Breaking News

Breaking News

ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಆನೇಕಲ್ ಅತ್ತಿಬೆಲೆ ಪೊಲೀಸರಿಂದ ಆರೋಪಿ ಬಂಧನ ತಮಿಳುನಾಡು ಮೂಲದ ಶ್ರೀನಿವಾಸನ್ (೩೨) ಬಂಧಿತ ಆರೋಪಿ ಇದೇ ತಿಂಗಳ 21ನೇ ತಾರೀಕು ಅತ್ತಿಬೆಲೆ ಗೋಲ್ಡನ್ ಗೇಟ್ ಬಡಾವಣೆಯಲ್ಲಿ ನಡೆದಿದ್ದ ಘಟನೆ ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿದ ಅರೋಪಿ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಒಡವೆ, ನಗದು , ಕಸಿದು ಪರಾರಿಯಾಗಿದ್ದ ಬಂಧಿತ ಆರೋಪಿ ವಿರುದ್ಧ, ತಮಿಳುನಾಡಿನಲ್ಲಿ ಕೊಲೆ ಪ್ರಕರಣ ಪತ್ತೆ ಬಂಧಿತ ಆರೋಪಿಯಿಂದ ಒಡವೆ, ಚಿನ್ನ , ಪೊಲೀಸರ ವಶಕ್ಕೆ …

Read More »

ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಮಾರಾಮಾರಿ ಓರ್ವನ ಮೇಲೆ ಟ್ಯಾಕ್ ಮಾಡಿ ಹಲ್ಲೆ ನಡೆಸಿರುವ ಏಳು

ಚಿತ್ರದುರ್ಗ: ಜನರ ತಂಡ ಗಂಭೀರವಾಗಿ ಗಾಯಗೊಂಡಿರುವ ಹಾವೇರಿ ಮೂಲದ ಪ್ರಸಾದ್ ಚನ್ನಬಸಪ್ಪ ನೆಲವಿ ಹೋಟೆಲ್ ಆವರಣದಿಂದ ನಡೆದುಕೊಂಡೇ ಆಸ್ಪತ್ರೆ ತಲುಪಿದ ಗಾಯಾಳು ಚಿತ್ರದುರ್ಗದ ಐಶ್ವರ್ಯ ಫೋರ್ಟ್ ಹೊಟೆಲ್ ನಲ್ಲಿ ಘಟನೆ ಸಹಾಯಕ್ಕೆ ಬಾರದ ಹೊಟೆಲ್ ಸಿಬ್ಬಂದಿಗಳು ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

Read More »

ಹುಬ್ಬಳ್ಳಿಗೆ ಮೋದಿ ಆಗಮನ

ಹುಬ್ಬಳ್ಳಿಗೆ ಮೋದಿ ಆಗಮನ

Read More »

ಸ್ಯಾಂಡಲ್​ವುಡ್​ ಐಟಿ ರೇಡ್​: ಇಂದು ಪರಿಶೀಲನೆ ಮುಂದುವರೆಸಲಿರೋ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​​ವುಡ್ ಸ್ಟಾರ್ಸ್​​ ಹಾಗೂ ನಿರ್ಮಾಪಕರ ಮನೆ ಮೇಲೆ ನಿನ್ನೆ ರೇಡ್ ನಡೆಸಿದ ಐಟಿ ಅಧಿಕಾರಿಗಳು ತಡರಾತ್ರಿ 11ರವರೆಗೂ ಪರಿಶೀಲನೆ ನಡೆಸಿದ್ದು, ಇಂದು ಕೂಡ ಪರಿಶೀಲನೆ ಮುಂದುವರೆಸಲಿದ್ದಾರೆ. ನಿನ್ನೆ ಸತತ 16 ಗಂಟೆ ಕಾಲ ಪರಿಶೀಲಿಸಿ ತೆರಳಿದ ಐಟಿ ಅಧಿಕಾರಿಗಳು, ಇಂದು ಬೆಳಗ್ಗೆ 9ರ ನಂತರ‌ ಮತ್ತೆ ಪರಿಶೀಲನೆ ನಡೆಸಲಿದ್ದಾರೆ. ಸ್ಯಾಂಡಲ್​ವುಡ್​ ಸ್ಟಾರ್​​ಗಳಾದ ಪುನೀತ್​ ರಾಜ್​ಕುಮಾರ್​, ಸುದೀಪ್​, ಯಶ್​, ಶಿವರಾಜ್​ಕುಮಾರ್​​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರು, ಸಿ.ಆರ್​​​ ಮನೋಹರ್​ …

Read More »

ನರೇಂದ್ರ ಮೋದಿ ಹವಾ ಇಲ್ವೇ ಇಲ್ಲ- ಈಶ್ವರ ಖಂಡ್ರೇ

ತುಮಕೂರು ಬ್ರೇಕಿಂಗ್… ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ… ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ… ಕೆಪಿಸಿಸಿ ಕಾರ್ಯಾಧ್ಯಕ್ಷನಾದ ಮೇಲೆ ಮೊದಲ ಬಾರಿಗೆ ಶ್ರೀಗಳ ಧರ್ಶನ ಪಡೆದು ಆಶಿರ್ವಾದ ಪಡೆಯಲಿಕ್ಕೆ ಬಂದಿದ್ದೆ. ಶ್ರೀಗಳ ಆಶಿರ್ವಾದ ಪಡೆದು ರಾಜ್ಯದ ಉದ್ದಗಲಕ್ಕೂ ನಮ್ಮ ಪಕ್ಷ ವನ್ನ ಬಲಪಡಿಸಲಿದ್ದೇನೆ. ಎಲ್ಲಾ ಸಮುದಾಯವನ್ನ ಜೊತೆಯಲ್ಲಿ ತೆಗೆದುಕೊಂಡು ಕರ್ನಾಟಕದ ಶ್ರೆಯೋಭಿವೃದ್ದಿಗೆ ಶ್ರಮಿಸುತ್ತೇನೆ. ಕೆಪಿಸಿಸಿ ಕಾರ್ಯದ್ಯಕ್ಷ ಸ್ಥಾನ ಸಿಕ್ಕ ವಿಚಾರ. ನಾನು ನಿಷ್ಠೆ ಯಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ನಮ್ಮ …

Read More »

ಕಾನ್​ಸ್ಟೆಬಲ್ ಅಪಹರಿಸಿ ಹತ್ಯೆಮಾಡಿದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ವೆಹಿಲ್ ಚಟ್ವಾಟನ್​ನಲ್ಲಿ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಔಷಧ ತರಲು ಮಳಿಗೆಗೆ ಹೋಗಿದ್ದ ಜಾವೇದ್ ಅಹಮ್ಮದ್ ದರ್ (27) ಅವರನ್ನು ಕೆಲ ದಿನಗಳ ಹಿಂದೆ ಉಗ್ರರು ಅಪಹರಣ ಮಾಡಿದ್ದರು. ಅವರ ಮೃತ ದೇಹ ಶೋಪಿಯಾನ್ ಹೊರ ವಲಯ ಪರಿವಾನ್​ನಲ್ಲಿ ಪತ್ತೆಯಾಗಿದೆ. ತೀವ್ರ ಹಿಂಸೆ ನೀಡಿ, ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಾವೇದ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಾಲಿಂದರ್ ಮಿಶ್ರಾ ಅವರ ಭದ್ರತಾ …

Read More »

ಬಿಗ್ ಟಿವಿ ನ್ಯೂಸ್ ಗೆ ಸ್ವಾಗತ

ಸುದ್ದಿ ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿಯಾಗಿದೆ. ಅನೇಕ ವಿವಿಧ ಮಾಧ್ಯಮಗಳ ಮೂಲಕ ಸುದ್ದಿಗಳನ್ನು ಒದಗಿಸಲಾಗುತ್ತದೆ: ಬಾಯಿ, ಮುದ್ರಣ, ಅಂಚೆ ವ್ಯವಸ್ಥೆಗಳು, ಪ್ರಸಾರ, ವಿದ್ಯುನ್ಮಾನ ಸಂವಹನ ಮತ್ತು ಘಟನೆಗಳಿಗೆ ವೀಕ್ಷಕರು ಮತ್ತು ಸಾಕ್ಷಿಗಳ ಸಾಕ್ಷ್ಯದ ಬಗ್ಗೆ. ಜನಸಂಖ್ಯೆಯ ಅಭಿಪ್ರಾಯವನ್ನು ತಯಾರಿಸಲು ಇದು ಒಂದು ವೇದಿಕೆಯಾಗಿಯೂ ಸಹ ಬಳಸಲಾಗುತ್ತದೆ.

Read More »

ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್​: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್​ಗೆ ಪಾಕಿಸ್ತಾನದ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ. ಪನಾಮ ಪೇಪರ್ಸ್​ ಹಗರಣ ಬೆಳಕಿಗೆ ಬಂದ ನಂತರ ನವಾಜ್​ ಷರೀಫ್​ ವಿರುದ್ಧ ಒಟ್ಟು ​ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದ …

Read More »

ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್

ಬೆಂಗಳೂರು: ಸರ್ಕಾರಿ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ಕುಮಾರ್, ಮುಂದೆ ಈ ರೀತಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪೂರ್ವನಿಗದಿಯಂತೆ ಕಲಾಪ ಆರಂಭದಲ್ಲಿ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ಸಚಿವರು ಕಾಗದ ಪತ್ರಗಳನ್ನು ಮಂಡಿಸಬೇಕಿತ್ತು. ಎಂದಿನಂತೆ ಸಚಿವರ ಗೈರು ಎದ್ದು ಕಂಡಿತಲ್ಲದೆ, ಕಾನೂನು-ಸಂಸದೀಯ ಸಚಿವ ಕೃಷ್ಣಬೈರೇಗೌಡ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪರ ಕಾಗದ ಪತ್ರ ಮಂಡಿಸಲು ಅನುವಾದರು. ಇದರಿಂದ ಸಿಟ್ಟಾದ ಸ್ಪೀಕರ್ …

Read More »

ಉಚಿತ ಬಸ್‌ಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ತುಮಕೂರು: ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ ಚಾರ್ಜ್‌ ಮಾಡಿದ್ದಾರೆ.rnrnನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.rnrnಈ ವೇಳೆ ರಸ್ತೆಯಲ್ಲಿ ಬಿದ್ದ ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಪಿಐ ಚಂದ್ರಶೇಖರ್ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದು ಲಾಠಿ ಚಾರ್ಜ್‌ ಮಾಡಿದ್ದಾರೆ.rnrnತಣ್ಣಗಿದ್ದ ಎಸ್‌ಎಸ್‌ ಸರ್ಕಲ್‌ ಕೆಲಹೊತ್ತಿನಲ್ಲೇ ರಣಾಂಗಣವಾಗಿ ಬದಲಾಯಿತು.

Read More »