admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಎಲ್ಲರಿಗೂ ಮೋದಿ ಎಂದು ಚಿರಪರಿಚಿತ ವಾದ ಹುಬ್ಬಳ್ಳಿ ಯ ಶ್ರೀ ಸಿದ್ಧಾರೂಢ ಮಠದ ಗೋ ಶಾಲೆ ಯ ಹಿರಿಯ ಹೋರಿ ಇಂದು ಉಭಯ ಸದ್ಗುರುಗಳಿಗೆ ತನ್ನ ಕೊನೆಯ ಸೇವೆ ಸಲ್ಲಿಸಿ ಕೊನೆ ಉಸಿರು ಎಳೆಯಿತು. ಈ ಹೋರಿಯು ಹುಟ್ಟಿನಿಂದಲೇ ಶ್ರೀ ಮಠದಲ್ಲಿ ಬೆಳೆದು ಈ ಹೋರಿ ಶ್ರೀ ಮಠದ ಸಭೆ ಸಮಾರಂಭ ಮೆರವಣಿಗೆ ಗಳಲ್ಲಿ ಮುಂಚೂಣಿ ವಹಿಸಿ ತನ್ನ ಸೇವೆ ಸಲ್ಲಿಸುತಿತ್ತು. ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಸದ್ಗುರುಗಳ …
Read More »
admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಅಮರಗೋಳದ ಕೆಎಚ್ಬಿಯ ನ್ಯಾಯಾಧೀಶರ ಕಾಲೊನಿಯ ನ್ಯಾಯಾಲಯ ಅಧಿಕಾರಿ ರಾಜೇಶ ಚಿನ್ನಣ್ಣವರ ಅವರ ಮನೆ ಬಾಗಿಲು ಮುರಿದು ರೂ.17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ. ರೂ,1,80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 37 ಸಾವಿರ ನಗದು ಕಳವು ಮಾಡಲಾಗಿದೆ.ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್ ದಲ್ಲಿ ನಡೆಯುತ್ತಿರುವ ಬಿಜೆಪಿ ವಿಭಾಗಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷದ ಟೋಪಿ ಹಾಕಿದರು. ಸೋಮಣ್ಣ ಅವರಿಗೆ ಟೋಪಿಹಾಕುವ ಮೊದಲು ಶೆಟ್ಟರ್ ಅವರು ತಾನೂ ಟೋಪಿ ಹಾಕಿಕೊಂಡರು. ಈ ಸಂಧರ್ಭದಲ್ಲಿ ಅವರೊಂದಿಗೆ ಮಹೇಶ ಟೆಂಗಿನಕಾಯಿ, ನಾರಾಯಣ ಜರತಾರಘರ ಹಾಗೂ ಇತರರು ಉಪಸ್ಥಿತರಿದ್ದರು.
Read More »
admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹುಟ್ಟು ಹಬ್ಬ ಬಂತಂದರೆ ಸಾಕು ಪಾರ್ಟಿ, ಮೊಜು ಮಸ್ತಿ ಮಾಡುವುದೆ ಹೆಚ್ಚು. ಆದರೆ ಇಲ್ಲೊಬ್ಬ ಯುವನಾಯಕ ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲಂದರ್ ಮುಲ್ಲಾ ಹಟೇಲಸಾಬ್ ಅವರು, ಇಂದು ತಮ್ಮ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯ ಉಣಕಲ್ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ವಸತಿಯಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಟ್ಟಿಸಿ, ಮಕ್ಕಳಿಗೆ ಸಿಹಿ ಹಂಚಿ, ಊಟ …
Read More »
admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಗಬ್ಬೂರ ಬೈಪಾಸ್ ಹತ್ತಿರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂದುಗಡೆ ನಾಗರಹಾವು ಪ್ರತ್ಯಕ್ಷವಾಗಿತ್ತು.ಹಾವು ಕಂಡ ದೇವಸ್ಥಾನದ ಅರ್ಚಕರು ಭಯಗೊಂಡು ಸ್ನೇಕ್ ನಾಗರಾಜ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನಾಗರಾಜ ಹಾವು ರಕ್ಷಣೆ ಮಾಡಿ,ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.ಇನ್ನೂ ನಾಗರಾಜ ಅವರ ಕಾರ್ಯಕ್ಕೆ ಗಬ್ಬೂರ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
Read More »
admin
April 25, 2022
Breaking News, ಹುಬ್ಬಳ್ಳಿ
ಧಾರವಾಡ : ತಾಲ್ಲೂಕಿನ ಸತ್ತೂರಿನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಸಂಕಲ್ಪ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸತ್ತೂರ , ಇದರ ಉದ್ಘಾಟನೆಯನ್ನು ಶಾಸಕ ಅರವಿಂದ್ ಬೆಲ್ಲದ್ ನೇರವೇರಿಸಿದರು . ಈ ಸಂದರ್ಭದಲ್ಲಿ , ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಪುಂಡಲೀಕ ತಳವಾರ್ , ನಿರ್ದೇಶಕರಾದ ಗುರುಪ್ರಸಾದ್ ಕರೆಡೆಣ್ಣವರ ಸೇರಿದಂತೆ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು .
Read More »
admin
April 25, 2022
Breaking News, ಹುಬ್ಬಳ್ಳಿ
ಧಾರವಾಡ : ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಕಳ್ಳತನ ಮಾಡಿದ್ದ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ತಂಡ 10 ಲಕ್ಷ ರೂ . ಮೌಲ್ಯದ ಚಿನ್ನಾಭರಣಗಳ ವಶಪಡಿಸಿಕೊಂಡಿದೆ . ಕಲಘಟಗಿಯಲ್ಲಿ ಕಳೆದ ವಾರ ನಡೆದ ಘಟನೆ ಇದಾಗಿದ್ದು ಕಲಘಟಗಿ ಪಟ್ಟಣದ ಗಾಂಧಿನಗರದ ನಿವಾಸಿ ವಾಮನರಾವ್ ದೇಶಪಾಂಡೆ ಅವರ ಮನೆಯಲ್ಲಿ ನಗದು , ಚಿನ್ನಾಭರಣ ದೋಚಿದ 3 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ . ಎಸ್ಪಿ ಕೃಷ್ಣಕಾಂತ್ , …
Read More »
admin
April 25, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಸಚಿವ ಎಸ್ಪಿಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ ನವಲಗುಂದ ಕ್ಷೇತ್ರದ ವಿವಿಧ ಗ್ರಾಮಗಳಿಂದ ರೈತರ ಹಾಗೂ ಸಾರ್ವಜನಿಕರ ಆಗಮಿಸಿ ತಮ್ಮ ಸಮಸ್ಯೆಗಳ ಕುರಿತು ಸಚಿವರಿಗೆ ಅಹವಾಲುಗಳನ್ನು ನೀಡಿದರು. ಸಚಿವರು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು .
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ ಇಲ್ಲಿಯವರೆಗೆ 146 ಜನರನ್ನ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಲಾಬೂರಾಮ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಯಾರೇ ಇರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆವೆ. ಕೆಲವೊಂದಿಷ್ಟು ಜನ ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ.ರಿಪೇಟೆಡ್ ಅಫಂಡರ್ ಗಳು ಕೂಡಾ ಇದ್ದಾರೆ. ಅವರ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೆವೆ. ವಸೀಂ ಪಠಾಣ್ ವಿಚಾರಣೆ ನಡೆಯುತ್ತಿದೆ.ಅವರ ಹಿಂದೆ ಮುಂದೆ ಯಾರೇ ಇರಲಿ …
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ – ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆಮತ್ತೋರ್ವ ಪ್ರಮುಖ ಆರೋಪಿಯನ್ನು ಪೋಲಿಸರು ಬಂಧನ ಮಾಡಿದ್ದಾರೆ. ಎಐಎಂಐಎಂ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿ ಬಂಧವಾದ ಆರೋಪಿ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಖಾಕಿ ಪಡೆ ಕರೆತಂದ ತಂದಿದ್ದಾರೆ. ದಾದಾಪೀರ್ ಬೆಟಗೇರಿ ವಿಚಾರಣೆ ನಡೆಸುತ್ತಿದ್ದಾರೆ.
Read More »