Breaking News

ಹುಬ್ಬಳ್ಳಿ

ಉಕ್ರೇನ್ ನಿಂದ ಹುಬ್ಬಳ್ಳಿಗೆ ಆಗಮಿಸಿದ ವಿದ್ಯಾರ್ಥಿಯನ್ನು ಸ್ವಾಗತಿಸಿದ ಸಿಎಂ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಕ್ರೇನ್‌ನಿಂದ ಪೋಲೆಂಡ್ ಮೂಲಕ ಮನೆಗೆ ಹಿಂದಿರುಗಿದ ಚೈತ್ರಾ ಸೌಂಶಿ ಎಂಬ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಚೈತ್ರಾ ಸೌಂಶಿ ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ನಿವಾಸಿ. ಈಕೆಯನ್ನು ‘ಆಪರೇಷನ್ ಗಂಗಾ’ ಅಡಿಯಲ್ಲಿ ಉಕ್ರೇನ್‌ನಿಂದ ಸ್ಥಳಾಂತರಿಸಲಾಯಿತು. ಇಂದು ಬೆಳಗ್ಗೆ ಚೈತ್ರಾಳನ್ನು ಆಕೆಯ ಪೋಷಕರ ಜೊತೆಗೆ ಸಿಎಂ ಕೂಡ ವಿಮಾನ ನಿಲ್ದಾಣದಿಂದ ಬರಮಾಡಿಕೊಂಡರು.

Read More »

ಶ್ರೀಮದ್ ರಂಭಾಪುರಿ ಸ್ವಾಮೀಜಿ ಅವರಿಂದ ಗ್ರೋಯಿಂಗ್ ಬಡ್ಸ್ ಕಿರಿಯ ಶಾಲೆಯ ಕಟ್ಟಡ ಭೂಮಿ ಪೂಜೆ

ಹುಬ್ಬಳ್ಳಿ: ಮುತ್ತಮ್ಮ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಗ್ರೋಯಿಂಗ್ ಬಡ್ಸ್ ಕಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಭೂಮಿಪೂಜಾ ಕಾರ್ಯಕ್ರಮವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಸ್ವಾಮೀಜಿ ಅವರು ನೆರೆವೇರಿಸಿದರು. ಹುಬ್ಬಳ್ಳಿ ನಗರದ ಕುಸುಗಲ್ ಗ್ರಾಮ ಬಳಿಯ ಮಹಾದುರ್ಗಾ ಕಾಲೋನಿಯಲ್ಲಿ ಜರುಗಿತು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಭಗವತ್ಪಾದರು, ಸಾನಿಧ್ಯ ಸುಳ್ಳ ಗ್ರಾಮದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಾಜಿ …

Read More »

ನಕಲಿ ವೇತನ ಪ್ರಮಾಣ ಸೃಷ್ಟಿ ಆರೋಪ

ಹುಬ್ಬಳ್ಳಿ: ಬ್ಯಾಂಕ್ ವ್ಯವಸ್ಥಾಪಕರೊಬ್ಬರು ನಕಲಿ ವೇತನ ಪ್ರಮಾಣ ಪತ್ರ ಸೃಷ್ಟಿಸಿ ಸಾಲ ಮಂಜೂರು ಮಾಡಲು ಸಹಕರಿಸಿದ ಆರೋಪ ಕೇಳಿ ಬಂದಿದ್ದು, ಒಟ್ಟು 32 ಲಕ್ಷ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. 20019 ರಲ್ಲಿ ಮಧುರಾ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವ್ಯವಸ್ಥಾಪಕಾರಿಗಿದ್ದ ಸಂಧ್ಯಾ ಎಂಬುವರು ನಕಲಿ ವೇತನ ಪ್ರಮಾಣ ಪತ್ರ ಸೃಷ್ಟಿಸಿ ತಲಾ 5 ಲಕ್ಷ ರೂ. ನಂತೆ ಒಟ್ಟು 7 ಜನರಿಗೆ 35 ಲಕ್ಷ ರೂ. ಸಾಲ …

Read More »

ಬ್ಯಾಂಕ್ ಹೆಸರಿನಲ್ಲಿ ಸುಳ್ಳು ಸಂದೇಶ : 73 ಸಾವಿರ ರೂ.ವಂಚನೆ

ಹುಬ್ಬಳ್ಳಿ: ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಅಪರಿಚಿತನೊಬ್ಬ ಸಂದೇಶ ಕಳಿಸಿ, ಗಫಾರಶೇಖ ಖಾದರವಲಿ ಎಂಬುವರ ಖಾತೆಯ ವಿವರ ಪಡೆದು, ಸುಮಾರು 73 ಸಾವಿರ ರೂ. ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಇವರಿಗೆ ಸಂದೇಶ ಕಳುಹಿಸಿದ್ದಾನೆ. ಬ್ಯಾಂಕ್‌ನ ಸಿಬ್ಬಂದಿ ಇರಬಹುದು ಎಂದು ಖಾದರವಲಿ ಅವರು ಸಂದೇಶದಲ್ಲಿರುವ ಲಿಂಕ್ ಓಪನ್ ಮಾಡಿದ್ದಾರೆ. ನಂತರ ವೆಬ್‌ಸೈಟ್‌ನಲ್ಲಿ ಹೆಸರು, ಪಾಸವರ್ಡ್, ಮೊಬೈಲ್ ನಂಬರ್ ನಮೂದಿಸಿ …

Read More »

ನರಗುಂದ ಬಂಡಾಯದಲ್ಲಿ ರೈತರ ಹೋರಾಟ, ಶ್ರಮವನ್ನು ತೋರಿಸಲಾಗಿದೆ : ರವಿ ಚೇತನ್

ಹುಬ್ಬಳ್ಳಿ: ನೀರಿಗಾಗಿ ರೈತರು ಹೋರಾಡಿ ಪ್ರಾಣ ಕಳೆದುಕೊಂಡಿರುವ ನೈಜ ಘಟನೆಯೇ ಈ ನರಗುಂದ ಬಂಡಾಯ ಚಿತ್ರ. ಈ ಚಿತ್ರದಲ್ಲಿ ನಾನು ವಿಲನ್ ಆಗಿ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದು ರವಿ ಚೇತನ್ ಹೇಳಿದರು. ಮಾತನಾಡಿದ ಅವರು, ನರಗುಂದ ಬಂಡಾಯ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ನಿರ್ಮಾಣ ಮಾಡಿದ ಚಿತ್ರ ಇದಾಗಿದ್ದು, ರೈತರ ಒಂದು ಹೋರಾಟದ ಶ್ರಮ ಈ ಚಿತ್ರದಲ್ಲಿದೆ ಎಂದರು.

Read More »

ನರಗುಂದ ಬಂಡಾಯ ನೈಜ ಘಟನೆಯ ಚಿತ್ರ : ರವಿ ಚೇತನ್

ಹುಬ್ಬಳ್ಳಿ: ನೀರಿಗಾಗಿ ರೈತರು ಹೋರಾಡಿ ಪ್ರಾಣ ಕಳೆದುಕೊಂಡಿರುವ ನೈಜ ಘಟನೆಯೇ ಈ ನರಗುಂದ ಬಂಡಾಯ ಚಿತ್ರ. ಈ ಚಿತ್ರದಲ್ಲಿ ನಾನು ವಿಲನ್ ಆಗಿ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದು ರವಿ ಚೇತನ್ ಹೇಳಿದರು. ಮಾತನಾಡಿದ ಅವರು, ನರಗುಂದ ಬಂಡಾಯ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ನಿರ್ಮಾಣ ಮಾಡಿದ ಚಿತ್ರ ಇದಾಗಿದ್ದು, ರೈತರ ಒಂದು ಹೋರಾಟದ ಶ್ರಮ ಈ ಚಿತ್ರದಲ್ಲಿದೆ ಎಂದರು.

Read More »

ರೈತರು ಪಟ್ಟ ಕಷ್ಟ, ಹತ್ಯೆ ಕೇಳಿದ್ದೆ ಅಷ್ಟೇ, ಚಿತ್ರದಲ್ಲಿ ನೋಡಿ ಕಣ್ಣಲ್ಲಿ ನೀರು ಬಂದಿದೆ : ಅಶ್ವತ್ ನಿನಾಸಮ್

ಹುಬ್ಬಳ್ಳಿ: ಉತ್ತರ ಕರ್ನಾಟಕ ನನಗೆ ರಂಗಭೂಮಿ ಇಂದಲೇ ನಂಟು ಇದೆ. ಈ ಭಾಗದ ಕಡೆ ಚಿತ್ರೀಕರಣ ಮಾಡಲು ನನಗೆ ತುಂಬಾ ಇಷ್ಟಾ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿ ಅಂದರೆ ಸಖತ್ ಇಷ್ಟಾ ಆಗುತ್ತೆ ಎಂದು ಅಶ್ವತ್ ನಿನಾಸಮ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ನರಗುಂದ ಬಂಡಾಯ ಅಂತಹ ಚಿತ್ರ ನೋಡಿದ್ರೆ ರೋಮಾಂಚನ ಆಗುತ್ತೆ. ಇದರಲ್ಲಿ ಪಾತ್ರ ಮಾಡಿದ್ದು ನನಗೆ ತುಂಬಾ ಖುಷಿ ತಂದಿದೆ. ರೈತರು ಪಟ್ಟ …

Read More »

ನರಗುಂದ ಬಂಡಾಯ ಒಂದು ನೈಜ ಘಟನೆಯ ಚಿತ್ರ : ನಟ ರಕ್ಷ್

ಹುಬ್ಬಳ್ಳಿ: ನರಗುಂದ ಬಂಡಾಯ ಇದು ಒಂದು ನೈಜ ಘಟನೆಯ ಚಿತ್ರ, ದೊಡ್ಡದಾದ ಇತಿಹಾಸ ಹೊಂದಿದ ಮಹಾದಾಯಿ ಹೋರಾಟದಲ್ಲಿ ರೈತರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟ ರಕ್ಷ್ ಹೇಳಿದರು. ನರಗುಂದ ಬಂಡಾಯ ಚಿತ್ರ ಅದ್ಭುತವಾದ ಚಿತ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಿಕರಣ ಮಾಡಬೇಕೆಂದರೆ ತುಂಬಾ ಖುಷಿಯಾಗುತ್ತದೆ.ಒಂದ ಸಲಾ ಆದ್ರುಎಲ್ಲರು ಬಂದು ಸಿನಿಮಾ ನೋಡಿ ನರಗುಂದ ಬಂಡಾಯದ ಬಗ್ಗೆ ತಿಳಿದುಕೊಳ್ಳಿ ಎಂದರು…

Read More »
Featured Video Play Icon

ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ಭಾರತದಲ್ಲಿರುವ ತಾಯಿಗೆ ಧೈರ್ಯ ತುಂಬಿದ ಯುವತಿ

ಹುಬ್ಬಳ್ಳಿ : ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ಭಾರತದಲ್ಲಿರುವ ತಾಯಿಗೆ ಹುಬ್ಬಳ್ಳಿಯ MBBS ವಿದ್ಯಾರ್ಥಿನಿ ಧೈರ್ಯ ತುಂಬಿದ್ದಾಳೆ. ಹುಬ್ಬಳ್ಳಿಯ ಶಾಂತಿನಗರ ನಿವಾಸಿ ನಾಝೀಲಾ ಉಕ್ರೇನ್ ನಲ್ಲಿ ಸಿಲುಕಿದ್ದು, ತನ್ನ ತಾಯಿ ನೂರ್ ಜಹಾನ್ ಗಾಜಿಪುರಗೆ ವಾಟ್ಸ್ ಆಪ್ ವಾಯ್ಸ್ ಮೇಸಜ್ ಕಳುಹಿಸಿ ಧೈರ್ಯ ತುಂಬಿದ್ದಾಳೆ. ಕಳೆದ ಎರಡು ದಿನಗಳಿಂದ ಪಾಲಕರ ಜೊತೆಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿರುವ ನಾಝಿಲಾ ನಾನು ಗಡಿ ದಾಟಿದ್ದು, ಉಕ್ರೇನ್ ಹಂಗೇರಿ ಪೋಲಿಸರ ಜೊತೆಗೆ ಶೆಫ್ ಆಗಿದ್ದೇನೆ.ನನಗೆ …

Read More »

ಯುದ್ದ ಪೀಡಿತ ಉಕ್ರೇನ್ ನಿಂದ ಹುಬ್ಬಳ್ಳಿಗೆ ಬಂದ ವಿದ್ಯಾರ್ಥಿನಿಯರು

ಹುಬ್ಬಳ್ಳಿ: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಭಾರತದ ವಿದ್ಯಾರ್ಥಿಗಳ ಮೇಲೆ ಸಹ ಪರಿಣಾಮ ಬೀರಿತ್ತು. ಓದಲು ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ಆದರೆ ಸರ್ಕಾರದ ಸಹಾಯದಿಂದ ಸದ್ಯ ಕೆಲ ವಿದ್ಯಾರ್ಥಿಗಳು ವಾಪಾಸ್​ ಆಗಿದ್ದಾರೆ. ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಸಹ ಅಲ್ಲಿದ್ದು, ಇದೀಗ ಇಬ್ಬರು ವಿದ್ಯಾರ್ಥಿಗಳು ವಾಪಾಸ್​ ಆಗಿದ್ದಾರೆ. ಮರಳಿ ಬಂದ ಅವರನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ. ಕುಟುಂಬವನ್ನು ಸೇರುತ್ತಿರುವ ಸಂತಸದಲ್ಲಿರುವ ವಿದ್ಯಾರ್ಥಿಗು ಬಂದಿದ್ದಾರೆ. ಯುಕ್ರೇನ್ …

Read More »