ಹುಬ್ಬಳ್ಳಿ : ನಗರದ ಸಚಿವ ಎಸ್ಪಿಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ ನವಲಗುಂದ ಕ್ಷೇತ್ರದ ವಿವಿಧ ಗ್ರಾಮಗಳಿಂದ ರೈತರ ಹಾಗೂ ಸಾರ್ವಜನಿಕರ ಆಗಮಿಸಿ ತಮ್ಮ ಸಮಸ್ಯೆಗಳ ಕುರಿತು ಸಚಿವರಿಗೆ ಅಹವಾಲುಗಳನ್ನು ನೀಡಿದರು.
ಸಚಿವರು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

