admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದಲ್ಲಿ ಬಹುತೇಕ ಖಾನಾವಳಿ, ಡಾಬಾ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನ ಹಿಡಿದುಕೊಂಡು ಮುಂದೆ ವಿಸ್ಕಿ ಬಾಟಲ್ ಇಟ್ಟುಕೊಂಡು ವ್ಯವಸ್ಥೆಯ ಸರಿಪಡಿಸಿ ಎಂದು ಒತ್ತಾಯಿಸಿದರು. ದಂಧೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ …
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಐರಾವತ್ ಬಸ್ಸು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮೂವರಿಗೆ ತೀವ್ರ ಥರದ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಬಳಿ ನಡೆದಿದೆ. ಹೈದರಾಬಾದಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎಕ್ಸಯೂವಿ ವಾಹನದಲ್ಲಿ ಪ್ರಯಾಣಿಸುತ್ತೀದ್ದರು. ಈಗ ಕೆಲವೇ ನಿಮಿಷಗಳ ಹಿಂದೆ ಐರಾವತ್ ಬಸ್ಸಿನ ಚಾಲಕನ ನಿರ್ಲಕ್ಷ್ಯದಿಂದಲೇ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನ ಸ್ಥಳೀಯರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ, ಜೀವ ಉಳಿಸಿದ್ದಾರೆ. ಶಿರಗುಪ್ಪಿ ಬಳಿಯ …
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ದಾಜಿಬಾನಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ದೇವಿಯ ಬೆಳ್ಳಿ ಪಲ್ಲಕ್ಕಿ ತಯಾರಿಕೆಗೆ ನಗರದ ವ್ಯಾಪಾರಿ ಅರ್ಜುನಸಾ ಲಕ್ಷಣಸಾ ಪೂಜಾರಿ ಕುಟುಂಬದವರು ಯುಗಾದಿ ಹಿನ್ನೆಲೆಯಲ್ಲಿ 1 ಕೆಜಿ , 28 ಗ್ರಾಂ ಬೆಳ್ಳಿಯನ್ನು ದೇಣಿಗೆಯಾಗಿ ನೀಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಭಾಸ್ಕರ ಎನ್.ಜಿತೂರಿ , ಕೋಶಾಧಿಕಾರಿ ಅಶೋಕ ಕೆ ಕಲಬುರ್ಗಿ , ಟ್ರಸ್ಟಿಗಳಾದ ಎನ್.ಆರ್.ಹಬೀಬ ಇನ್ನಿತರರಿದ್ದರು .
Read More »
admin
April 6, 2022
Breaking News
ಅಣ್ಣಿಗೇರಿ : ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ಟ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿ ಶಂಕ್ರಪ್ಪ ಈಶಪ್ಪ ಜಡಿ ಮೃತಪಟ್ಟ ವ್ಯಕ್ತಿಯಾಗಿದ್ದು ಎಂದಿನಂತೆ ತಮ್ಮಹೊಲದ ಕೆಲಸಗಳನ್ನು ಮುಗಿಸಿ ಬರುವ ವೇಳೆ ಟಾಕ್ಟರ್ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ . ಅಣ್ಣಿಗೇರಿ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Read More »
admin
April 6, 2022
Breaking News, ಧಾರವಾಡ
ಧಾರವಾಡ : ಸರಕಾರದಿಂದ ಸಿಗಬೇ ಕಾದ ಸೌಲಭ್ಯಕ್ಕಾಗಿ ಸಂಘಟನೆ ಇಂದಿನ ದಿನದಲ್ಲಿ ಅತ್ಯಗತ್ಯ ಎಂದು ಪ್ರವರ್ಗ 1 ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ ಹೇಳಿದರು . ಪ್ರವರ್ಗ -1 ಜಾತಿಗಳ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಜಿಲ್ಲಾ ಕುರಿತು ಗಮನ ಹರಿಸಬೇಕು . ಇಲ್ಲ ದಿದ್ದರೆಒಕ್ಕೂಟದಿಂದ ಹೋರಾಟದ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು . ರಾಜ್ಯ ಕಾರ್ಯದರ್ಶಿ ಸಂಘಟನಾ ನಿರ್ಧರಿಸಲಾಗಿದೆ ಎಂದರು …
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮನೆ ಮುಂದೆ ನಿಲ್ಲಿಸಿದ ಬೈಕ್ನ್ನು ಯಾರೋ ಕಳ್ಳತನ ಮಾಡಿದ ಘಟನೆ ನಗರ್ ತೊರವಿಹಕ್ಕಲ ಖಾದ್ರಿಯಾ ಮಸೀದಿ ಹತ್ತಿರ ನಡೆದಿದೆ. ಮಹಮ್ಮದ್ ಯೂಸಪ್ ಮನಿಯಾರ ಎಂಬಾತರ ಹಿರೋ ಸ್ಟೆಂಡರ್ ಪ್ಲಸ್ ಬೈಕ್ನ್ನು ರಾತ್ರಿ ಮನೆಯ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ . ಬೈಕ್ ಅಂದಾಜು 66 ಸಾವಿರ ಮೌಲ್ಯದಾಗಿದೆ ಎಂದು ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಹಣ ಪಡೆಯಲು ಪೇಟಿಎಂ ಕಸ್ಟಮರ್ ಕೇರಗೆ ಕರೆಮಾಡಿದ ವ್ಯಕ್ತಿ ವಂಚನೆ ಒಳಗಾಗಿದ್ದಾನೆ. ಶಾಂತಿನಗರದ ಎಲ್.ಎಸ್.ಗೋನಸಾಲ್ವಿಸ್ ಎಂಬುವವರಿಗೆ ಅಪರಿಚಿತ ವ್ಯಕ್ತಿ 2 ಲಕ್ಷ ರೂ ವಂಚಿಸಿರುವ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ . ಗೋನಾಸಾಲ್ವಿನ್ ಎಂಬವರು ಪೇಟಿಎಂ ನಿಂದ ಯಾರಿಗೆ ಹಣ ಸಂದಾಯ ಮಾಡಲು ಹೋಗಿ ತಮ್ಮಖಾತೆಯಿಂದ 1661 ರೂ ಕಳೆದುಕೊಂಡುದ್ದರು . ಇದನ್ನು ಪಡೆಯಲು ಬ್ಯಾಂಕ್ ಸಿಬ್ಬಂದಿ ಸಲಹೆ ಪಡೆದು ಕಸ್ಟಮರ್ ಕೇರೆಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿದ …
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅಪರಚಿತ ವ್ಯಕ್ತಿ ಭವಿಷ್ಯ ಹೇಳುವ ನೇಪದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡು ಬಂದ ಒಬ್ಬ ಚಾಕುವಿನಿಂದ ಹೊಟ್ಟೆಗೆ ಇರಿದು ಎಸ್ಕೆಪ್ ಆಗಿರುವ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ . ವಿದ್ಯಾನಗರ ನಿವಾಸಿ ದೇವೇಂದ್ರಪ್ಪ ಹೊನ್ನಳ್ಳಿ ( 62 ) ಎಂಬುವರ ತಮ್ಮಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿ ಓರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ತಾನು ತಂದಿದ್ದ ಚಾಕುವಿನಿಂದ ಎರಡುಮೂರ ಬಾರಿ ಹೊಟ್ಟೆಗೆ ಇರಿದು ಓಡಿ ಹೋಗಿದನೆ . ಈ ಕುರಿತು ವಿದ್ಯಾನಗರ …
Read More »
admin
April 6, 2022
Breaking News, ಜಿಲ್ಲೆ, ಮಂಗಳೂರು
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಎದೆನೋವಿಗೆ ಒಳಗಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಇಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿನ್ನೆ ಸಂಜೆಯ ಸುಮಾರಿಗೆ ಎದೆನೋವು ಉಂಟಾಗಿದೆ.ಹೀಗಾಗಿ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಜ್ಞ ವೈದ್ಯರಿಂದ ಪ್ರಭಾಕರ್ ಭಟ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರಿಂದ ಮಾಹಿತಿ ಲಭಿಸಿಿಿದೆ
Read More »
admin
April 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಲಘಟಗಿ ಪೊಲೀಸ್ ಠಾಣೆಯ ಪಂಡಿತ ಪೋಲಿಸ್ ಕಾನ್ಸ್ ಸ್ಟೇಬಲ್ ಕಾಸರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ಬುಡನಾಳ ಕ್ರಾಸ್ ಬಳಿ ನಡೆದಿದೆ. ನಿನ್ನೆ ಸಾಯಂಕಾಲ ಮಳೆ, ಬಿರುಗಾಳಿಯಿಂದ ರಸ್ತೆಯಲ್ಲಿ ಮರಗಳು ಬಿದ್ದಿದ್ದವು. ಇದರಿಂದ ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ಉಂಟಾಗಿತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ …
Read More »