ಬೆಂಗಳೂರಿನ ಆರ್.ಆರ್. ನಗರದಲ್ಲಿ ಸಾಲ ತೀರಿಸಲು ಕಂಟ್ರ್ಯಾಕ್ಟರ್‌ವೊಬ್ಬರು ತಾನೇ ಕಿಡ್ನ್ಯಾಪ್ ಆಗಿರುವುದಾಗಿ ನಾಟಕವಾಡಿ ತಂದೆಯಿಂದ ₹90 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮನೀಶ್ ಪಟೇಲ್ (40) ಬಂಧಿತ ಆರೋಪಿ. ಸೆ.29ರಂದು ಮನೀಶ್ ಮೊಬೈಲ್‌ನಿಂದ ತಂದೆ ಮನೋಹರ್ ಪಟೇಲ್‌ಗೆ ವಾಟ್ಸ್‌ಆ್ಯಪ್ ಕರೆ ಮಾಡಿ, ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಹೇಳಿ ₹90 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆತಂಕಗೊಂಡ ತಂದೆ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





