admin
May 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಮೂರುಸಾವಿರಮಠದ ಆವರಣದಲ್ಲಿ ಬಸವಣ್ಣನವರ ಜಯಂತ್ಯೋತ್ಸವ ಅಂಗವಾಗಿ ಶ್ರೀ ಗುರುಬಸವ ಷಟಸ್ಥಲ ಧ್ವಜಾರೋಹಣ ವನ್ನು ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕ ಸದಾನಂದ ವಿ ಡಂಗನವರ ಹಾಗೂ ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸಪ್ಪಧಾರವಾಡಶೆಟ್ಟರ , ಶೇಖಣ್ಣ ಹೋರಕೇರಿ , ರಾಜು ಕೊಲ್ಯಾನಮಠ , ಡಾ.ಸುರೇಶ ಮೆಣಸಗಿ , ಸರೋಜಾ ಹೂಗಾರ್ , ಅಶೋಕ ಕುದರಿ …
Read More »
admin
May 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅವಳಿ ನಗರದ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ನಂ . 68 ರ ಇಟಗಿ ಮಾರುತಿಗಲ್ಲಿ ಹಾಗೂ ಜೋಳದ ಓಣಿಯ ಕ್ರಾಸ್ ಬಳಿ ವಿದ್ಯುತ್ ಕಂಬ ಬಿಳುವ ಸ್ಥಿತಿಯಲ್ಲಿದೆ ಇದನ್ನು ಹೆಸ್ಕಾಂದವರು ಶೀಘ್ರ ಬದಲಿಸಬೇಕು ಎಂದು ಈ ಭಾಗದ ಹಿರಿಯರು ಮಹಿಳೆಯರು ಮನವಿ ಮಾಡಿದರು . ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ , ವಿರೂಪಾಕ್ಷಪ್ಪ ಜಾಬೀನ , ಸರೋಜಾ ಛಬ್ಬಿ , ಲೀಲಾ ಸಿಂದಗಿ , ಸಿದ್ದಣ್ಣ ಮತ್ತಿಕೊಪ್ಪ …
Read More »
admin
May 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅತಿಯಾದ ಬಳಕೆಯಿಂದಾಗಿ ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಲೆ ಹೋಗುತ್ತಿದೆ. ಆದರೆ ಇಲ್ಲೊಂದು ಹೊಲದಲ್ಲಿ ಮುಂದಾದ ಗಿಣಿರಾಮನನ್ನು ನೋಡಲು ಎರಡು ಕಣ್ಣುಗಳು ಸಾಲದು.. ಗಿಣಿಯನ್ನು ನೋಡಲು ಎಷ್ಟು ಮುದ್ದಾಗಿರುತ್ತದೆ. ಆದರೆ ಬೆಳಗ್ಗೆ ಆ ರಾಜನನ್ನು ನೋಡಿದರೆ ನೋಡತ್ತಲೇ ನಿಲ್ಲಬೇಕು ಎಂದು ಭಾಸವಾಗುತ್ತದೆ. ಹಾಗೆಯೇ ಕಲಘಟಗಿ ತಾಲ್ಲೂಕಿನ ಭೋಗೆನಾಗರಕೊಪ್ಪ ಗ್ರಾಮದ ಹೊರವಲಯದಲ್ಲಿ ಗೋವಿನ ಜೋಳವನ್ನು ತನ್ನ ಕೆಂಪು ಕೊಕ್ಕಿನಿಂದ ಸುಲಿದು ಕಾಲುಗಳ ಸಹಾದಿಂದ ತಿನ್ನುವ ಗಿಳಿರಾಮ ನಮ್ಮ ಕ್ಯಾಮೆರಾ …
Read More »
admin
May 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇಲ್ಲಿಯ ಸೋನಿಯಾಗಾಂಧಿ ನಗರಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ ಅಲ್ಲಿನ ಜನರ ಕುಂದುಕೊರತೆ ಆಲಿಸಿದರು.ಎಲ್ಲ ಸಮಸ್ಯೆಯನ್ನು ಆಲಿಸಿ ಹಂತಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ಶಾಸಕರು ಭರವಸೆ ನೀಡಿದರು . ಈ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು ಬಡಾವಣೆಯ ನಿವಾಸಿಗಳು ಇದ್ದರು .
Read More »
admin
May 2, 2022
Breaking News
ಕುಂದಗೋಳ: ನಾಳೆ ಆಚರಿಸುವ ಬಸವ ಜಯಂತಿ ಪೂರ್ವಭಾವಿ ಸಭೆ ಕುಂದಗೋಳ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ನಿನ್ನೆ ಸಂಜೆ ಜರುಗಿತು. ಪೂರ್ವಭಾವಿ ಸಭೆಯಲ್ಲಿ ಬಸವೇಶ್ವರ ಪುತ್ಥಳಿ ಮೆರವಣಿಗೆ , ವಿಶೇಷ ಉಪನ್ಯಾಸ ಬಸವೇಶ್ವರ ತತ್ವ ಸಿದ್ಧಾಂತ ಕುರಿತು ಚರ್ಚಿಸಿ ಅತ್ಯಂತ ಸರಳ ಮತ್ತು ಸುಂದರವಾಗಿ ಜಯಂತಿ ಆಚರಣೆಗೆ ಸಭೆಯಲ್ಲಿ ಸರ್ವರು ಒಪ್ಪಿಗೆ ಸೂಚಿಸಿದರು . ಈ ಸಂದರ್ಭದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯ ತಾಲೂಕ ಅಧ್ಯಕ್ಷ …
Read More »
admin
May 2, 2022
Breaking News
ನವಲಗುಂದ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನವಲಗುಂದ ನ್ಯಾಯಾಲಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಶ್ರೀ ಗವಿಮಠದ ದಾಸೋಹ ಭವನದವರೆಗೆ ಮೆರವಣಿಗೆ ಮೂಲಕ ತೆರಳಲಾಯಿತು . ಇನ್ನು ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡ ಮೆರವಣಿಗೆಗೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಡಿ ಮಂಜುನಾಥ ಅವರು ಚಾಲನೆ ನೀಡಿದ್ದರು . ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವಿ ಪಿ ಪಾಟೀಲ್ , ಕಾರ್ಮಿಕ …
Read More »
admin
May 2, 2022
Breaking News
ಕಲಘಟಗಿ: ಮತಕ್ಷೇತ್ರದ ಅಳ್ಳಾವರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹೋಟೆಲ್ ಒಂದರಲ್ಲಿ ( ಮಟ್ಕಾ ) ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ . ನಾಸಿರ್ ಮಹಮ್ಮದರಫಿಕ್ ಜೋಗಣಕೊಪ್ಪ ಎನ್ನುವವನೆ ಆರೋಪಿ ಯಾಗಿದ್ದು , ಬಂಧಿತ ಆರೋಪಿಯಿಂದ 1450 ರೂ ಮತ್ತು ಒಂದು ಬಾಲ್ ಪೆನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣದ ಎದುರಿಗೆ ಹೋಟೆಲ್ ಒಂದರಲ್ಲಿ ಕುಳಿತು ಓ.ಸಿ ಬರೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ನೇತೃತ್ವದ ತಂಡ ದಾಳಿ …
Read More »
admin
May 2, 2022
Breaking News
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಸಂದಿದ್ದು, ನಾಳೆ ಶ್ರೀಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇದನ್ನು ಪ್ರದಾನ ಮಾಡಲಾಗುವುದು. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಡಾಕ್ಟರ್ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ …
Read More »
admin
May 2, 2022
Breaking News, ಬೆಂಗಳೂರು
ಬೆಂಗಳೂರು: ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸೋಮವಾರದ ಬದಲು ಮಂಗಳವಾರ ಆಚರಿಸಲಾಗುವುದು. ವಕ್ಫ್ ಮಂಡಳಿಯಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ. ಚಂದ್ರದರ್ಶನ ಸಮಿತಿಯ ಮೌಲಾನಾ ಮಸೂದ್ ಇಮ್ರಾನ್ ರಶಾದಿ ಅವರು ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬ ಆಚರಿಸುವಂತೆ ತಿಳಿಸಿದ್ದಾರೆ.
Read More »
admin
May 2, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ. ಮಸೀದಿಗಳಲ್ಲಿ ಲೌಡ್ಸ್ಪೀಕರ್ ಮೂಲಕ ಆಜಾನ್ ಕೂಗುವ ವಿಚಾರವಾಗಿ ಮಾತನಾಡಿರುವ ಮುತಾಲಿಕ್, ಆಜಾನ್ ಮೈಕ್ ತೆಗೆಸಲು ಗಡುವು ನೀಡಿದ್ದರೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ನಾವು ರಾಜ್ಯದ 1 ಸಾವಿರ ದೇವಸ್ಥಾನ-ಮಠಗಳಲ್ಲಿ ಮೇ 9ರಂದು ಮೈಕ್ ಮೂಲಕ ಓಂಕಾರ-ಸುಪ್ರಭಾತ ಹಾಕಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.
Read More »