ಟುಗಳನ್ನು ಕೊಡುವ ಸಂದರ್ಭದಲ್ಲಿ ನಮ್ಮ ಮೇಲೆ ಕೇಸು ದಾಖಲು ಮಾಡಿದರು, …

Read More »

ರಾಹುಲ್ ಗಾಂಧಿಯವರ ಜೊತೆ ರಾಜ್ಯ ರಾಜಕಾರಣದ ಬಗ್ಗೆ ಬಹಳಷ್ಟು ಚರ್ಚೆ

ಹುಬ್ಬಳ್ಳಿ: ರಾಹುಲ್ ಗಾಂಧಿಯವರ ಜೊತೆ ರಾಜ್ಯ ರಾಜಕಾರಣದ ಬಗ್ಗೆ ಬಹಳಷ್ಟು ಚರ್ಚೆ. ನಮ್ಮಿಂದ ಎಲ್ಲಾ ವಿಚಾರ ತಿಳಿದುಕೊಂಡರು. ಅವರಿಗೂ ಬಹಳಷ್ಟು ವಿಚಾರಗಳು ಗೊತ್ತಿವೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇವೆ. ಯಾಕೆ ಹೀಗಾಯ್ತು ಲಿಂಗಾಯತರಿಗೆ ಬಿಜೆಪಿಯವರು ಯಾಕೆ ಕಡೆಗಣನೆ ಮಾಡಿದ್ರು ಅಂತಾ ಚರ್ಚಿಸಿದ್ರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.

Read More »

ಅಲ್ಪಸಂಖ್ಯಾತ ಮುಖಂಡ ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು ರಿಂದ ಶೆಟ್ಟರ್ ಗೆ ಬಿಸಿ

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಕಾಂಗ್ರೆಸ್ ನಿಂದಲೇ ಬಿಸಿ. ಒಂದೆಡೆ ಬಿಜೆಪಿಗರಿಂದ ಶೆಟ್ಟರ್ ಕಟ್ಟಿ ಹಾಕೋ ತಂತ್ರ. ಇನ್ನೊಂದೆಡೆ ಶೆಟ್ಟರ್ ಗೆ ಅಲ್ಪಸಂಖ್ಯಾತರ ಮುನಿಸು ಮುಳುವಾಗೋ ಸಾಧ್ಯತೆ. ಕಾಂಗ್ರೆಸ್ ನಿಂದ‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಅಲ್ಪ ಸಂಖ್ಯಾತರು. ಜಗದೀಶ ಶೆಟ್ಟರ್ ವಿರುದ್ಧ ಕಾಂಗ್ರೆಸ್ ನಿಂದಲೇ ಬಂಡಾಯದ ಬಿಸಿ. ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಶುರುವಾಯ್ತು ಮತ್ತೊಂದು ಡವಡವ. ಹು-ಧಾ ಸೆಂಟ್ರಲ್ ಕ್ಷೇತ್ರದ ಬಂಡಾಯ …

Read More »

ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಅದ್ದೂರಿ ಆಚರಣೆ

ಹುಬ್ಬಳ್ಳಿ: ಹಬ್ಬ ಯಾವುದೇ ಇರಲಿ ಹುಬ್ಬಳ್ಳಿಯಲ್ಲಿ ಆಚರಣೆ ಅಂದರೆ ನಿಜಕ್ಕೂ ಅದೊಂದು ವಿಶೇಷವೇ ಸರಿ. ಸಣ್ಣ ಹಬ್ಬವಿದ್ದರೂ ಅದ್ದೂರಿಯಾಗಿ ಆಚರಣೆ ಮಾಡುವ ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಹುಬ್ಬಳ್ಳಿಯ ಪ್ರತಿಷ್ಠಿತ ಈದ್ಗಾ ಮೈದಾನ ಸೇರಿದಂತೆ ಲ್ಯಾಮಿಂಗ್ಟನ್ ರೋಡ್, ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಆವರಣದಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ರಂಜಾನ್ ಕೊನೆಯ ದಿನದ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರ ಪವಿತ್ರ ಮಾಸ ರಂಜಾನ್ …

Read More »

ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆ

ಧಾರವಾಡ: ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಿಕಿತ್ಸೆಗಾಗಿ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ …

Read More »

ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ ಪ್ರಶ್ನೆ ಎಂದು ಶೆಟ್ಟರ್ ಕಿಡಿ

ಹುಬ್ಬಳ್ಳಿ: ಹೈಕಮಾಂಡ್ ಗೆ ಕಳಿಸಿದ ಪಟ್ಟಿಯಲ್ಲಿ ನನ್ನದು ಒಂದೇ ಹೆಸರಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿ ಟಿಕೇಟ್ ಕೊಡಲ್ಲ‌ ಅಂತಾರೆ. ಅದನ್ನು ಸ್ವೀಕರಿಸಬೇಕು. ಒಂದು ಫಾರ್ಮೆಟ್ ಕಳಿಸ್ತೇವೆ. ಅದಕ್ಕೆ ಸಹಿ ಹಾಕಿ ಕಳಿಸಿ ಅಂದರು. ಸಣ್ಣು ಹುಡುಗರಂತೆ ಚೈಲ್ಡಿಷ್ ಆಗಿ ಹೇಳಿ ನನಗೆ ಅಪಮಾನ ಮಾಡಿದ್ರು. ಒಬಿಡಿಯಂಟ್ ಇದಾರೆ, ಸುಮ್ಮನೇ ಒಪ್ಪಿಕೊಳ್ತಾರೆ ಅಂತ ಲೆಕ್ಕ ಹಾಕಿದರು. ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ …

Read More »