Breaking News

Breaking News

ಮಗು ನಿರೀಕ್ಷೆಯಲ್ಲಿದ್ದ ಗರ್ಭಿಣಿ ಸಾವುನಲ್ಲಿ ಅಂತ್ಯ

ಮೈಸೂರು : ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಕೇಳಿಬಂದಿದೆ.ವಿಜಯನಗರ ನಿವಾಸಿ ಅಶ್ವಿನಿ (23) ಮೃತ ಗರ್ಭಿಣಿ. ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಯಿಂದ ತನ್ನ ಪತ್ನಿಯನ್ನ ಪ್ರಮೋದ್​ ಕರೆದೊಯ್ದಿದ್ದ. ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳನ್ನು …

Read More »

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಡಿಕೆಶಿ

ಮೈಸೂರು : ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾವೂ ಸಹ ಹಿಂದೂಗಳೇ ಆಗಿದ್ದೇವೆ.ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತಗಳನ್ನು ಪ್ರಸಾರ ಮಾಡಿ ಜನರಿಗೆ ತಲುಪಿಸಿದ್ದನ್ನು ಯಾರೂ ಮರೆಯಬಾರದು ಎಂದರು. ಭಗವದ್ಗೀತೆ ಪ್ರಚಾರಕ್ಕೆ ಫೌಂಡೇಶನ್ ಹಾಕಿದ್ದೇ ರಾಜೀವ್‌ಗಾಂಧಿ. ದೂರದರ್ಶನದ ಮೂಲಕ ಮನೆ ಮನೆಗೆ ಮಹಾಭಾರತ, ರಾಮಾಯಣ ತೋರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ …

Read More »

ಉಕ್ರೇನ್ ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ಸಿಹು ಸುದ್ದಿ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ 700 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.ಶಿಕ್ಷಣದ ವಿಧಾನ, ಅಧಿಕೃತ ಮಾನ್ಯತೆ ನಿರ್ಧಾರಕ್ಕೆ ಉನ್ನತ ಸಮಿತಿ ರಚಿಸಲಾಗುತ್ತದೆ. ರಷ್ಯಾ -ಉಕ್ರೇನ್ ಯುದ್ಧದಿಂದ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

Read More »

ದರ್ಶನಕ್ಕೆ ಆಗಮಿಸಿ ಬಸ್ ಗಾಗಿ ಕಾಯ್ದು ಸುಸ್ತಾದ ಭಕ್ತರು

ಯಮನೂರ ಚಾಂಗದೇವನ ದರ್ಶನಕ್ಕೆ ಆಗಮಿಸಿದ ಧಾರವಾಡ ಭಕ್ತರು ರೋಸಿ ಹೋಗಿದ್ದಾರೆ . ಬಸ್ ಗೆ ಕಾಯ್ದು ಸುಸ್ತಾಗಿ ಹೋಗಿದ್ದಾರೆ. ಲಕ್ಷಾಂತರ ಭಕ್ತರು ಈಗ ಪಟ್ಟಣದ ಬಸ್ ನಿಲ್ದಾಣಕ್ಕೂ ಆಗಮಿಸುತ್ತಿದ್ದು , ತೆರಳಲು ಬಸ್ ಗಳ ಕೊರತೆ ಉಂಟಾಗುತ್ತಿದೆ. ಯಮನೂರ ಜಾತ್ರೆ ಹಿನ್ನೆಲೆ ಪಟ್ಟಣದ ಬಸ್ ನಿಲ್ದಾಣಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ . ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಉರಿ ಬಿಸಿಲಿನಲ್ಲೇ ಕಾಯುವ ದುಸ್ಥಿತಿ ಬಂದಿದೆ .

Read More »

ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆಗೆ ಕಾರ್ಯ ಕ್ರಮಕ್ಕೆ ಡಿಸಿ ಚಾಲನೆ

ಅಳ್ಳಾವರ : ತಾಲೂಕಿನ ಬೆನಚಿ ಗ್ರಾಮದಲ್ಲಿ ಇಂದು ಅಳ್ಳಾವರ ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆಗೆ ಎಂಬ ಧೈಯ ವಾಕ್ಯದೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು . ಅಕ್ಷಾವರ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್‌ ಅಮರೇಶ ಪಮ್ಮಾರ ಭಾಗಿಯಾಗಿ, ಮೊದಲು ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿ ವೀಕ್ಷಣೆ ಮಾಡಿದರು .

Read More »

ಕ್ರಿಕೆಟ್ ಟೊರ್ನಾಮೆಂಟ್ : ವಿಜೇತರಿಗೆ ಬಸವರಾಜ ಕುಂದಗೋಳಮಠ ಬಹುಮಾನ ವಿತರಣೆ

ಕುಂದಗೋಳ : ಕರ್ನಾಟಕ ಯಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಜೈ ಕ್ರಿಕೆಟ್ ಟೊರ್ನಾಮೆಂಟ್ ಆಯೋಜನೆ ಮಾಡಲಾಗಿದ್ದು, ವಿಜೇತರಾದ ತಂಡಕ್ಕೆ ಬಹುಮಾನ ವಿತರಣೆ ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ , ಮುಖಂಡ ಹಜರತ್ ಅಲಿ ಜೋಡಮನಿ , ಗ್ರಾ . ಪಂ.ಉಪಾಧ್ಯಕ್ಷ ನಾಗನಗೌಡ ಸಾತಮಾರ , ಗಿರೀಶ್ ಹಂಚನಾಳ ಗ್ರಾ.ಪಂ. ಸದಸ್ಯರು ಹಾಗೂ ಊರಿನ ಯುವಕರು ಹಿರಿಯರು , …

Read More »

ಹೆಲ್ಮೆಟೆ ಧರಿಸದೇ ಹುಬ್ಬಳ್ಳಿಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ನಿಮ್ಮಗೆ ಗೊತ್ತಾ?

ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ, ರಸ್ತೆಯ ಬದಿಯಲ್ಲಿ ಹಾಗೂ ಪೋಲಿಸ್ ರು ಸಹ ಹೇಲ್ಮಟ್ ಧರಿಸಿ ದ್ವೀಚಕ್ರ ವಾಹನವನ್ನು ಚಲಾಯಿಸಿ ಎಂದು ಎಷ್ಟು ಹೇಳಿದರು ಯಾರು ಖ್ಯಾರೇ ಎನ್ನುವುದಿಲ್ಲಾ. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ . ಬಹುತೇಕರು ಹೆಲೈಟ್ ಹಾಕಿಕೊಳ್ಳದೇ ಇರುವವರೇ ಹೆಲೈಟ್ ಇದ್ದರೆ ಜೀವ ಉಳಿಯುತ್ತದೆ ಎನ್ನು ಊಹೆಯಲ್ಲಿ ಕುಟುಂಬಸ್ಥರು ಹೇಳುತ್ತಾರೆ. ಪೊಲೀಸರು ಹಣ ವಸೂಲಿಗೆ ನಿಂತು ಚೆಕ್ ಮಾಡುತ್ತಾರೆ ಎಂಬ ಮನೋಭಾವವನ್ನು …

Read More »

ಹೆತ್ತ ಕರಳಿನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಮಗಳು ಆತ್ಮಹತ್ಯೆಗೆ ಶರಣು

ಕಲಘಟಗಿ : ಹೆತ್ತು ಕರಳು ನಿಧನ ಹೊಂದಿದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ತಕ್ಷಣ ಸಂಬಂಧಿಕರು ಮನೆಯವರು ಎಷ್ಟೇ ಸಮಾಧಾನ ಪಡಿಸಿದರೂ ಕೇಳದೆ ತನ್ನ ಚಿಕ್ಕಪ್ಪನ ಮನೆಯ ಬಾತ್‌ರೂಮ್‌ನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ . ಅನ್ನಪೂರ್ಣ ಮಾರುತಿ ಬಂಡಿವಡ್ಡರ ( 17 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಿಶ್ರಿಕೋಟಿ ಸರಕಾರಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ . ಕಲಘಟಗಿ ಪೊಲೀಸ್ …

Read More »

ಮಾ. 26 ರಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಪ್ರಾರಂಭ : ಚಂದ್ರಕಾಂತ ಬೆಲ್ಲದ

ಹುಬ್ಬಳ್ಳಿ : ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 26 ರಿಂದ ಏಪ್ರಿಲ್ 2 ವರಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. 25 ಈಸಮರ್ಥನಂ ಸಂಸ್ಥೆಯ ಧಾರವಾಡ ಕೇಂದ್ರವು ವಿಕಲಚೇತನ ಅಭ್ಯರ್ಥಿಗಳಿಗಾಗಿ ಮಾರ್ಚ್ 26 , 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ವರೆಗೆ ಧಾರವಾಡದ ಪಿ ಬಿ ರಸ್ತೆಯ ಟೋಲಾಖಾ ಬಳಿಯ ಮಾಡರ್ನಾಲ್‌ನಲ್ಲಿ …

Read More »

ಧಾರವಾಡದಲ್ಲಿ ಇಳಿಕೆ ಕಂಡ ಕೋವಿಡ್

ಧಾರವಾಡ : ಜಿಲ್ಲೆಯಲ್ಲಿ ನಿನ್ನೆ 1 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ . ಈವರೆಗೂ ಒಟ್ಟು 84066 ಜನರಿಗೆ ಸೋಂಕು ದೃಢಪಟ್ಟಿದೆ . ಸೋಂಕಿನಿಂದ ಇಂದು ಒಬ್ಬಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದಾರೆ . ಈವರೆಗೂ 82 , 665 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ಇನ್ನು ಈವರೆಗೂ ಒಟ್ಟು 1 , 383 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ . ಜಿಲ್ಲೆಯಲ್ಲಿ ಸದ್ಯ 11 ಸಕ್ರಿಯ ಪ್ರಕರಣಗಳಿವೆ …

Read More »